भारतीय भाषाओं द्वारा ज्ञान

Knowledge through Indian Languages

Dictionary

Kannada-English Dictionary & Word Usage (CIIL)

Central Institute of Indian Languages (CIIL)

ಆಲಿಂಗಿಸು

ಧೃತರಾಷ್ಟ್ರನ ಆಲಿಂಗನಕ್ಕೆ ಭೀಮನ ಪ್ರತಿಮೆ ಪುಡಿ ಪುಡಿಯಾಯಿತು.

kannada: ಆಲಿಂಗಿಸು (aalingisu)

telugu: కౌగిలింత (kaugiliMta)

Tamil: கட்டிப்பிடித்தல் (kaTTippiTittal)

Malayalam: കെട്ടിപ്പിടുത്തം (keTTippiTuttaM)

English: embrace

ಆಲಿಸು

ಸೀತಾ ಹಾಡನ್ನು ಆಲಿಸುತ್ತಿದ್ದಾಳೆ.

kannada: ಆಲಿಸು (aalisu)

telugu: విను (vinu)

Tamil: கவனி (kavani)

Malayalam: കേള്‍ക്ക് (kaLkkə)

English: listen

ಆಲೂಗಡ್ಡೆ

ಅವನು ಆಲೂಗಡ್ಡೆ ತುಂಬಾ ತಿನ್ನುತ್ತಾನೆ.

kannada: ಆಲೂಗಡ್ಡೆ (aaluugaDDe)

telugu: ఆలుగడ్డ (aalugaDDa)

Tamil: உருளைக்கிழங்கு (uruLaikkizaŋku)

Malayalam: ഉരുളക്കിഴങ്ങ് (uruLakkiZaŋŋə)

English: potato

ಆಲೋಚನೆ

ಅವನಿಗೆ ಅವಳ ಆಲೋಚನೆ ಏನೆಂಬುದು ಗೊತ್ತಿರಲಿಲ್ಲ.

kannada: ಆಲೋಚನೆ (aaloocane )

telugu: మనోగతం (manoogataM)

Tamil: எண்ணம் (eNNam)

Malayalam: മനോഗതം (manoogataM)

English: thought

ಆಲೋಚನೆ

ಅವನು ಅದರ ಬಗ್ಗೆ ಆಲೋಚನೆ ಮಾಡಿದ್ದಾನೆ.

kannada: ಆಲೋಚನೆ (aaloocane)

telugu: పర్యాలోచన (paryaaloocana)

Tamil: ஆலோசனை (aaloocanai)

Malayalam: വിചിന്തനം (vicintanaM)

English: deliberation

ಆಳ

ಅವನು ಆಳ ಕಣಿವೆಗೆ ಜಿಗಿದನು.

kannada: ಆಳ (aaLa)

telugu: లోతు (lootu)

Tamil: ஆழமானப்பகுதி (aazamaanappakuti)

Malayalam: അഗാധം (agaadhaM)

English: deep place

ಆಳ

ನನಗೆ ಅದರ ಆಳ ಗೊತ್ತಿರಲಿಲ್ಲ.

kannada: ಆಳ (aaLa)

telugu: లోతు (lootu)

Tamil: ஆழம் (aazam)

Malayalam: ആഴം (aaZaM)

English: depth

ಆಳ

ಅದು ತೀರ ಆಳ ಇಲ್ಲದ ಬಾವಿ.

kannada: ಆಳ (aaLa)

telugu: లోతులేని (lootuleeni)

Tamil: ஆழமில்லாத (aazamillaata)

Malayalam: ആഴമില്ലാത്ത (aaZamillaatta)

English: shallow

ಆಳ

ಇದು ಆಳವಾದ ಬಾವ ಆಗಿದೆ.

kannada: ಆಳ (aaLa)

telugu: లోతట్టు (lootaTTu)

Tamil: ஆழம் (aazam)

Malayalam: താഴ്ച (taaZca)

English: depth

ಆಳವಾಗಿ ಯೋಚಿಸು

ಅವನು ಅನೇಕ ವಿಷಯಗಳನ್ನು ಆಳವಾಗಿ ಯೋಚಿಸಿದ.

kannada: ಆಳವಾಗಿ ಯೋಚಿಸು (aaLavaagi yoocisu )

telugu: సునిశితంగా ఆలోచించు (suniSitaMgaa aalociMcu)

