भारतीय भाषाओं द्वारा ज्ञान

Knowledge through Indian Languages

Dictionary

Kannada-English Dictionary & Word Usage (CIIL)

Central Institute of Indian Languages (CIIL)

< previous123456Next >

ಇಂಕ್ವಿಲಾಬ್

ಇಂಕ್ವಿಲಾಬ್ ಜಿಂದಾಬಾದ್

kannada: ಇಂಕ್ವಿಲಾಬ್ (inkvilaab)

telugu: విప్లవం (viplavaM)

Tamil: இன்குலாப் (inkulaap)

Malayalam: ഇങ്കുലാബ് (iŋkulaabə)

English: revolution

ಇಂಗಾಲ

ವಾತಾವರಣದಲ್ಲಿ ಇಂಗಾಲದ ಡೈ ಆಕ್ಸೈಡ್ ಹೆಚ್ಚುತ್ತಿದೆ.

kannada: ಇಂಗಾಲ (ingaala)

telugu: కర్భనం (karbhanaM)

Tamil: கரிமம் (karimam)

Malayalam: കാര്‍ബണ്‍ (kaaRbaN)

English: carbon

ಇಂಗಿತ

ಅವನು ಅವನ ಇಂಗಿತವನ್ನು ತಿಳಿಸಿದ.

kannada: ಇಂಗಿತ (ingita)

telugu: మనస్సు (manassu)

Tamil: உள்மன ஆசை (uLmana aacai)

Malayalam: ഇംഗിതം (iMgitaM)

English: liking

ಇಂಗಿಸು

ಹಸಿವು ಇಂಗುವತನಕ ಅವನು ಅವಸರ ಅವಸರವಾಗಿ ತಿಂದನು.

kannada: ಇಂಗಿಸು (ingisu )

telugu: తనివితీరా (tanivitiiraa)

Tamil: அடங்கு (aTaŋku)

Malayalam: തണിയ് (taNiyə)

English: satiate

ಇಂಗು

ಅಮ್ಮ ಸಾರಿಗೆ ಇಂಗನ್ನು ಹಾಕಿದಳು.

kannada: ಇಂಗು (ingu)

telugu: ఇంగువ (iMguva)

Tamil: பெருங்காயம் (peruŋkaayam)

Malayalam: കായം (kaayaM)

English: asafoetida

ಇಂಗು

ಅಮ್ಮ ಇಂಗು ತಂದಳು.

kannada: ಇಂಗು (ingu)

telugu: పెద్ద (pedda)

Tamil: பெருங்காயம் (peruŋkaayam)

Malayalam: പെരുക് (perukə)

English: enlarge

ಇಂತಹ

ಇಂತಹ ಕೆಲಸಗಳನ್ನು ಮಾಡುವುದೆಂದು ತೀರ್ಮಾನಿಸಬೇಕು.

kannada: ಇಂತಹ (intaha)

telugu: అలాంటి (alaaMTi)

Tamil: இந்த மாதிரியான (iṉta maatiriyaana)

Malayalam: ഇന്ന (inna)

English: such and such

ಇಂದ (ಪ್ರತ್ಯಯ)

ಹಣ್ಣನ್ನು ಚಾಕುವಿನಿಂದ ಕತ್ತರಿಸಿದ

kannada: ಇಂದ (ಪ್ರತ್ಯಯ) (inda (pratyaya))

telugu: తో (too)

Tamil: கொண்டு (koNTu)

Malayalam: കൊണ്ട് (koNTə)

English: by

ಇಂದು

ಇಂದುವಿನ ಮುಖದಲ್ಲಿ ಕಲೆ ಇದೆ.

kannada: ಇಂದು (indu)

telugu: చంద్రుడు (caMdruDu)

Tamil: சந்திரன் (caṉtiran)

Malayalam: ഇന്ദു (indu)

English: moon

ಇಂದು

ಇಂದು ನಾನು, ನಾಳೆ ನೀನು.

kannada: ಇಂದು (indu)

telugu: ఈ రోజు (ii rooju)

Tamil: இன்று (inRu)

Malayalam: ഇന്ന് (innə)

English: today

ಇಂದು ರಾತ್ರಿ

ಅವನು ನನ್ನ ಮನೆಗೆ ಇಂದು ರಾತ್ರಿ ಬರುತ್ತಾನೆ.

kannada: ಇಂದು ರಾತ್ರಿ (induraatri)

telugu: ఈ రోజు రాత్రి (ii rooju raatri)

