भारतीय भाषाओं द्वारा ज्ञान

Knowledge through Indian Languages

Dictionary

Kannada-English Dictionary & Word Usage (CIIL)

Central Institute of Indian Languages (CIIL)

ಆಸೆ ಬುರುಕ

ಅವನೊಬ್ಬ ಆಸೆಬುರುಕ.

kannada: ಆಸೆ ಬುರುಕ (aase buruka)

telugu: దురాశాపరుడు (duraaSaaparuDu)

Tamil: பேராசை (peeraacai)

Malayalam: കൊതിയന്‍ (kotiyan)

English: greedy man

ಆಸೆಪಡು

ಅವನು ಆಸೆಪಟ್ಟಿದ್ದು ನಿನ್ನ ಮೇಲೆ ಪರಿಣಾಮ ಬೀರಿದೆ.

kannada: ಆಸೆಪಡು (aasepaDu)

telugu: ఆశపడు (aaSapaDu)

Tamil: கண்ணுபடு (kaNNupaTu)

Malayalam: കൊതികിട്ട് (kotikiTTə)

English: be affected by other’s greediness

ಆಸ್ತಮಾ

ಮಾವನಿಗೆ ಆಸ್ತಮಾ ಇತ್ತು.

kannada: ಆಸ್ತಮಾ (aastamaa )

telugu: ఉబ్బసం (ubbasaM)

Tamil: ஆஸ்துமா (ashtuma)

Malayalam: ആസ്തമ (aasthma)

English: asthma

ಆಸ್ತಿ

ಶ್ರೀಮಂತ ದೇಶಗಳು ತಮ್ಮ ಆಸ್ತಿಯನ್ನು ಚಿನ್ನದ ರೂಪದಲ್ಲಿ ಕೂಡಿಡುತ್ತಾರೆ.

kannada: ಆಸ್ತಿ (aasti )

telugu: సంపద (saMpada)

Tamil: முதல் (mutal)

Malayalam: മുതല്‍ (mutal)

English: wealth

ಆಸ್ತಿ

ದೇವಸ್ಥಾನದ ಭೂ ಆಸ್ತಿ ಸ್ವಾಧೀನಪಡಿಸಿಕೊಂಡರು.

kannada: ಆಸ್ತಿ (aasti)

telugu: ఆస్తి (aasti)

Tamil: சொத்து (cottu)

Malayalam: വക (vaka)

English: property

ಆಸ್ತಿ

ಅವನು ಆ ಆಸ್ತಿಯನ್ನು ವಶಪಡಿಸಿಕೊಂಡನು.

kannada: ಆಸ್ತಿ (aasti)

telugu: భూఆస్తి (bhuu aasti)

Tamil: சொத்து (cottu)

Malayalam: വസ്തു (vastu)

English: landed property

ಆಸ್ತಿಹಕ್ಕು

ಹಿಂದೆ ಆಸ್ತಿಹಕ್ಕು ಮಾತ್ರ ಪ್ರಧಾನವಾಗಿತ್ತು.

kannada: ಆಸ್ತಿಹಕ್ಕು (aastihakku)

telugu: వారసత్వం (vaarasatvaM)

Tamil: சொத்துரிமை (cotturimai)

Malayalam: ദായക്രമം (daayakRamaM)

English: mode of inheritance

ಆಸ್ಪತ್ರೆ

ಆಸ್ಪತ್ರೆಯಲ್ಲಿ ರೋಗಿಗಳು ತುಂಬಿದ್ದರು.

kannada: ಆಸ್ಪತ್ರೆ (aaspatre)

telugu: ఆసుపత్రి (aasupatri)

Tamil: மருத்துவமனை (maruttuvamanai)

Malayalam: ആശുപത്രി (aaSupatRi)

English: hospital

ಆಸ್ವಾದಕ

ಒಳ್ಳೆಯ ಆಸ್ವಾದಕ ಕವಿಯ ಹೃದಯವನ್ನು ಕಂಡುಕೊಳ್ಳುವನು.

kannada: ಆಸ್ವಾದಕ (aasvaadaka)

telugu: ఆస్వాదకుడు (aasvaadakuDu)

Tamil: இரசிகன் (iracikan)

Malayalam: ആസ്വാദകന്‍ (aasvaadakan)

English: one who tastes

ಆಸ್ವಾದನೆ

ಆಸ್ವಾದನೆಯಲ್ಲಿ ಅನೇಕ ಬಗೆಗಳಿವೆ.

kannada: ಆಸ್ವಾದನೆ (aasvaadane)

telugu: ఆస్వాదనం (aasvaadanaM)

Tamil: இரசனை (iracanai)

