भारतीय भाषाओं द्वारा ज्ञान

Knowledge through Indian Languages

Dictionary

Kannada-English Dictionary & Word Usage (CIIL)

Central Institute of Indian Languages (CIIL)

ಆಯುರ್ವೇದ

ಆಯುರ್ವೇದ ಹುಟ್ಟಿದ್ದು ಭಾರತದಲ್ಲಿ.

kannada: ಆಯುರ್ವೇದ (aayurveeda)

telugu: ఆయుర్వేదం (aayurveedaM)

Tamil: ஆயுர்வேதம் (aayurveetam)

Malayalam: ആയുര്‍‍വേദം (aayuRveedaM)

English: ayurveda

ಆಯುಷ್ಯ

ಅವನು ಆಯುಷ್ಯ ಹೆಚ್ಚಾಗಲು ದೇವರಲ್ಲಿ ಪ್ರಾರ್ಥಿಸಿದನು.

kannada: ಆಯುಷ್ಯ (aayu$ya)

telugu: ఆయుష్షు (aayu$$u)

Tamil: ஆயுள் (aayuL)

Malayalam: ആയുസ്സ് (aayussə)

English: duration of life

ಆರಂಭ

ಆ ರೀತಿಯಲ್ಲಿ ಹೊಸ ಕಾರ್ಯಕ್ರಮ ಆರಂಭವಾಯಿತು.

kannada: ಆರಂಭ (aarambha)

telugu: ఆరంభం (aaraMbhaM)

Tamil: புள்ளையார் சுழி (puLLaiyaar cuzi)

Malayalam: ഗണപതിക്കുകുറിക്ക് (gaNapatikkukuRikkə)

English: begin

ಆರಂಭ

ಅಂಗಡಿಯ ಆರಂಭ ಚೆನ್ನಾಗಿತ್ತು.

kannada: ಆರಂಭ (aarambha )

telugu: ప్రారంభం (praaraMbhaM)

Tamil: தொடக்கம் (toTakkam)

Malayalam: തുടക്കം (tuTakkaM)

English: begining

ಆರಂಭ ಮತ್ತು ಅಂತ್ಯ

ಆ ಪುಸ್ತಕಕ್ಕೆ ಆರಂಭ ಮತ್ತು ಅಂತ್ಯ ಇಲ್ಲ.

kannada: ಆರಂಭ ಮತ್ತು ಅಂತ್ಯ (aarabha mattu antya)

telugu: తలతోక (talatooka)

Tamil: முதலும் கடைசியும் (mutalum kataiciyum)

Malayalam: തുമ്പുംതുരാലും (tumbumturaaluM)

English: begining and end

ಆರಂಭವಾಗು

ಒಂದು ಮುಗಿಯುತ್ತಿದ್ದಂತೆ ಮತ್ತೊಂದು ಆರಂಭವಾಗುತ್ತದೆ.

kannada: ಆರಂಭವಾಗು (aaranbhavaagu )

telugu: ఆరంభం (aaraMbhaM)

Tamil: ஆரம்பமாக (aarampamaaka)

Malayalam: ആരംഭം (aaraMbhaM)

English: beginning

ಆರಂಭಿಸು

ಹೊಸದನ್ನೇನು ಆರಂಭಿಸಲಿಲ್ಲ ಹಳೆಯದನ್ನೇ ಮುಂದುವರೆಸಿಕೊಂಡು ಹೋದರು.

kannada: ಆರಂಭಿಸು (aarambhisu)

telugu: ఆరంభించు (aaraMbhiMcu)

Tamil: ஆரம்பி (aarampi)

Malayalam: ആരംഭിക്ക് (aarambhikkə)

English: begin

ಆರಕ್ಷಕ

ಪೋಲಿಸರು ಕೈದಿಗೆ ಬೇಡಿ ತೊಡಿಸಿದರು.

kannada: ಆರಕ್ಷಕ (aarak$aka)

telugu: పోరు (pooru)

Tamil: காவல்காரன் (kaavalkaaran)

Malayalam: പോര് (poorə)

English: war

ಆರಕ್ಷಕ ಠಾಣೆ

ಜನ ಆರಕ್ಷಕ ಠಾಣೆಗೆ ಮುತ್ತಿಗೆ ಹಾಕಿದರು.

kannada: ಆರಕ್ಷಕ ಠಾಣೆ (aarak$aka ThaaNe)

telugu: రక్షక భటుడు (rak$aka bhaTuDu)

Tamil: காவல்நிலையம் (kaavalṉilaiyam)

