भारतीय भाषाओं द्वारा ज्ञान

Knowledge through Indian Languages

Dictionary

Kannada-English Dictionary & Word Usage (CIIL)

Central Institute of Indian Languages (CIIL)

ಆರು

ಆರು ಜನ ಕುಳಿತುಕೊಳ್ಳುವಷ್ಟು ಜಾಗವಿಲ್ಲ.

kannada: ಆರು (aaru)

telugu: ఆరు (aaru)

Tamil: ஆறு (aaRu)

Malayalam: ആറ് (aaRə)

English: six

ಆರು

ನೀರು ಆರಿ ತಣ್ಣಗಾಯಿತು.

kannada: ಆರು (aaru)

telugu: ఆరు (aaru)

Tamil: ஆறு (aaRu)

Malayalam: ആറ് (aaRə)

English: become cool

ಆರೋಗ್ಯ

ಆರೋಗ್ಯವೇ ಸಂಪತ್ತು.

kannada: ಆರೋಗ್ಯ (aaroogya)

telugu: ఆరోగ్యం (aaroogyaM)

Tamil: ஆரோக்கியம் (aarookkiyam)

Malayalam: ആരോഗ്യം (aaroogyaM)

English: health

ಆರೋಪ

ಪೋಲಿಸರು ಆರೋಪ ಹೊರಿಸಿದರು.

kannada: ಆರೋಪ (aaroopa)

telugu: అభియోగం (abhiyoogaM)

Tamil: வழக்குப்பதிவு செய்தல் (vazakkuppativu ceytal)

Malayalam: ചാര്‍ജ്ജ് (caaRjjə)

English: allegation

ಆರೋಪಪಟ್ಟಿ

ಆಪಾಧಿತನ ಎದುರಿಗೆ ಆರೋಪ ಪಟ್ಟಿಯನ್ನು ಓದಿದನು.

kannada: ಆರೋಪಪಟ್ಟಿ (aaroopa paTTi)

telugu: అభియోగపత్రం (abhiyoogapatraM)

Tamil: குற்றப்பத்திரிக்கை (kuRRappattirikkai)

Malayalam: കുറ്റപത്രം (kuRRapatRaM)

English: chargesheet

ಆರೋಪಿ

ಕೊಲೆಯ ಆರೋಪಿಯನ್ನು ಜೈಲಿಗೆ ಹಾಕಿದರು.

kannada: ಆರೋಪಿ (aajoopi)

telugu: ఆడంబరం (aaDaMbaraM)

Tamil: குற்றவாளி (kuRRavaaLi)

Malayalam: പ്രതാപം (pRataapam)

English: pomp

ಆರೋಪಿಸು

ಮುಖಂಡನ ಕೊಲೆಯನ್ನು ಅನೇಕರು ಆರೋಪಿಸಿದರು.

kannada: ಆರೋಪಿಸು (aaroopisu)

telugu: ఖండించు (khaMDiMcu)

Tamil: பழித்துக்கூறு (pazittukkuuRu)

Malayalam: അപലപിക്ക് (apalapikkə)

English: blame

ಆರ್ಥಿಕ

ಆರ್ಥಿಕ ಕ್ಷೇತ್ರದಲ್ಲಿ ಮಂದವಾದ ಅನುಭವ ಆಯಿತು.

kannada: ಆರ್ಥಿಕ (aarthika )

telugu: ఆర్ధిక (aarthika)

Tamil: பொருளாதார (poruLaataara)

Malayalam: സാമ്പത്തിക (saambattika)

English: financial

ಆರ್ದ್ರವಾದ

ಅವನಿಗೆ ಆರ್ದ್ರವಾದ ಹೃದಯವಿರುವುದರಿಂದ ದುಃಖ ಆಯಿತು.

kannada: ಆರ್ದ್ರವಾದ (aardravaada )

telugu: ఆర్ధ్రమైన (aardhramaina)

Tamil: இரக்ககுணம் (irakkakuNam)

Malayalam: ആര്‍‍ദ്ര (aaRdra)

English: wet

ಆರ್ಭಟ

ಅವಳ ಆರ್ಭಟ ಕೇಳಿ ಜನರು ಓಡಿ ಬಂದರು.

kannada: ಆರ್ಭಟ (aarbhaTa)

telugu: బిగ్గరగా ఏడ్చు (biggaragaacedcu)

Tamil: அலறல் (alaRal)

Malayalam: നിലവിളി (niLaviLi)

