भारतीय भाषाओं द्वारा ज्ञान

Knowledge through Indian Languages

Dictionary

Kannada-English Dictionary & Word Usage (CIIL)

Central Institute of Indian Languages (CIIL)

ಆಧಾರ

ಚಾವಣಿ ಬೀಳದಂತೆ ಅದಕ್ಕೆ ಆಧಾರ ಕೊಟ್ಟರು.

kannada: ಆಧಾರ (aadhaara)

telugu: ఊతం (uutaM)

Tamil: தாங்கி (taaŋki)

Malayalam: ഊന്ന് (uunnə)

English: support

ಆಧಾರ

ಪಪ್ಪಾಯಿ ಮರಕ್ಕೆ ಆಧಾರ ನೀಡಿದರು.

kannada: ಆಧಾರ (aadhaara)

telugu: ఆసరా (aasaraa)

Tamil: முட்டு (muTTu)

Malayalam: താങ്ങ് (taaŋŋə)

English: support

ಆಧಾರ

ಅದಕ್ಕೆ ಆಧಾರ ಏನು ?

kannada: ಆಧಾರ (aadhaara)

telugu: ఆధారం (aadhaaraM)

Tamil: ஆதாரம் (aataaram)

Malayalam: തെളിവ് (teLivə)

English: evidence

ಆಧಾರ

ಅವನು ಬಾಳೆ ಗಿಡಕ್ಕೆ ಆಧಾರ ನೀಡಿದ.

kannada: ಆಧಾರ (abhaava)

telugu: ఆసరా (aasaraa)

Tamil: முட்டு (muTTu)

Malayalam: മുട്ട് (muTTə)

English: support

ಆಧಾರಸ್ಥಂಭ

ಅವನು ಆಧಾರಸ್ಥಂಭ ಹಿಡಿದು ನಿಂತನು.

kannada: ಆಧಾರಸ್ಥಂಭ (aadhaarastambha)

telugu: ఊతకర్ర (uutakarra)

Tamil: தூண் (tuuN)

Malayalam: ഊന്നുകാല് (uunnukaalə)

English: prop or a support fixed to a post

ಆಧಿಪತ್ಯ

ಅವರು ಎಲ್ಲಾ ಸಂದರ್ಭದಲ್ಲಿಯೂ ಆಧಿಪತ್ಯವನ್ನು ಸ್ಥಾಪಿಸಿದರು.

kannada: ಆಧಿಪತ್ಯ (aadhipatya)

telugu: ఆధిపత్యం (aadipatyaM)

Tamil: மேலதிகாரம் (meelatikaaram)

Malayalam: ആധിപത്യം (aadhipatyaM)

English: supremacy

ಆಧುನಿಕವಾದ

ಅಲ್ಲಿ ಆಧುನಿಕವಾದ ಹಲವು ವ್ಯವಸ್ಥೆಗಳಿವೆ.

kannada: ಆಧುನಿಕವಾದ (aadhunikavaada)

telugu: ఆధునికం (aadhunikaM)

Tamil: நவீனமான (ṉaviinamaana)

Malayalam: ആധുനികം (aadhunikaM)

English: modern

ಆಧ್ಯಾತ್ಮಿಕ

ಆಧ್ಯಾತ್ಮಿಕ ವಿಷಯಗಳನ್ನು ಅವನು ಗಮನಿಸುತ್ತಿರಲಿಲ್ಲ.

kannada: ಆಧ್ಯಾತ್ಮಿಕ (aadhyaatmika )

telugu: ఆధ్యాత్మ (aadhyatma)

Tamil: ஆத்மீகமான (aatmiikamaana)

Malayalam: അദ്ധ്യാത്മ (addhyaatma)

English: what concerns the self

ಆಧ್ಯಾತ್ಮಿಕ

ಅವನು ಆಧ್ಯಾತ್ಮಿಕ ಜೀವನವನ್ನು ತಿರಸ್ಕರಿಸಿದನು.

kannada: ಆಧ್ಯಾತ್ಮಿಕ (aadhyaatmika)

telugu: ఆధ్యాత్మిక (aadhyatmika)

Tamil: ஆத்மீகம் (aatmiikam)

Malayalam: ആദ്ധ്യാത്മിക (aaddhyaatmika)

English: metaphysical

ಆಧ್ಯಾತ್ಮಿಕ ಜ್ಞಾನ

ಮಹರ್ಷಿಗೆ ಆಧ್ಯಾತ್ಮಿಕ ಜ್ಞಾನೋದಯವಾಯಿತು.

kannada: ಆಧ್ಯಾತ್ಮಿಕ ಜ್ಞಾನ (aadhyaatmika jnaana)

telugu: ఆత్మజ్ఞానం (aatma jñaanaM)

