भारतीय भाषाओं द्वारा ज्ञान

Knowledge through Indian Languages

Dictionary

Kannada-English Dictionary & Word Usage (CIIL)

Central Institute of Indian Languages (CIIL)

ಆತ್ಮಕಥೆ

ಅವರು ಆತ್ಮಕಥೆಯನ್ನು ಬರೆಯಲು ತೊಡಗಿದರು.

kannada: ಆತ್ಮಕಥೆ (aatmakathe)

telugu: ఆత్మకథ (aatmakatha)

Tamil: சுயசரிதை (cuyacaritai)

Malayalam: ആത്മകഥ (aatmakatha)

English: autobiography

ಆತ್ಮತ್ಯಾಗ

ಅವರು ಈ ಸಂಸ್ಥೆಗಾಗಿ ಆತ್ಮತ್ಯಾಗ ಮಾಡಿದವರು.

kannada: ಆತ್ಮತ್ಯಾಗ (aatmatyaaga)

telugu: ఆత్మత్యాగం (aatmatyaagaM)

Tamil: ஆத்மதியாகம் (aatmatiyaakam)

Malayalam: ആത്മത്യാഗം (aatmatyaagaM)

English: self sacrifice

ಆತ್ಮದರ್ಶನ

ಅವರಲ್ಲಿ ಆತ್ಮದರ್ಶನದ ಕೊರತೆ ಕಂಡಿತು.

kannada: ಆತ್ಮದರ್ಶನ (aatmadarSana)

telugu: ఆధ్యాత్మికజ్ఞానం (aadhyatmikajñaanaM)

Tamil: ஆத்மஞானம் (aatmañaanam)

Malayalam: ആത്മദര്‍‍ശനം (aatmadaRSanaM)

English: spiritual knowledge

ಆತ್ಮನಿಂದನೆ

ನಾನು ಮಾಡಿದ ಕೆಲಸದ ಆತ್ಮನಿಂದನೆ ಮಾಡಿಕೊಂಡೆ.

kannada: ಆತ್ಮನಿಂದನೆ (aatmanindane )

telugu: ఆత్మనింద (aatmaniMda)

Tamil: ஆத்மநிந்தை (aatmaṉiṉtai)

Malayalam: ആത്മനിന്ദ (aatmaninda)

English: self reproach

ಆತ್ಮನಿಯಂತ್ರಣ

ಅವನಿಗೆ ಆತ್ಮ ನಿಯಂತ್ರಣ ಸಾಧ್ಯವಾಗಲಿಲ್ಲ.

kannada: ಆತ್ಮನಿಯಂತ್ರಣ (aatmaniyantraNa)

telugu: ఆత్మనియంత్రణ (aatmaniyaMtraNa)

Tamil: சுயக்கட்டுப்பாடு (cuyakkaTTuppaaTu)

Malayalam: ആത്മനിയന്ത്രണം (aatmaniyantRaNaM)

English: self control

ಆತ್ಮನಿಷ್ಠೆ

ಇದು ಒಂದು ಆತ್ಮನಿಷ್ಠೆಯ ಕೆಲಸ.

kannada: ಆತ್ಮನಿಷ್ಠೆ (aatmani$The )

telugu: వ్యక్తిగత (vyaktigata)

Tamil: ஆத்மநிஷ்டம் (aatmaṉishTam)

Malayalam: ആത്മനിഷ്ഠം (aatmani$ThaM)

English: subjective

ಆತ್ಮಪರಿತ್ಯಾಗ

ಅವಳು ಆತ್ಮಪರಿತ್ಯಾಗ ಮಾಡಿ ಸನ್ಯಾಸಿನಿಯಾದಳು.

kannada: ಆತ್ಮಪರಿತ್ಯಾಗ (aatmaparityaaga)

telugu: ఆత్మపరిత్యాగం (aatmaparityagaM)

Tamil: ஆத்மபரிச்சியம் (aatmaparicciyam)

Malayalam: ആത്മപരിത്യാഗം (aatmaparityaagaM)

English: renunciation

ಆತ್ಮಪ್ರಶಂಸೆ

ಆತ್ಮಪ್ರಶಂಸೆ ಇತರರಿಗೆ ಅಸಹನೀಯ.

kannada: ಆತ್ಮಪ್ರಶಂಸೆ (aatmapraSmse)

telugu: ఆత్మప్రశంస (aatmapraSaMsa)

Tamil: தற்பெருமை (taRperumai)

Malayalam: ആത്മപ്രശംസ (aatmapRaSaMsa)

English: self praise

ಆತ್ಮಬಂಧು

ಅವನು ನನ್ನ ಆತ್ಮಬಂಧು.

kannada: ಆತ್ಮಬಂಧು (aatmabandhu)

telugu: ఆత్మబంధువు (aatmabaMdhuvu)

Tamil: நெருங்கிய உறவினர் (neruŋkiya uRavinar)

Malayalam: ആത്മബന്ധു (aatmabandhu)

English: ones own kith & kin

ಆತ್ಮರಕ್ಷಣೆ

ಅವನು ಆತ್ಮರಕ್ಷಣೆಗೆ ಆಯುಧವನ್ನು ಇಟ್ಟುಕೊಂಡನು.

kannada: ಆತ್ಮರಕ್ಷಣೆ (aatmarak$aNe)

telugu: ఆత్మరక్షణ (aatmarak$aNa)