Malayalam: പോലീസുകാരന്‍ (poliisukaaran)

English: policeman

ಆರತಿ ಮಾಡು

ಅಪ್ಪ ಗಣಪತಿಗೆ ಆರತಿ ಮಾಡಿದರು.

kannada: ಆರತಿ ಮಾಡು (aarati maaDu)

telugu: హారతి ఇవ్వు (haarati ivvu)

Tamil: ஆரத்தியெடு (aarattiyeTu)

Malayalam: ആരതി (നടത്ത്)

English: worship by waving of lamps to an idol

ಆರವ

ತುಂಬಾ ಭೀಕರವಾದ ಆರವ ಕೇಳಿಸಿತು.

kannada: ಆರವ (aarava)

telugu: అరుపు (arupu)

Tamil: ஆரவாரம் (aaravaaram)

Malayalam: ആരവം (aaravaM)

English: noise due to hawling and hooting

ಆರಾಧಕ

ರಾಧಳ ಆರಾಧಕ ಕೃಷ್ಣ.

kannada: ಆರಾಧಕ (aaraadhaka )

telugu: నాధుడు (naadhuDu)

Tamil: நாதன் (ṉaatan)

Malayalam: നാഥന്‍ (naathan)

English: husband

ಆರಾಧನೆ

ಮೂಢ ಆರಾಧನೆ ಅಪಾಯಕಾರಿ.

kannada: ಆರಾಧನೆ (aaraadhane)

telugu: ఆరాధన (aaradhana)

Tamil: ஆராதனை (aaraatanai)

Malayalam: ആരാധന (aaraadhana)

English: worship

ಆರಾಧಿಸು

ಅವರು ಎಲ್ಲರಿಂದಲೂ ಆರಾಧಿಸಲ್ಪಡುವ ವ್ಯಕ್ತಿ.

kannada: ಆರಾಧಿಸು (aaraadhisu)

telugu: ఆరాధించు (aaraadhiMcu)

Tamil: போற்று (pooRRu)

Malayalam: ആരാധിക്ക് (aaraadhikkə)

English: worship

ಆರಾಮ ಕುರ್ಚಿ

ಅಜ್ಜ ಆರಾಮ ಕುರ್ಚಿಯ ಮೇಲೆ ಕುಳಿತ್ತಿದ್ದಾರೆ.

kannada: ಆರಾಮ ಕುರ್ಚಿ (aaraama kurci)

telugu: పడకకుర్చీ (paDakakurchi)

Tamil: சாய்வு நாற்காலி (caayvu ṉaaRkaali)

Malayalam: ചാരുകസേര (caarukaseera)

English: easy chair

ಆರಿತು

ದೀಪ ಆರಿತು

kannada: ಆರಿತು (aaritu)

telugu: ఆరు (aaru)

Tamil: கெடு (keTu)

Malayalam: കെട് (keTə)

English: extinguish

ಆರಿಸು

ರಾಧ ದೀಪ ಆರಿಸಿದಳು.

kannada: ಆರಿಸು (aarisu)

telugu: ఆర్పు (aarpu)

Tamil: அணை (aNai)

Malayalam: കെടുത്ത് (keTuttə)

English: extinguish

ಆರಿಸು

ಸಾಮಾನ್ಯವಾಗಿ ಆರಿಸಿದ ಬಾಳೆ ಎಲೆಯಲ್ಲಿ ಅನ್ನ ಕಟ್ಟುತ್ತಾರೆ.

kannada: ಆರಿಸು (aarisu)

telugu: ఆర్చిన (aarcina)

Tamil: வாட்டு (vaaTTu)

Malayalam: വക്ക് (vakkə)

English: cause to dry by exposure

ಆರಿಸು

ಅವರು ದೀಪ ಆರಿಸಿದರು.

kannada: ಆರಿಸು (aarisu)

telugu: ఆర్పు (aarpu)

Tamil: அணை (aNai)

Malayalam: കെടുത്ത് (keTuttə)

English: put out

ಆರಿಸುವುದು

ಅವರು ಚಹಾ ಆರಿಸುವುದು ತುಂಬಾ ಸುಂದರವಾಗಿತ್ತು.

kannada: ಆರಿಸುವುದು (aarisuvudu)

telugu: చల్లార్చు (callaarcu)

Tamil: ஆற்றுதல் (aaRRutal)

Malayalam: ആറ്റല്‍ (aaRRal)

English: cooling

Search Dictionaries

Loading Results

Follow Us :   
  Download Bharatavani App
  Bharatavani Windows App