भारतीय भाषाओं द्वारा ज्ञान

Knowledge through Indian Languages

Dictionary

Kannada-English Dictionary & Word Usage (CIIL)

Central Institute of Indian Languages (CIIL)

ಆದರ

ಅವರು ಎಲ್ಲರ ಗೌರವ ಆದರಗಳನ್ನು ಗಳಿಸಿಕೊಂಡರು.

kannada: ಆದರ (aadara)

telugu: ఆదరణ (aadaraNa)

Tamil: மதிப்பு (matippu)

Malayalam: ആദരം (aadaram)

English: respect

ಆದರಿಸು

ಅವನು ಅವರನ್ನು ಆದರಿಸುತ್ತಾನೆ.

kannada: ಆದರಿಸು (aadarisu)

telugu: ఆదరించు (aadariMcu)

Tamil: ஆதரி (aatari)

Malayalam: ആദരിക്ക് (aadarikkə)

English: respect

ಆದರೂ

ಅವರು ಕಾರ್ಯಕ್ರಮಕ್ಕೆ ಬಂದಿಲ್ಲ. ಆದರೂ ಕಾರ್ಯಕ್ರಮ ಜರುಗಿತು.

kannada: ಆದರೂ (aadaru)

telugu: అయినప్పటికీ (ayinappaTikii)

Tamil: என்றாலும் (enRaalum)

Malayalam: എന്നാലും (ennaaluM)

English: although

ಆದರೆ

ಅವರು ಬೇಡವೆಂದರು ಆದರೆ ನಾನೇ ಹೋದೆ.

kannada: ಆದರೆ (aadare)

telugu: కానీ (kaanii)

Tamil: இருந்தாலும் (iruṉtaalum)

Malayalam: എങ്കിലും (eŋkiluM)

English: however

ಆದರೆ

ನಾನು ಬರ್ತೀನಿ ಆದರೆ ನೀನು ಎಲ್ಲಿಯೂ ಹೋಗ ಬೇಡ.

kannada: ಆದರೆ (aadare)

telugu: కాని (kaani)

Tamil: ஆனால் (aanaal)

Malayalam: പക്ഷെ (pak$ee)

English: but

ಆದರ್ಶ

ಅವನು ಆದರ್ಶದಿಂದ ಪ್ರಾಣತ್ಯಾಗಕ್ಕೂ ಸಿದ್ಧನಾದನು.

kannada: ಆದರ್ಶ (aadarSa)

telugu: ఆదర్శం (aadarSaM)

Tamil: கொள்கை (koLkai)

Malayalam: ആദര്‍‍ശം (aadaRSaM)

English: ideology

ಆದಾಯ

ಇದು ಒಳ್ಳೆಯ ಆದಾಯ ಬರುವ ತೋಟ.

kannada: ಆದಾಯ (aadaaya)

telugu: ఆదాయం (aadaayaM)

Tamil: இலாபம் (ilaapam)

Malayalam: ആദായം (aadaayaM)

English: profit

ಆದಾಯ

ಅವನ ಆದಾಯ ಕುಗ್ಗಿತು.

kannada: ಆದಾಯ (aadaaya )

telugu: రాబడి (raabaDi)

Tamil: வருமானம் (varumaanam)

Malayalam: വരുമാനം (varumaanaM)

English: income

ಆದಿ

ಆದಿಯಲ್ಲಿ ಶಬ್ದ ಹೊರಹೊಮ್ಮಿತು.

kannada: ಆದಿ (aadi)

telugu: ఆది (aadi)

Tamil: ஆதி (aati)

Malayalam: ആദി (aadi)

English: beginning of the world

ಆದಿತ್ಯ

ಆದಿತ್ಯನು ಉದಯಗಿರಿಯಲ್ಲಿ ತಲೆತೋರಿದ.

kannada: ಆದಿತ್ಯ (aaditya)

telugu: ఆదిత్యుడు (aadityuDu)

Tamil: ஆதித்தன் (aatittan)

Malayalam: ആദിത്യന്‍ (aadityan)