Tamil: இன்றிரவு (inRiravu)

Malayalam: ഇന്നുരാത്രി (innuraatRi)

English: tonight

ಇಂದುಬೆಳಿಗ್ಗೆ

ನಾನು ಇಂದು ಬೆಳಿಗ್ಗೆ ಸ್ವಲ್ಪ ತಡವಾಗಿ ಎದ್ದೆ.

kannada: ಇಂದುಬೆಳಿಗ್ಗೆ (indubeLigge)

telugu: ఈ రోజు ఉదయం (ii rooju udayaM)

Tamil: இன்று காலை (inRu kaalai)

Malayalam: ഇന്നുരാവിലെ (innuraavile)

English: this morning

ಇಂದುಸಂಜೆ

ಇಂದುಸಂಜೆ ಐದು ಗಂಟೆಗೆ ಒಂದು ಸಾರ್ವಜನಿಕ ಸಭೆ ಇದೆ.

kannada: ಇಂದುಸಂಜೆ (indusanje)

telugu: ఈ రోజు సాయంత్రం (ii rooju saayaMtraM)

Tamil: இன்று மாலை (inRu maalai)

Malayalam: ഇന്നുവൈകിട്ട് (innuvaikiTTə)

English: this evening

ಇಂದ್ರ

ಇಂದ್ರ ದೇವತೆಗಳ ರಾಜ.

kannada: ಇಂದ್ರ (indra)

telugu: ఇంద్రుడు (iMdruDu)

Tamil: இந்திரன் (iṉtiran)

Malayalam: ഇന്ദ്രന്‍ (indran)

English: lord Indra

ಇಂದ್ರಿಯ

ಇಂದ್ರಿಯಗಳ ಸುಖಕ್ಕಾಗಿ ಮಾತ್ರ ಜೀವಿಸುವವರು.

kannada: ಇಂದ್ರಿಯ (indriya)

telugu: ఇంద్రియం (iMdriyaM)

Tamil: ஐம்புலன் (aimpulan)

Malayalam: ഇന്ദ്രിയം (indriyaM)

English: any of the five senses

ಇಂಧನ

ವಾಹನ ಚಲಿಸಲು ಇಂಧನ ಬೇಕು.

kannada: ಇಂಧನ (indhana)

telugu: ఇంధనం (iMdhanaM)

Tamil: எரிபொருள் (eriporuL)

Malayalam: ഇന്ധനം (indhanaM)

English: fuel

ಇಂಪಾದ

ಇಂಪಾದ ಸಂಗೀತವನ್ನು ಎಲ್ಲರೂ ಇಷ್ಟಪಡುತ್ತಾರೆ.

kannada: ಇಂಪಾದ (impaada )

telugu: ఇంపైన (iMpaina)

Tamil: இன்பமான (inpamaana)

Malayalam: ഇമ്പമേറിയ (inpameeRiya)

English: joyful

ಇಕ್ಕಟ್ಟಾಗು

ಈ ನಗರ ಹೆಚ್ಚು ಇಕ್ಕಟ್ಟಾಗುತ್ತಿದೆ.

kannada: ಇಕ್ಕಟ್ಟಾಗು (ikkaTTaagu)

telugu: ఇరుకైపోవు (irukai poovu)

Tamil: நெரிசலாகயிரு (ṉericalaakayiru)

Malayalam: തിങ്ങ് (tiŋŋə)

English: be congested

ಇಕ್ಕಟ್ಟಾದ

ಇದು ಒಂದು ಇಕ್ಕಟ್ಟಾದ ಬಾಗಿಲು.

kannada: ಇಕ್ಕಟ್ಟಾದ (ikkaTTaada)

telugu: ఇరుకైన (irukaina)

Tamil: குறுகிய (kuRukiya)

Malayalam: ഇടുങ്ങിയ (iTuŋŋiya)

English: narrow

ಇಕ್ಕಟ್ಟಾದ

ಇಕ್ಕಟ್ಟಾದ ಹಾದಿಯಲ್ಲಿ ಅವರು ನಡೆದರು.

kannada: ಇಕ್ಕಟ್ಟಾದ (ikkaTTaada)

telugu: ఇరుకైన (irukaina)

Tamil: நெருக்கமான (ṉerukkamaana)

Malayalam: തിങ്ങിയ (tiŋŋiya)

English: congested

< previous123456Next >

Search Dictionaries

Loading Results

Follow Us :   
  Download Bharatavani App
  Bharatavani Windows App