English: loud cry

ಆರ್ಭಟಿಸು

ಅವನು ಜೋರಾಗಿ ಆರ್ಭಟಿಸುವನು

kannada: ಆರ್ಭಟಿಸು (arbhaTisu)

telugu: అట్టహాసం (aTTahaasaM)

Tamil: அட்டகாசம் (aTTakaacam)

Malayalam: അട്ടഹാസം (aTTahaasaM)

English: violent laughter

ಆಲ

ಅನೇಕರು ಆಲದ ಮರದ ಕೆಳಗೆ ಕುಳಿತಿದ್ದರು.

kannada: ಆಲ (aala)

telugu: మర్రిచెట్టు (marriceTTu)

Tamil: ஆலமரம் (aalamaram)

Malayalam: ആല് (aalə)

English: banian tree

ಆಲದ ಮರ

ಆಲದ ಮರದ ಮೇಲೆ ಕೋತಿ ಕೂತುಕೊಂಡಿದೆ.

kannada: ಆಲದ ಮರ (aalada mara)

telugu: మనుమరాలు (manumaraalu)

Tamil: ஆலமரம் (aalamaram)

Malayalam: പേരക്കുട്ടി (peerakkuTTi)

English: grandchild

ಆಲದಮರ

ಆಲದ ಮರದ ನೆರಳಿನಲ್ಲಿ ಕೆಲವರು ಕುಳಿತ್ತಿದ್ದಾರೆ.

kannada: ಆಲದಮರ (aaladamara)

telugu: రావిచెట్టు (raaviceTTu)

Tamil: அரசமரம் (aracamaram)

Malayalam: അരയാല്‍ (arayaal)

English: peepal tree

ಆಲಸಿ

ಅವನು ಆಲಸಿ(ಮೈಗಳ್ಳ).

kannada: ಆಲಸಿ (aalasi)

telugu: సోమరి (soomari)

Tamil: சோம்பேறி (coompeeRi)

Malayalam: അലസന്‍ (alasan)

English: idle person

ಆಲಸ್ಯ

ಅವಳು ಆಲಸ್ಯದಿಂದ ಮಲಗಿದಳು.

kannada: ಆಲಸ್ಯ (aalasya)

telugu: సోమరితనం (soomaritanaM)

Tamil: சோம்பல் (coompal)

Malayalam: ആലസ്യം (aalasyaM)

English: laziness

ಆಲಾಪನೆ

ನನಗೆ ಅವರ ಆಲಾಪನೆ ಇಷ್ಟವಿಲ್ಲ.

kannada: ಆಲಾಪನೆ (aalaapane)

telugu: ఆలాపన (aalaapana)

Tamil: ஆலாபணை (aalaapaNai)

Malayalam: ആലാപനം (aalaapanaM)

English: elaborating a tune

ಆಲಿಂಗನ

ತಂದೆಯ ಆಲಿಂಗನದಿಂದ ಮಗನು ಬಿಡುಗಡೆಗೊಂಡ.

kannada: ಆಲಿಂಗನ (aalingana)

telugu: ఆలింగనం (aaliMganaM)

Tamil: கட்டித்தழுவல் (kaTTittazuval)

Malayalam: ആശ്ലേഷം (aaSlee$aM)

English: embrace

ಆಲಿಂಗಿಸು

ಧೃತರಾಷ್ಟ್ರನು ಭೀಮನನ್ನು ಆಲಿಂಗಿಸಿಕೊಳ್ಳಲು ಪ್ರಯತ್ನಿಸಿದನು.

kannada: ಆಲಿಂಗಿಸು (aalingisu)

telugu: కౌగిలించుకొను (kaugiliMcukonu)

Tamil: கட்டிப்பிடி (kaTTippiTi)

Malayalam: ആലിംഗനംചെയ്യ് (aalimganam)

English: embrace

ಆಲಿಂಗಿಸು

ಅಮ್ಮ ಮಗನನ್ನು ಆಲಿಂಗಿಸಿದಳು.

kannada: ಆಲಿಂಗಿಸು (aalingisu)

telugu: ఆలింగనంచేసుకొను (aaliMganaMceesukonu)

Tamil: அணைத்துக்கொள் (aNaittukkoL)

Malayalam: ആശ്ലേഷിക്ക് (aaSlee$ikkə)

English: embrace

Search Dictionaries

Loading Results

Follow Us :   
  Download Bharatavani App
  Bharatavani Windows App