Malayalam: ആസ്വാദനം (aasvaadanaM)

English: act of tasting

ಆಸ್ವಾದಿಸು

ಅವರು ಆ ಸೌಂದರ್ಯವನ್ನು ಆಸ್ವಾದಿಸಿದರು.

kannada: ಆಸ್ವಾದಿಸು (aasvaadisu)

telugu: ఆస్వాదించు (aasvaadiMcu)

Tamil: இரசித்தார் (iracittaar)

Malayalam: ആസ്വദിക്ക് (aasvadikkə)

English: enjoy

ಆಸ್ವಾದಿಸು

ಅವನು ಆ ಕತೆಯನ್ನು ಚೆನ್ನಾಗಿ ಆಸ್ವಾಧಿಸಿದನು.

kannada: ಆಸ್ವಾದಿಸು (aasvaadisu)

telugu: ఆనందించు (aanaMdiMcu)

Tamil: இரசி (iraci)

Malayalam: രസിക്ക് (rasikkə)

English: enjoy

ಆಹಾರ

ಮನುಷ್ಯ ಆಹಾರಕ್ಕೆ ಮಾತ್ರ ಬದುಕುವುದಿಲ್ಲ.

kannada: ಆಹಾರ (aahaara )

telugu: రొట్టె (roTTe)

Tamil: அப்பம் (appam)

Malayalam: അപ്പം (appaM)

English: bread

ಆಹಾರ

ಮಗು ಸರಿಯಾಗಿ ಆಹಾರವನ್ನು ತಿಂದಿಲ್ಲ.

kannada: ಆಹಾರ (aahaara)

telugu: ఆహారం (aahaaraM)

Tamil: உணவு (uNavu)

Malayalam: ആഹാരം (aahaaraM)

English: food

ಆಹಾರ

ಇಲಿ ಬೆಕ್ಕಿಗೆ ಆಹಾರವಾಯಿತು.

kannada: ಆಹಾರ (aahaara)

telugu: ఆహారం (aahaaraM)

Tamil: உணவு (uNavu)

Malayalam: ഇര (ira)

English: food

ಆಹಾರ ಪದಾರ್ಥ

ಆಹಾರ ಪದಾರ್ಥಗಳಿಗೆ ಇಲ್ಲಿ ಬರ ಇಲ್ಲ.

kannada: ಆಹಾರ ಪದಾರ್ಥ (aahaara padaartha)

telugu: ఆహారపదార్ధం (aahaara padaarthaM)

Tamil: உணவுப்பொருள் (uNavupporul)

Malayalam: ഭക്ഷ്യവസ്തു (bhak$yavastu)

English: food stuff

ಆಹ್ಲಾದ

ಆಹ್ಲಾದಕ್ಕೆ ಮಾತ್ರ ಜೀವನಾನಾ ?

kannada: ಆಹ್ಲಾದ (aahlaada)

telugu: ఆహ్లాదం (aahlaadaM)

Tamil: மகிழ்ச்சி (makizcci)

Malayalam: ആഹ്ലാദം (aahlaadaM)

English: joy

ಆಹ್ಲಾದ

ಆಹ್ಲಾದಕ್ಕಾಗಿ ಮಾತ್ರವೇನು ಬದುಕು?

kannada: ಆಹ್ಲಾದ (aahlaada)

telugu: మధుమేహ (madhumeeha)

Tamil: மகிழ்ச்சி (makizcci)

Malayalam: പ്രമേഹം (pRameehaM)

English: diabetes mellitus

ಆಹ್ಲಾದಿತ

ಅವನು ಸ್ವಂತ ಜಯದಿಂದ ತನ್ನನ್ನೇ ತಾನು ಮರೆತು ಆಹ್ಲಾದಿತನಾದನು.

kannada: ಆಹ್ಲಾದಿತ (aahlaadita)

telugu: మైమరచిపోవు (maimaraci poovu)

Tamil: மதிமறந்து (matimaRaṉtu)

Malayalam: മതിമറക്ക് (matimaRakkə)

English: lose one’s senses

ಆಹ್ಲಾದಿಸು

ಮಕ್ಕಳು ಆಹ್ಲಾದಿಸುತ್ತಾರೆ.

kannada: ಆಹ್ಲಾದಿಸು (aahlaadisu)

telugu: ఆనందించు (aanaMdiMcu)

Tamil: மகிழ்ச்சியடை (makizcciyaTai)

Malayalam: ആഹ്ലാദിക്ക് (aahlaadikkə)

English: rejoice

Search Dictionaries

Loading Results

Follow Us :   
  Download Bharatavani App
  Bharatavani Windows App