भारतीय भाषाओं द्वारा ज्ञान

Knowledge through Indian Languages

Dictionary

Kannada-English Dictionary & Word Usage (CIIL)

Central Institute of Indian Languages (CIIL)

ಆಪತ್ತು

ಆಪತ್ತಿಗೆ ಆದವನೇ ನಿಜವಾದ ಸ್ನೇಹಿತ.

kannada: ಆಪತ್ತು (aapattu)

telugu: ఆపద (aapada)

Tamil: ஆபத்து (aapattu)

Malayalam: ആപത്ത് (aapattə)

English: danger

ಆಭರಣ

ಅವನು ಎಲ್ಲ ಆಭರಣಗಳನ್ನು ಅಡವು ಇಟ್ಟನು.

kannada: ಆಭರಣ (aabharaNa )

telugu: నగలు (nagalu)

Tamil: நகைகள் (ṉakaikaL)

Malayalam: പണ്ടം (paNTaM)

English: ornament

ಆಭರಣ

ಅವಳು ಆಭರಣಗಳನ್ನು ಧರಿಸಿದಳು.

kannada: ಆಭರಣ (aabharaNa)

telugu: ఆభరణాలు (aabharaNaalu)

Tamil: அணிகலன் (aNikalan)

Malayalam: ഭൂഷണം (bhuu$aNaM)

English: ornament

ಆಮಂತ್ರಣ

ಅವನು ಎಲ್ಲರಿಗೂ ಆಮಂತ್ರಣ ಕೊಟ್ಟನು.

kannada: ಆಮಂತ್ರಣ (aamantraNa)

telugu: ఆహ్వానం (aahvaanaM)

Tamil: அழைப்பு (azaippu)

Malayalam: നിമന്ത്രണം (nimantRaNaM)

English: invitation

ಆಮಂತ್ರಿಸು

ರವಿ ರಾಜನನ್ನು ಮದುವೆಗೆ ಆಮಂತ್ರಿಸಿದ.

kannada: ಆಮಂತ್ರಿಸು (aamantrisu)

telugu: ఆహ్వానించు (aahvaaniMcu)

Tamil: அழை (azai)

Malayalam: ക്ഷണിക്ക് (k$aNikkə)

English: invite

ಆಮದು

ಆಮದಿಗೆ ಸುಂಕ ಕೊಟ್ಟರು.

kannada: ಆಮದು (aamadu)

telugu: దిగుమతి (digumati)

Tamil: இறக்குமதி (iRakkumati)

Malayalam: ഇറക്കുമതി (iRakkumati)

English: import

ಆಮಶಂಕೆ

ಮಗುವಿಗೆ ಆಮಶಂಕೆ ಆಯಿತು.

kannada: ಆಮಶಂಕೆ (aamaSanke )

telugu: విరేచనాలు (vireecanaalu)

Tamil: வயிற்றுப்போக்கு (vayiRRuppokku)

Malayalam: തൂറല്‍ (tuuRal)

English: loose motion

ಆಮಶಂಕೆ ಆಗು

ಮಗುವಿಗೆ ಆಮಶಂಕೆ ಆಗಿದೆ ಎಂದರು.

kannada: ಆಮಶಂಕೆ ಆಗು (aamaSanke aagu)

telugu: విరేచనాలు (vireecanaalu)

Tamil: வயிற்றுக்கடுப்பு (vayiRRukkaTuppu)

Malayalam: വയറുകടി (vayaRukaTi)

English: dysentery

ಆಮಿಷ

ಅವರು ಯಾವುದೇ ಆಮಿಷಕ್ಕೆ ಒಳಗಾಗಲಿಲ್ಲ.

kannada: ಆಮಿಷ (aami$a)

telugu: ఏడుస్తూ (eeDustuu)

Tamil: தூண்டல் (tuuNTal)

Malayalam: പ്രലപിക്ക് (pRalapikkə)

English: blabber to weep

ಆಮೀನ್

ಆಮೀನನು ಜಪ್ತಿ ನೋಟೀಸನ್ನು ಹಚ್ಚಿದನು.

kannada: ಆಮೀನ್ (aamiin)

telugu: అమీన్ (amiin)

Tamil: ஆமீன் (aamiin)

Malayalam: ആമ്യന്‍ (aamyan)