English: sun

ಆದಿಮ

ಆದಿಮ ಮನುಷ್ಯ ಕಲ್ಲುಗಳಿಂದ ಆಯುಧಗಳನ್ನು ಮಾಡಿದ.

kannada: ಆದಿಮ (aadima)

telugu: ఆదిమ (aadima)

Tamil: ஆதி (aati)

Malayalam: ആദിമ (aadima)

English: early

ಆದುದರಿಂದ

ಆದುದರಿಂದ ದೇವರು (ಕರ್ತನು) ಹೇಳಿದನು.

kannada: ಆದುದರಿಂದ (aadudarinda)

telugu: అందువల్ల (aMduvalla)

Tamil: ஆகையால் (aakaiyaal)

Malayalam: ആകയാല്‍ (aakayaal)

English: therefore

ಆದೇಶ

ನ್ಯಾಯಾಧೀಶರು ಅಪರಾಧಿಯನ್ನು ಬಂಧಿಸಲು ಆದೇಶ ನೀಡಿದರು.

kannada: ಆದೇಶ (aadeeSa)

telugu: ఉత్తర్వు (uttarvu)

Tamil: உத்தரவு (uttaravu)

Malayalam: ഉത്തരവ് (uttaravə)

English: order

ಆದೇಶ

ಅವರ ಆದೇಶವನ್ನು ನಾನು ಪಾಲಿಸಲಿಲ್ಲ.

kannada: ಆದೇಶ (aadeeSa)

telugu: ఆజ్ఞ (aajña)

Tamil: ஆணை (aaNai)

Malayalam: ആജ്ഞ (aaj~a)

English: order

ಆದೇಶ

ಅವನು ಆದೇಶಗಳನ್ನು ಪಾಲಿಸಿದನು.

kannada: ಆದೇಶ (aadeeSa)

telugu: నిర్ధేశం (nirtheeSaM)

Tamil: கட்டளை (kaTTaLai)

Malayalam: നിര്‍‍ദ്ദേശം (niRddeeSaM)

English: order

ಆದೇಶಿಸು

ಅವರು ಯಾವಾಗಲೂ ಆದೇಶಿಸುತ್ತಾರೆ.

kannada: ಆದೇಶಿಸು (aadeeSisu)

telugu: ఆజ్ఞాపించు (aajñaapiMcu)

Tamil: கட்டளை (kaTTaLai)

Malayalam: ആജ്ഞാപിക്ക് (aaj~aapikkə)

English: order

ಆದ್ದರಿಂದ

ಆದ್ದರಿಂದ ಅವನು ಮತ್ತೇನನ್ನೂ ಹೇಳಲಿಲ್ಲ.

kannada: ಆದ್ದರಿಂದ (aaddarinda )

telugu: అందువల్ల (aMduvalla)

Tamil: அதனால் (atanaal)

Malayalam: അതുകൊണ്ട് (atukoNTə)

English: therefore

ಆಧಾರ

ಆ ಕೇಸಿಗೆ ಸಂಬಂಧಿಸಿದ ಎಲ್ಲಾ ಆಧಾರಗಳು ಸಾಬೀತಾದವು.

kannada: ಆಧಾರ (aadhaara)

telugu: సాక్ష్యాలు (saak$yaalu)

Tamil: சாட்சி (caaTci)

Malayalam: രേഖ (reekha)

English: evidence

ಆಧಾರ

ಅದರ ಆಧಾರ ಏನು ?

kannada: ಆಧಾರ (aadhaara)

telugu: ఆధారం (aadhaaraM)

Tamil: அடிப்படை (aTippaTai)

Malayalam: അടിസ്ഥാനം (aTisthaanaM)

English: basis

ಆಧಾರ

ಆ ಕಥೆಯ ಆಧಾರ ಸ್ತ್ರೀಯರ ದಯನೀಯ ಸ್ಥಿತಿ.

kannada: ಆಧಾರ (aadhaara)

telugu: ఆధారం (aadhaaraM)

Tamil: ஆதாரம் (aataaram)

Malayalam: അവലംബം (avalaMbaM)

English: basis

Search Dictionaries

Loading Results

Follow Us :   
  Download Bharatavani App
  Bharatavani Windows App