भारतीय भाषाओं द्वारा ज्ञान

Knowledge through Indian Languages

Dictionary

Kannada-English Dictionary & Word Usage (CIIL)

Central Institute of Indian Languages (CIIL)

ಆವರ್ತನ

ಆವರ್ತನವು ಬೇಸರವೆನಿಸುತ್ತದೆ.

kannada: ಆವರ್ತನ (aavartana)

telugu: పునరుక్తి (punarukti)

Tamil: திரும்பதிரும்ப (tirumpatirumpa)

Malayalam: ആവര്‍‍ത്തനം (aavaRttanaM)

English: repetition

ಆವಾರ

ಆವಾರದಲ್ಲಿ ಒಂದು ಹೆಜ್ಜೆ ಸಪ್ಪಳ ಕೇಳಿಸಿತು.

kannada: ಆವಾರ (aavaara)

telugu: నడవా (naDavaa)

Tamil: இடைவழி (iTaivazi)

Malayalam: ഇടനാഴി (iTanaaZi)

English: passage between two rooms

ಆವಾಹನಿಸು

ಮಂತ್ರವಾದಿ ಕ್ಷುದ್ರ ದೇವತೆಗಳನ್ನು ಆವಾಹಿನಿಸಿದನು.

kannada: ಆವಾಹನಿಸು (aavaahanisu)

telugu: ఆవాహనం చేయు (aavaahanaMceeyu)

Tamil: கட்டுக்குள் கொண்டு வா (kaTTukkuL koNTu vaa)

Malayalam: ആവാഹിക്ക് (aavaahikkə)

English: invoke the deity and evil sprits

ಆವಿ

ಆ ಆವಿ ತಣ್ಣಗಾಗಿ ನೀರಿನ ಹನಿಯಾಗಿ ಉದುರಿತು.

kannada: ಆವಿ (aavi)

telugu: బాష్పం (baa$paM)

Tamil: ஆவி (aavi)

Malayalam: ബാഷ്പം (baa$haM)

English: vapour

ಆವಿ

ನೀರು ಆವಿ ಆಗಿ ಮತ್ತೆ ನೀರಾಗಿ ಬರುತ್ತದೆ.

kannada: ಆವಿ (aavi)

telugu: బాష్పీభవనం (baa$piibhavanaM)

Tamil: ஆவியாதல் (aaviyaatal)

Malayalam: ബാഷ്പീകരണം (baa$piikaraNaM)

English: evaporation

ಆವಿರ್ಭವಿಸು

ಅಲ್ಲಿ ಒಂದು ಹೊಸ ದಾರಿ ಆವಿರ್ಭವಿಸಿತು.

kannada: ಆವಿರ್ಭವಿಸು (aavirbhavisu)

telugu: ఏర్పడు (eerapaDu)

Tamil: தோன்று (toonRu)

Malayalam: ആവിര്‍‍ഭവിക്ക് (aaviRbhavikkə)

English: appear

ಆವಿರ್ಭಾವ

ಮಹಾವಿಷ್ಣು ವಾಮನನಾಗಿ ಆವಿರ್ಭಾವ ಪಡೆದನು.

kannada: ಆವಿರ್ಭಾವ (aavirbhaava )

telugu: అవతరించు (avatariMcu)

Tamil: காட்சியளித்தல் (kaaTciyaLittal)

Malayalam: ആവിര്‍‍ഭാവം (aaviRbhaavaM)

English: incarnation

ಆವಿಷ್ಕರಿಸು

ಒಂದು ಹೊಸ ಸಿದ್ಧಾಂತವನ್ನು ಆವಿಷ್ಕರಿಸಿದೆ.

kannada: ಆವಿಷ್ಕರಿಸು (aavi$karisu)

telugu: ఆవిష్కరించు (aavi$kariMcu)

Tamil: வெளிப்படுத்து (veLippaTuttu)

Malayalam: ആവിഷ്ക്കരിക്ക് (aavi$kkarikkə)

English: reveal

ಆವಿಷ್ಕಾರ

ನಾನು ಆ ಶಿಲ್ಪದ ಆವಿಷ್ಕಾರದಲ್ಲಿ ಗಮನ ಹರಿಸಿದೆ.

kannada: ಆವಿಷ್ಕಾರ (aavi$kaara)

telugu: చెక్కడం (cekkaDaM)

Tamil: வெளியீட்டு வடிவம் (veLiyiiTTu vaTivam)

Malayalam: ആവിഷ്കരണം (aavi$karaNaM)

English: manifestation

ಆವೃತ್ತಿ

ಪುಸ್ತಕದ ಹೊಸ ಆವೃತ್ತಿ ಬಿಡುಗಡೆಯಾಗಿಲ್ಲ.

kannada: ಆವೃತ್ತಿ (aavRutti)

telugu: మలిముద్రణ (malimudraNa)

Tamil: பதிப்பு (patippu)

Malayalam: പതിപ്പ് (patippə)

