भारतीय भाषाओं द्वारा ज्ञान

Knowledge through Indian Languages

Dictionary

Kannada-English Dictionary & Word Usage (CIIL)

Central Institute of Indian Languages (CIIL)

ಆಗ್ನೇಯ ಗಾಳಿ

ಆಗ್ನೇಯ ಗಾಳಿ ಬಲವಾಗಿ ಬೀಸಿತು.

kannada: ಆಗ್ನೇಯ ಗಾಳಿ (aagneeya gaaLi)

telugu: ఆగ్నేయపవనాలు (aagneeya pavanaalu)

Tamil: தென்கிழக்குக் காற்று (tenkizakkuk kaaRRu)

Malayalam: തെക്കുകിഴക്കന്‍കാറ്റ് (tekkukiZakkankaaRRə)

English: South east wind

ಆಘಾತ

ನನಗೆ ಅದೊಂದು ದೊಡ್ಡ ಆಘಾತ ಆಗಿತ್ತು.

kannada: ಆಘಾತ (aaghaata)

telugu: ఆఘాతం (aaghaataM)

Tamil: பேரிடி (peeriTi)

Malayalam: ആഘാതം (aaghaataM)

English: blow

ಆಚರಣೆ

ಹಳೆಯ ಆಚರಣೆಗಳನ್ನು ಬದಲಾಯಿಸಬೇಕು.

kannada: ಆಚರಣೆ (aacaraNe)

telugu: ఆచారం (aacaaraM)

Tamil: ஆச்சாரம் (aaccaaram)

Malayalam: ആചാരം (aacaaraM)

English: custom

ಆಚರಣೆ

ಜೀವನದಲ್ಲಿ ಆಚರಣೆಗಳಿಗೆ ಮಹತ್ವದ ಸ್ಥಾನವಿದೆ.

kannada: ಆಚರಣೆ (aacaraNe)

telugu: ఉత్సవం (utsavaM)

Tamil: கொண்டாட்டம் (koNTaaTTam)

Malayalam: ആഘോഷം (aaghoo$aM)

English: celebration

ಆಚರಣೆ

ಆಚರಣೆಯ ನಂತರ ಎಲ್ಲರೂ ಹೋದರು.

kannada: ಆಚರಣೆ (aacaraNe)

telugu: పూజావిధి (puujaavidhi)

Tamil: சடங்கு (caTaŋku)

Malayalam: ചടങ്ങ് (caTaŋŋə)

English: ritual

ಆಚರಣೆ(ಕೇರಳಕ್ಕೆ ಸಂಬಂಧಿಸಿದ ಆಚರಣೆ)

ಕೇರಳದ ಆಚರಣೆಗಳು ಕೇರಳದಲ್ಲಿ ನಡೆಯುತ್ತವೆ.

kannada: ಆಚರಣೆ(ಕೇರಳಕ್ಕೆ ಸಂಬಂಧಿಸಿದ ಆಚರಣೆ) (viSee$avaada)

telugu: కేరళీయ (keeraLiya)

Tamil: கேரளிய (keeraLiya)

Malayalam: കേരളീയ (keeraLiiya)

English: pertaining to Keralam

ಆಚರಿಸು

ಅವನು ಓಣಂ ಅನ್ನು ಆಚರಿಸುತ್ತಾನೆ.

kannada: ಆಚರಿಸು (aacaricu)

telugu: జరుపుకొను (jarupukonu)

Tamil: கொண்டாடு (koNTaaTu)

Malayalam: ആഘോഷിക്ക് (aaghoo$ikkə)

English: celebrate

ಆಚರಿಸು

ನಮ್ಮ ಊರಲ್ಲಿ ಈಗ ಹಬ್ಬವನ್ನು ಆಚರಿಸುತ್ತೇವೆ.

kannada: ಆಚರಿಸು (aacarisu)

telugu: జరుగు (jarugu)

Tamil: கொண்டாடு (koNTaaTu)

Malayalam: കൊണ്ടാട് (koNTaaTTə)

English: celebrate

ಆಚಾರ

ಪ್ರತಿಯೊಂದು ಸಮುದಾಯಕ್ಕೂ ತನ್ನದೇ ಆದ ಆಚಾರ ವಿಚಾರಗಳಿವೆ.

kannada: ಆಚಾರ (aacaara)

telugu: ఆచారం (aacaaraM)

Tamil: ஆச்சாரம் (aaccaaram)

Malayalam: ആചാരം (aacaaraM)

English: ritual

ಆಚೆಕಡೆ

ಅವನು ಬೆಟ್ಟದ ಆಚೆಕಡೆ ವಾಸಿಸುತ್ತಾನೆ.

kannada: ಆಚೆಕಡೆ (aacekaDe)

telugu: అవతల (avatala)