Tamil: தற்காப்பு (taRkaappu)

Malayalam: ആത്മരക്ഷ (aatmarak$a)

English: self protection

ಆತ್ಮವಂಚನೆ

ಆತ್ಮವಂಚನೆ ಎಲ್ಲಕ್ಕಿಂತಲೂ ಕೆಟ್ಟದ್ದು.

kannada: ಆತ್ಮವಂಚನೆ (aatmavancane)

telugu: ఆత్మవంచన (aatmavaMcana)

Tamil: சுயவஞ்சனை (cuyavañcanai)

Malayalam: ആത്മവഞ്ചന (aatmava~cana)

English: self deception

ಆತ್ಮವಿಶ್ವಾಸ

ಅವನು ಆತ್ಮವಿಶ್ವಾಸ ಇಲ್ಲದ ಹುಡುಗ.

kannada: ಆತ್ಮವಿಶ್ವಾಸ (aatmaviSvaasa)

telugu: ఆత్మవిశ్వాసం (aatmaviSvaasaM)

Tamil: தன்னம்பிக்கை (tannampikkai)

Malayalam: ആത്മവിശ്വാസം (aatmaviSvaasaM)

English: self confidence

ಆತ್ಮಸಂಯಮ

ನೇತಾರರು ಜನರಲ್ಲಿ ಆತ್ಮ ಸಂಯಮವನ್ನು ಪಾಲಿಸಲು ಹೇಳಿದರು.

kannada: ಆತ್ಮಸಂಯಮ (aatmasamyama)

telugu: ఆత్మసంయమనం (aatmasaMyamanaM)

Tamil: கட்டுப்பாடு (kaTTuppaaTu)

Malayalam: ആത്മസംയമനം (aatmasaMyamanaM)

English: self control

ಆತ್ಮಸ್ಥೈರ್ಯ

ರಾಜನ ಆತ್ಮಸ್ಥೈರ್ಯ ಮಹತ್ವದ್ದು.

kannada: ಆತ್ಮಸ್ಥೈರ್ಯ (aatmasthairya)

telugu: గుండెనిబ్బరం (guMDenibbaraM)

Tamil: மன உறுதி (mana uRuti)

Malayalam: ചങ്കുറപ്പ് (caŋkuRappə)

English: stubborness of heart

ಆತ್ಮಹತ್ಯೆ

ಅವಳು ಆತ್ಮಹತ್ಯೆ ಮಾಡಿಕೊಂಡಳು.

kannada: ಆತ್ಮಹತ್ಯೆ (aatmahatye)

telugu: ఆత్మహత్య (aatmahatya)

Tamil: தற்கொலை (taRkolai)

Malayalam: ആത്മഹത്യ (aatmahatya)

English: suicide

ಆತ್ಮಾಹುತಿ

ಆತ್ಮಾಹುತಿ ತಂಡ ಶತ್ರುವನ್ನು ಹುಡುಕಲು ಅಲೆಯುತ್ತಿತ್ತು.

kannada: ಆತ್ಮಾಹುತಿ (aatmaahuti)

telugu: ఆత్మాహుతి దళం (aatmaahuti daLaM)

Tamil: தற்கொலைப்படை (taRkolaippaTai)

Malayalam: ചാവേറ് (caaveeRə)

English: warriors who took vow for anihilation of the enemy even at the risk of his own life

ಆತ್ಮೀಯ

ಅವರು ನನ್ನ ಆತ್ಮೀಯ ಸ್ನೇಹಿತ ಆಗಿದ್ದರು.

kannada: ಆತ್ಮೀಯ (aatmiiya)

telugu: సన్నిహిత (sannihita)

Tamil: உற்ற (uRRa)

Malayalam: ഉറ്റ (uRRa)

English: close

ಆತ್ಮೀಯತೆ

ಆತ್ಮೀಯತೆಯಿಂದ ಅವನು ಇಷ್ಟು ಸ್ವಾತಂತ್ರ್ಯ ತೆಗೆದುಕೊಳ್ಳುತ್ತಾನೆ.

kannada: ಆತ್ಮೀಯತೆ (aatmiiyate)

telugu: సాన్నిహిత్యం (saannihityaM)

Tamil: நெருக்கமான உறவு (ṉerukkamaana uRavu)

Malayalam: അടുപ്പം (aTuppaM)

English: nearness

ಆತ್ಮೀಯರಾದವರು

ಅವರು ನಮಗೆ ತುಂಬಾ ಆತ್ಮೀಯರಾದವರು.

kannada: ಆತ್ಮೀಯರಾದವರು (aatmiiyaraadavaru)

telugu: సన్నిహితుడు (sannihituDu)

Tamil: நெருங்கியவன் (ṉeruŋkiyavan)

Malayalam: ഉറ്റവന്‍ (uRRavan)

English: initmate

ಆದರ

ಅವರು ಆದರದಿಂದ ನಮಸ್ಕರಿಸಿದರು.

kannada: ಆದರ (aadara)

telugu: సాదరంగా (saadaraMgaa)

Tamil: தாழ்மை (taazmai)

Malayalam: സാദരം (saadaraM)

English: respectfully

Search Dictionaries

Loading Results

Follow Us :   
  Download Bharatavani App
  Bharatavani Windows App