English: edition

ಆವೇಶ

ಯಾಕಿಷ್ಟು ಆವೇಶ ತೋರಿಸುತ್ತೀಯಾ ?

kannada: ಆವೇಶ (aaveeSa)

telugu: ఆవేశం (aaveeSaM)

Tamil: ஆவேசம் (aaveecam)

Malayalam: ആവേശം (aaveeSaM)

English: over enthussiasm

ಆವೇಶ

ನಾನು ದೈವ ಪಾತ್ರಿಯ ಆವೇಶವನ್ನು ನೋಡಿದೆನು.

kannada: ಆವೇಶ (aaveeSa)

telugu: పూనకం (puunakaM)

Tamil: சாமியாடுதல் (caamiyaaTutal)

Malayalam: ഉറച്ചല്‍ (uRaccal)

English: dancing as a worship to goddess in temples

ಆಶಯ

ನನಗೆ ಆ ಆಶಯ ಹಿಡಿಸಿತು.

kannada: ಆಶಯ (aaSaya)

telugu: ఆలోచన (aaloocana)

Tamil: கருத்து (karuttu)

Malayalam: ആശയം (aaSayaM)

English: idea

ಆಶಿಸು

ಎಲ್ಲರೂ ಉನ್ನತ ಪದವಿಗಾಗಿ ಆಶಿಸುತ್ತಾರೆ.

kannada: ಆಶಿಸು (aaSisu)

telugu: అభిలషించు (abhila$iMcu)

Tamil: ஆசைப்படு (aacaippaTu)

Malayalam: ആഗ്രഹിക്ക് (aagRahikkə)

English: wish for

ಆಶೀರ್ವದಿಸು

ಎಲ್ಲರೂ ಮಗುವನ್ನು ಆಶೀರ್ವದಿಸಿದರು.

kannada: ಆಶೀರ್ವದಿಸು (aaSirvadisu)

telugu: ఆశీర్వదించు (aaSiirvadiMcu)

Tamil: ஆசீர்வதி (aaciirvati)

Malayalam: ആശീര്‍‍വദിക്ക് (aaSiiRvadikkə)

English: bless

ಆಶೀರ್ವಾದ

ತಂದೆಯ ಆಶೀರ್ವಾದ ಪಡೆ.

kannada: ಆಶೀರ್ವಾದ (aaSiirvaada)

telugu: ఆశీర్వాదం (aaSiirvaadaM)

Tamil: ஆசீர்வாதம் (aaciirvaatam)

Malayalam: ആശീര്‍‍വാദം (aaSiiRvaadaM)

English: blessing

ಆಶ್ಚರ್ಯ

ಮಕ್ಕಳಿಗೆ ಜಾದು ನೋಡಿದಾಗ ಬಹಳ ಆಶ್ಚರ್ಯ ಎನಿಸಿತು.

kannada: ಆಶ್ಚರ್ಯ (aaScarya)

telugu: ఆశ్చర్యం (aaScaryaM)

Tamil: ஆச்சரியம் (aaccariyam)

Malayalam: ആശ്ചര്യം (aaScaryaM)

English: astonishment

ಆಶ್ಚರ್ಯಚಕಿತ

ವಿಮಾನ ಅಪಘಾತದಲ್ಲಿ ಪಾರಾದವರನ್ನು ಕಂಡು ಎಲ್ಲರೂ ಆಶ್ಚರ್ಯಚಕಿತರಾದರು.

kannada: ಆಶ್ಚರ್ಯಚಕಿತ (aaScaryacakita)

telugu: ఆశ్చర్యపడు (aScaryapaDu)

Tamil: ஆச்சரியப்படு (aaccariyappaTu)

Malayalam: അതിശയിക്ക് (atiSayikkə)

English: be surprised

ಆಶ್ಚರ್ಯಪಡು

ಅವರು ಜೋಗ ಜಲಪಾತ ನೋಡಿ ಆಶ್ಚರ್ಯಪಟ್ಟರು.

kannada: ಆಶ್ಚರ್ಯಪಡು (aaScaryapaDu)

telugu: ఆశ్చర్యపడు (aaScaryapaDu)

Tamil: ஆச்சரியப்படு (aaccariyappaTu)

Malayalam: ആശ്ചര്യപ്പെട് (aaScaryappeTə)

English: be surprised

ಆಶ್ರಮ

ಪ್ರಾಣಿ ಪಕ್ಷಿಗಳು ಆಶ್ರಮದಲ್ಲಿ ಸ್ವತಂತ್ರವಾಗಿ ವಿಹರಿಸಿದವು.

kannada: ಆಶ್ರಮ (aaSrama)

telugu: ఆశ్రమం (aaSramaM)

Tamil: ஆசிரமம் (aaciramam)

Malayalam: ആശ്രമം (aaSRamaM)

English: hermitage

Search Dictionaries

Loading Results

Follow Us :   
  Download Bharatavani App
  Bharatavani Windows App