Tamil: ஞானபோதம் (ñaanapootam)

Malayalam: ജ്ഞാനബോധം (j~aanaboodhaM)

English: spiritual wisdom

ಆಧ್ಯಾತ್ಮಿಕಜ್ಞಾನ

ಎಲ್ಲರಿಗೂ ಆಧ್ಯಾತ್ಮಿಕಜ್ಞಾನ ಅವಶ್ಯವಾಗಿ ಇರಬೇಕು.

kannada: ಆಧ್ಯಾತ್ಮಿಕಜ್ಞಾನ (aadhyaatmikajnaana )

telugu: ఆత్మబోధ (aatmaboodha)

Tamil: ஆத்மஞானம் (aatmañaanam)

Malayalam: ആത്മബോധം (aatmaboodhaM)

English: spiritual knowledge

ಆನಂದ

ಅವಳಿಗೆ ತುಂಬಾ ಆನಂದವಾಯಿತು.

kannada: ಆನಂದ (aananda)

telugu: అమితానందం (amitaanaMdaM)

Tamil: பேரானந்தம் (peeraanaṉtam)

Malayalam: പ്രഹ്ലാദം (pRahLaadaM)

English: great joy

ಆನಂದದಾಯಕವಾದ

ಆನಂದದಾಯಕವಾದ ಸಂಗೀತದಲ್ಲಿ ನಾನು ತಲ್ಲೀನನಾದೆ.

kannada: ಆನಂದದಾಯಕವಾದ (aanandadaayakavaada )

telugu: ఇంపైన (iMpaina)

Tamil: சுகமான (cukamaana)

Malayalam: സുഖകരമായ (sukhkakaramaya)

English: pleasant

ಆನಂದಪಡು

ಎಲ್ಲರೂ ಹೂವುಗಳನ್ನು ನೋಡಿ ಆನಂದಪಡುತ್ತಾರೆ.

kannada: ಆನಂದಪಡು (aanandapaDu)

telugu: ఆనందించు (aanaMdiMcu)

Tamil: ஆனந்தப்படு (aanaṉtappaTu)

Malayalam: ആനന്ദിക്ക് (aanandikkə)

English: enjoy

ಆನಂದಭಾಷ್ಪ

ಅವಳ ಕಣ್ಣಿಂದ ಆನಂದಭಾಷ್ಪ ಉದುರಿದವು.

kannada: ಆನಂದಭಾಷ್ಪ (aanandabhaa$pa)

telugu: ఆనందబాష్పాలు (aanaMda baa$paalu)

Tamil: ஆனந்த (aanaṉta)

Malayalam: ഹര്‍ഷ (haR$a)

English: pertaining to joy or happiness

ಆನಂದಿಸು

ಅವನು ಮಕ್ಕಳಿಗೆ ಕತೆ ಹೇಳಿ ಅವರನ್ನು ಆನಂದಿಸುತ್ತಿದ್ದಾನೆ.

kannada: ಆನಂದಿಸು (aanandisu )

telugu: రంజింపజేయు (raMjiMpa ceeyu)

Tamil: இரசிக்கவை (iracikkavai)

Malayalam: രസിപ്പിക്ക് (rasippikkə)

English: delight

ಆನೆ

ಆನೆ ಮದವೇರಿ ಓಡುತ್ತಿದೆ.

kannada: ಆನೆ (aane )

telugu: ఏనుగు (eenugu)

Tamil: யானை (yaanai)

Malayalam: ആന (aana)

English: elephant

ಆನೆ

ಆನೆಗೆ ಮದವೇರಿತು.

kannada: ಆನೆ (anne)

telugu: ఏనుగు (eenugu)

Tamil: யானை (yaaNai)

Malayalam: ദന്തി (danti)

English: elephant

ಆನೆಕಾಲುರೋಗ

ಅವನಿಗೆ ಆನೆಕಾಲು ರೋಗ ಇತ್ತು.

kannada: ಆನೆಕಾಲುರೋಗ (aanekaalurooga)

telugu: బోదకాలు (boodakaalu)

Tamil: யானைக்கால் வியாதி (yaanaikkaal viyaati)

Malayalam: മന്ത് (mantə)

English: elephantiasis

ಆನೆಯ ತಲೆ

ಆನೆಯ ತಲೆಗೆ ಅಲಂಕಾರದ ಆಭರಣವನ್ನು ಕಟ್ಟಿದರು.

kannada: ಆನೆಯ ತಲೆ (aaneya tale)

telugu: మస్తకం (mastakaM)

Tamil: மத்தகம் (mattakam)

Malayalam: മസ്തകം (mastakaM)

English: head

Search Dictionaries

Loading Results

Follow Us :   
  Download Bharatavani App
  Bharatavani Windows App