Tamil: அப்புறம் (appuRam)

Malayalam: അപ്പുറം (appuRaM)

English: beyond

ಆಜ್ಞೆ

ರಾಜ ಆಜ್ಞೆ ನೀಡಿದನು.

kannada: ಆಜ್ಞೆ (aajne)

telugu: ఆదేశించు (aadeeSiMcu)

Tamil: கட்டளை (kaTTaLai)

Malayalam: കല്‍പ്പന (kalppana)

English: command

ಆಜ್ಞೆಮಾಡು

ರಾಜನು ಆಜ್ಞೆಮಾಡಿದ.

kannada: ಆಜ್ಞೆಮಾಡು (aajnemaaDu)

telugu: ఆజ్ఞ (aajña)

Tamil: கட்டளையிடு (kaTTaLaiyiTu)

Malayalam: കല്പിക്ക് (kalpikkə)

English: order

ಆಟ

ಹುಡುಗ ಆಟ ಆಡಿ ಮನೆಗೆ ಬಂದನು.

kannada: ಆಟ (aaTa)

telugu: ఆట (aaTa)

Tamil: விளையாட்டு (viLaiyaaTTu)

Malayalam: കളി (kaLi)

English: play

ಆಟಕ್ಕಥಾ

ಉಣ್ಣಾಯಿವಾರಿಯರ್ ಆಟಕ್ಕಥಾ ಬರೆದರು.

kannada: ಆಟಕ್ಕಥಾ (aaTTakkathaa)

telugu: ఆటకథ (aaTakatha)

Tamil: ஆட்டக்கதை (aaTTakkatai)

Malayalam: ആട്ടക്കഥ (aaTTakkatha)

English: literary work meant for staging katha kali

ಆಟಗಾರ

ಅವನು ಒಳ್ಳೆಯ ಆಟಗಾರ ಆಗಿದ್ದ.

kannada: ಆಟಗಾರ (aaTagaara)

telugu: ఆటగాడు (aaTagaaDu)

Tamil: ஆட்டக்காரன் (aaTTakkaaran)

Malayalam: കളിക്കാരന്‍ (kaLikkaaran)

English: player

ಆಟದ ಮನೆ

ರಾಜ ಆಟದ ಮನೆಯನ್ನು ಪ್ರವೇಶಿಸಿದನು.

kannada: ಆಟದ ಮನೆ (aaTada mane)

telugu: కేళిగృహం (keeLigRuhaM)

Tamil: விளையாட்டரங்கம் (viLaiyaaTTaraŋkam)

Malayalam: കേളീഗൃഹം (keeLiigRhaM)

English: play house

ಆಟದ ಮೈದಾನ

ಅವರು ಆಟದ ಮೈದಾನದಲ್ಲಿ ಆಟವಾಡುವರು.

kannada: ಆಟದ ಮೈದಾನ (aaTada maidaana)

telugu: ఆటస్థలం (aaTasthalaM)

Tamil: விளையாட்டு மைதானம் (viLaiyaaTu maitaanam)

Malayalam: കളിത്തട്ട് (kaLittaTTə)

English: play ground

ಆಟದಹಾವು

ತೆಂಗಿನಗರಿಯಿಂದ ಆಟದ ಹಾವನ್ನು ಮಾಡಿ ಮಗುವಿಗೆ ಆಡಲು ಕೊಟ್ಟೆ

kannada: ಆಟದಹಾವು (aaTadahaavu )

telugu: కొబ్బరాకుపాము (kobbaraakupaamu)

Tamil: ஓலைப்பாம்பு (oolaippaampu)

Malayalam: ഓലപ്പാമ്പ് (oolappaambə)

English: imitation snake made with palm leaf

ಆಟವಾಡು

ಯಾವಾಗಲೂ ಆಟವಾಡಲೇ ಬೇಕಾ ?

kannada: ಆಟವಾಡು (aaTavaaDu)

telugu: ఆడు (aaDu)

Tamil: விளையாடு (viLaiyaaTu)

Malayalam: കളിക്ക് (kaLikkə)

English: play

ಆಟಿಕೆ ಸಾಮಾನು

ಮಗು ಆಟಿಕೆ ಸಾಮಾನುಗಳನ್ನು ಎಸೆಯಿತು.

kannada: ಆಟಿಕೆ ಸಾಮಾನು (aaTike saamaanu)

telugu: ఆటవస్తువు (aaTavastuvu)

Tamil: விளையாட்டுப் பொம்மை (viLaiyaaTTup pommai)

Malayalam: കളിക്കോപ്പ് (kaLikkooppə)

English: toys

Search Dictionaries

Loading Results

Follow Us :   
  Download Bharatavani App
  Bharatavani Windows App