Tamil: கூர்ந்து (kuurṉtu)

Malayalam: ചികയ് (cikayə)

English: think deeply

ಆಳವಾದ

ಅದು ತುಂಬ ಆಳವಾದ ಕೊಳ ಎಂದು ಯಾರಿಗೂ ಗೊತ್ತಿರಲಿಲ್ಲ.

kannada: ಆಳವಾದ (aaLavaada )

telugu: లోతయిన (lootaina)

Tamil: ஆழமான (aazamaana)

Malayalam: ആഴമുള്ള (aaZamuLLa)

English: deep

ಆಳು

ರಾಜ ಆಳುತಿದ್ದ ಕಾಲದಲ್ಲಿ ಜನ ಭಯಪಡುತ್ತಿದ್ದರು.

kannada: ಆಳು (aaLu)

telugu: పాలించు (paaliMcu)

Tamil: ஆளும் (aaLum)

Malayalam: ആള് (aaLə)

English: rule or govern

ಆಳು

ರಾಜನು ದೇಶವನ್ನು ಆಳುತ್ತಾನೆ.

kannada: ಆಳು (aaLu)

telugu: పాలించు (paaliMcu)

Tamil: ஆள் (aaL)

Malayalam: ഭരിക്ക് (bharikkə)

English: rule

ಆಳು

ಅವನು ಆಳು.

kannada: ಆಳು (aaLu)

telugu: పనివాడు (panivaaDu)

Tamil: வேலைக்காரன் (veelaikkaaran)

Malayalam: വാല്യക്കാരന്‍ (vaalyakkaaran)

English: servant

ಆಳು

ರಾಜ ರಾಜ್ಯವನ್ನು ಆಳುತ್ತಾನೆ.

kannada: ಆಳು (aaLu)

telugu: పరిపాలించు (paripaaliMcu)

Tamil: ஆளு (aaLu)

Malayalam: വാഴ് (vaaZə)

English: reign

ಆಳುವ ಶಕ್ತಿ

ದೇವರಿಗೆ ಆಳುವ ಶಕ್ತಿ ಇದೆ.

kannada: ಆಳುವ ಶಕ್ತಿ (aaLuva Sakti )

telugu: పాలించు (paaliMcu)

Tamil: ஆளும் (aaLum)

Malayalam: വിധായക (vidhaayaka)

English: ruling

ಆಳುವವರು

ಆಳುವವರು ಯಾವಾಗಲೂ ಸಂತೋಷಪಡಲು ಆಸಕ್ತರು.

kannada: ಆಳುವವರು (aaLuvavaru)

telugu: పరిపాలకులు (paripaalakulu)

Tamil: ஆட்சியாளர் (aaTciyaaLar)

Malayalam: ഭരണാധികാരി (bharaNaadhikaari)

English: ruler

ಆಳ್ವಿಕೆ

ರಾಜನ ಆಳ್ವಿಕೆ ಮುಗಿಯಿತು.

kannada: ಆಳ್ವಿಕೆ (aaLvike)

telugu: పరిపాలన (paripaalana)

Tamil: ஆட்சி (aaTci)

Malayalam: വാഴ്ച (vaaZca)

English: reign

ಆವರಿಸು

ಆ ಕಾಯಿಗಳನ್ನು ಆವರಿಸಿ ಕೊಂಡಿರುವ ತೊಗಟೆಯನ್ನು ತೆಗೆದ.

kannada: ಆವರಿಸು (aavarisu)

telugu: కప్పు (kappu)

Tamil: ஓடு (ooTu)

Malayalam: ആവരണം (aavaraNaM)

English: cover

ಆವರಿಸುವಿಕೆ

ಅವರು ಆ ಸ್ಥಳದ ಆವರಿಸುವಿಕೆಯನ್ನು ಮಾಡಿದರು.

kannada: ಆವರಿಸುವಿಕೆ (aavarisuvike)

telugu: ఉల్లంఘన (ullaMghana)

Tamil: அத்துமீறல் (attumiiRal)

Malayalam: ഉല്ലംഘനം (ullaMghanaM)

English: trespass

Search Dictionaries

Loading Results

Follow Us :   
  Download Bharatavani App
  Bharatavani Windows App