Kannada-English Dictionary & Word Usage (CIIL)
Central Institute of Indian Languages (CIIL)
ಆಕಸ್ಮಿಕವಾಗಿ
ಆಕಸ್ಮಿಕವಾಗಿ ಯಾರೋ ಜಿಗಿದು ಆಕ್ರಮಿಸಿದರು.
kannada: ಆಕಸ್ಮಿಕವಾಗಿ (aakasmikavaagi)
telugu: వెంటనే (veMTanee)
Tamil: பட்டென்று (paTTenRu)
Malayalam: പെട്ടെന്ന് (peTTennə)
English: soon
ಆಕಸ್ಮಿಕವಾದ
ಅದು ಆಕಸ್ಮಿಕವಾದ ಭೇಟಿಯಾಗಿತ್ತು.
kannada: ಆಕಸ್ಮಿಕವಾದ (aakasmikavaada)
telugu: అనుకోని (anukooni)
Tamil: எதிர்ப்பாராத (etirppaaraata)
Malayalam: അവിചാരിതമായ (avicaaritaM)
English: unexpected
ಆಕಾಂಕ್ಷೆ
ನನ್ನ ಆಕಾಂಕ್ಷೆ ಫಲಿಸಲಿಲ್ಲ.
kannada: ಆಕಾಂಕ್ಷೆ (aakaank$e)
telugu: అభీష్టం (abhii$TaM)
Tamil: விருப்பம் (viruppam)
Malayalam: അഭീഷ്ടം (abhii$TaM)
English: wish
ಆಕಾರ
ಮನೆಯ ಆಕಾರ ಹೊಸದಾಗಿದೆ.
kannada: ಆಕಾರ (aakaara)
telugu: రూపం (ruupaM)
Tamil: வடிவம் (vaTivam)
Malayalam: ആകൃതി (aakRəti)
English: shape
ಆಕಾರ
ಏನೋ ಒಂದು ಆಕಾರ ಬರ್ತಾ ಇರುವ ಹಾಗೆ ಅನಿಸುತ್ತಾ ಇದೆ.
kannada: ಆಕಾರ (aakaara)
telugu: తోచు (toocu)
Tamil: தோன்று (toonRu)
Malayalam: തോന്നിക്ക് (toonnikkə)
English: produce an appearance
ಆಕಾಶ
ಪಕ್ಷಿ ಆಕಾಶದಲ್ಲಿ ಹಾರುತ್ತಿದೆ.
kannada: ಆಕಾಶ (aakaaSa)
telugu: ఆకాశం (aakaaSaM)
Tamil: வானம் (vaanam)
Malayalam: ഗഗനം (gaganaM)
English: sky
ಆಕಾಶ
ಆಕಾಶದ ಬಣ್ಣ ನೀಲಿ.
kannada: ಆಕಾಶ (aakaaSa)
telugu: ఆకాశం (aakaaSaM)
Tamil: வானம் (vaanam)
Malayalam: ആകാശം (aakaaSaM)
English: sky
ಆಕಾಶ
ಅವನು ಆಕಾಶ ನೋಡಿದ.
kannada: ಆಕಾಶ (aakaaSa)
telugu: ఆకాశం (aakaaSaM)
Tamil: வானம் (vaanam)
Malayalam: മാനം (maanaM)
English: sky
ಆಕ್ಟೋಪಸ್
ಆಕ್ಟೋಪಸ್ಸಿಗೆ ಅವನು ಸಿಕ್ಕಿಕೊಂಡನು.
kannada: ಆಕ್ಟೋಪಸ್ (aakToopas)
telugu: ఆక్టోపస్ (aaktoopus)
Tamil: ஆக்டோபஸ் (aakToopash)
Malayalam: നീരാളി (niiraaLi)
English: octopus
ಆಗ
ಅಲ್ಲಿ ಆಗ ಯಾರೂ ಇರಲಿಲ್ಲ.
kannada: ಆಗ (aaga)
telugu: అప్పుడు (appuDu)
Tamil: அந்தநேரம் (aṉtaṉeeram)
Malayalam: അന്നേരം (anneeraM)
English: then
ಆಗದು
ಅದು ಅವಳಿಗೆ ಆಗುವುದಿಲ್ಲ ಎಂದು ಹೇಳಿದ್ದಾಳೆ.
kannada: ಆಗದು (aagadu)
telugu: కుదరదు (kudaradu)
Tamil: முடியாது (muTiyaatu)
Malayalam: വഹിയാ (vahiyaa)
English: cannot
ಆಗಮನ
ಯಾಕಾಗಿ ಅವರ ಆಗಮನ ಆಯಿತು?
kannada: ಆಗಮನ (aagamana)
telugu: ఆగమనం (aagamanaM)
Tamil: வருகை (varukai)
Malayalam: ആഗമനം (aagamanaM)
English: arrival
ಆಗಲಿ
ಆಗಲಿ ಒಳಗೆ ಬನ್ನಿ.
kannada: ಆಗಲಿ (aagali)
telugu: సరే (saree)
Tamil: ஆகட்டும் (aakaTTum)
Malayalam: ആട്ടെ (aaTTe)
English: ok
ಆಗಲ್ಲ
ನನಗೆ ಅದು ತೀರ ಆಗಲ್ಲ.
kannada: ಆಗಲ್ಲ (aagalla)
telugu: అసాధ్యం (asaadhyaM)
Tamil: முடியாமை (muTiyaamai)
Malayalam: വയ്യ (vayya)
English: be unable
ಆಗಸ್ಟ್
ಆಗಸ್ಟ್ ತಿಂಗಳಿನಲ್ಲಿ ಈ ಗಿಡಗಳು ಹೂ ಬಿಡುತ್ತವೆ.
kannada: ಆಗಸ್ಟ್ (aagasT)
telugu: ఆగస్టు (aagasTu)
Tamil: ஆகஸ்டு (aakashTu)
Malayalam: ആഗസ്റ്റ് (aagasRRə)
English: august
ಆಗು
ನೀರು ಬಿಸಿ ಆಗಿದೆ.
kannada: ಆಗು (aagu)
telugu: కా (kaa )
Tamil: ஆகு (aaku)
Malayalam: ആക് (aakə)
English: become
ಆಗು
ಅವನು ಅಧ್ಯಾಪಕ ಆಗಿದ್ದಾನೆ.
kannada: ಆಗು (aagu)
telugu: కా (kaa)
Tamil: ஆகு (aaku)
Malayalam: ആക് (aakə)
English: be
ಆಗು
ಮಗುವಿಗೆ ಐದು ವರ್ಷ ಆಯಿತು.
kannada: ಆಗು (aagu )
telugu: పూర్తి అగు (puurti agu)
Tamil: முடி (muTi)
Malayalam: തികയ് (tikayə)
English: complete
ಆಗು
ಅವನೊಬ್ಬ ಮೂಢ ಆದನು.
kannada: ಆಗು (aagu)
telugu: అగు (agu)
Tamil: ஆகு (aaku)
Malayalam: ഭവിക്ക് (bhavikkə)
English: become
ಆಗ್ನೇಯ
ಆಗ್ನೇಯ ಭಾಗದಿಂದ ಗಾಳಿ ಬೀಸಿತು.
kannada: ಆಗ್ನೇಯ (aagneeya)
telugu: ఆగ్నేయం (aagneeyaM)
Tamil: தென்கிழக்கு (tenkizakku)
Malayalam: തെക്കുകിഴക്ക് (tekkukiZakkə)
English: south east