English: Ameen

ಆಮೆ

ಆಮೆ ಮೊಲವನ್ನು ಸೋಲಿಸಿತು ಎಂದರು.

kannada: ಆಮೆ (aame)

telugu: తాబేలు (taabeelu)

Tamil: ஆமை (aamai)

Malayalam: ആമ (aama)

English: tortoise

ಆಮೆ

ವಿಷ್ಣುವಿನ ಎರಡನೆಯ ಅವತಾರ ಕೂರ್ಮಾವತಾರ

kannada: ಆಮೆ (aame)

telugu: కూర్మం (kuurmaM)

Tamil: கூர்மம் (kuurmam)

Malayalam: കൂര്‍മ്മം (kuuRmaM)

English: tortoise

ಆಮೋದ

ಮಕ್ಕಳು ಆಮೋದದಿಂದ ಕುಣಿದಾಡಿದರು.

kannada: ಆಮೋದ (aamooda)

telugu: ఆనందం (aanaMdaM)

Tamil: மகிழ்ச்சி (makizcci)

Malayalam: ആമോദം (aamoodaM)

English: cheerfulness

ಆಯವ್ಯಯ

ನಾವು ಆಯವ್ಯಯ ಲೆಕ್ಕ ಪರಿಶೋಧಿಸಿದೆವು.

kannada: ಆಯವ್ಯಯ (aayavyaya)

telugu: రాబడిఖర్చులు (raabaDi kharculu)

Tamil: வரவு செலவு (varavu celavu)

Malayalam: വരവുചെലവ് (varavucelavə)

English: income and expenditure

ಆಯಾಸ

ಅವನು ಆಯಾಸದಿಂದಾಗಿ ನಿದ್ದೆ ಹೋದನು.

kannada: ಆಯಾಸ (aayaasa)

telugu: అలసట (alasaTa)

Tamil: சோர்வு (coorvu)

Malayalam: ക്ഷീണം (k$iiNaM)

English: tiredness

ಆಯಾಸ

ಅವನಿಗೆ ಆಯಾಸ ಅನಿಸಿತು.

kannada: ಆಯಾಸ (aayaasa)

telugu: శ్వాసకు ఇబ్బంది (svaasaku ibbaMdi)

Tamil: மூச்சு திணறல் (muuccu tiNaRal)

Malayalam: വിമ്മിട്ടം (vimmiTTaM)

English: difficulty of breathing

ಆಯಾಸಕರ

ನಾವು ಆಯಾಸಕರ ಕೆಲಸಗಳನ್ನು ಮಾಡುವುದಿಲ್ಲ.

kannada: ಆಯಾಸಕರ (aayaasakara)

telugu: అలసట (alasaTa)

Tamil: கடினமான வேலை (kaTinamaana veelai)

Malayalam: ആയാസം (aayaasaM)

English: fatigue

ಆಯಾಸವಾದ

ಆಯಾಸವಾದ ಮನುಷ್ಯ ಮರದ ಕೆಳಗೆ ಕುಳಿತನು.

kannada: ಆಯಾಸವಾದ (aayaasavaada)

telugu: బలహీనం (balahiinaM)

Tamil: சோர்வு (coorvu)

Malayalam: തളര്‍ന്ന (taLaRnna)

English: weak

ಆಯಿತು ಸ್ವಾಮಿ

ಅವನು ಯಾವಾಗಲೂ ಆಯಿತು ಸ್ವಾಮಿ ಎಂದು ಹೇಳುತ್ತಾನೆ.

kannada: ಆಯಿತು ಸ್ವಾಮಿ (aayitu svaami)

telugu: చిత్తం (cittaM)

Tamil: ஆமாம் சாமி (aamaam caami)

Malayalam: റാന്‍ (Raan)

English: word uttered as a marker of obedience towards a king

ಆಯುಧ

ಮನುಷ್ಯನಿಂದ ಮಾತ್ರ ಆಯುಧಗಳನ್ನು ಸಿದ್ಧಪಡಿಸಲು ಸಾಧ್ಯ.

kannada: ಆಯುಧ (aayudha)

telugu: ఆయుధాలు (aayudhaalu)

Tamil: ஆயுதம் (aayutam)

Malayalam: ആയുധം (aayudhaM)

English: arms

Search Dictionaries

Loading Results

Follow Us :   
  Download Bharatavani App
  Bharatavani Windows App