भारतीय भाषाओं द्वारा ज्ञान

Knowledge through Indian Languages

Dictionary

Meenugarike Paribhashika Shabdakosha (A Glossary of Fisheries) (Kannada)

University of Agricultural Sciences, Bengaluru (UAS-B)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें।
Please click here to view the introductory pages of the dictionary

Protective treatments

ರಕ್ಷಕ ಉಪಚಾರಗಳು, ರಕ್ಷಕ ಸಂಸ್ಕರಣಗಳು

Proteolytic

ಸಸಾರಜನಕ ಲಯಕ, ಪ್ರೊಟೀನ್ ಲಯಕ

Protoplasm

ಜೀವದ್ರವ್ಯ

Protoplasmic poison

ಜೀವದ್ರವ್ಯ ಪಾಷಾಣ

Prototype

ಮಾತೃಕೆ, ಪ್ರಥಮರೂಪಿ

Prow

ಹಡಗು ಮೂತಿ

Proximal

ಮೊದಲ

Prussion carp

ಬಂಗಾರದ ಗೆಂಡೆ

Pseudo branch

ಮಿಥ್ಯಾ ಕವಲು

Psychrophile

ಶೀತಪ್ರಿಯ

Pulley

ರಾಟೆ

Punctate

ಅಲ್ಪ ಮೊನೆಯುಳ್ಳ

Pupil

ಪಾಪೆ

Pure culture

ಶುದ್ಧಸಾಕಣೆ

Purposive sample

ಉದ್ದೇಶಾನ್ವಿತ ಮಾದರಿ

Pustule

ಬೊಕ್ಕೆ, ಗುಳ್ಳೆ

Putrefactive

ಕೊಳೆಯಿಸುವ

Pylorus

ಅನ್ನಾಗಸೆ, ಜಠರ ನಿರ್ಗಮನ

Pyrexia

ಜ್ವರ

Search Dictionaries

Loading Results

Follow Us :   
  Download Bharatavani App
  Bharatavani Windows App