Kannada-English Dictionary & Word Usage (CIIL)
Central Institute of Indian Languages (CIIL)
ಈ
ಈ ಪುಸ್ತಕ ಯಾರದು ?
kannada: ಈ (ii)
telugu: ఈ (ii)
Tamil: இந்த (iṉta)
Malayalam: ഈ (ii)
English: this
ಈ ಕಡೆ
ಆ ಕಡೆ ಈ ಕಡೆ ಇಬ್ಬರು ನಿಂತಿದ್ದಾರೆ.
kannada: ಈ ಕಡೆ (ii kaDe)
telugu: ఇటువైపు (iTuvaipu)
Tamil: இந்தப்பக்கம் (iṉtappakkam)
Malayalam: ഇപ്പുറം (ippuraM)
English: this side
ಈ ತರಹ
ಈ ತರಹ ಎಷ್ಟೋ ಕಪಟಿಗಳನ್ನು ನೋಡಿದ್ದೇನೆ.
kannada: ಈ ತರಹ (ii taraha )
telugu: ఇలాగా (ilaagaa)
Tamil: இதுபோல (itupoola)
Malayalam: ഇതുപോലെ (itupoole)
English: similarity
ಈ ತಿಂಗಳು
ಈ ತಿಂಗಳಿಂದ ಇಲ್ಲಿ ತರಗತಿಗಳು ಪ್ರಾರಂಭವಾಗುತ್ತವೆ
kannada: ಈ ತಿಂಗಳು (ii tiŋgaLu )
telugu: ఈ మాసం (ii maasaM)
Tamil: இந்த மாதம் (iṉta maatam)
Malayalam: ഈ മാസം (iimaasaM)
English: this month
ಈ ತೆರನಾದ
ನಾವು ಈ ತೆರನಾದ ವಿಷಯಗಳನ್ನು ಕುರಿತು ಮಾತಾಡುವುದಿಲ್ಲ.
kannada: ಈ ತೆರನಾದ (ii teranaada)
telugu: ఈ విధమైన (ii vidhamaina)
Tamil: இந்தமாதிரி (iṉtamaatiri)
Malayalam: ഇത്തരം (ittaraM)
English: of this sort
ಈ ದಾರಿ
ಈ ದಾರಿಯಲ್ಲಿ ಹೋದರೆ ಅಂಚೆ ಕಚೇರಿ ಸಿಗುತ್ತಾ ?
kannada: ಈ ದಾರಿ (ii daari)
telugu: ఈ దారి (ii daari)
Tamil: இந்த வழியில் (iṉta vaziyil)
Malayalam: ഇതുവഴി (ituvaZi)
English: this way
ಈ ರೀತಿ
ಈ ರೀತಿಯಲ್ಲಿ ಒಂದೊಂದನ್ನು ಹೇಳುತ್ತಾ ಇದ್ದರು.
kannada: ಈ ರೀತಿ (ii riiti)
telugu: ఈ ప్రకారం (ii prakaaraM)
Tamil: இப்படி (ippaTi)
Malayalam: ഇപ്രകാരം (ipRaKaaraM)
English: in this manner
ಈ ರೀತಿ
ಅವರು ಒಂದೊಂದನ್ನು ಈ ರೀತಿಯಲ್ಲಿ ಕೇಳುತ್ತಾರೆ.
kannada: ಈ ರೀತಿ (ii riiti)
telugu: ఈ విధంగా (ii vidhaMgaa)
Tamil: இப்படியாக (ippaTiyaaka)
Malayalam: ഇവ്വണ്ണം (ivvaNNaM)
English: thus
ಈ ವರ್ಷ
ಅವನು ಈ ವರ್ಷದ ಕೊನೆಗೆ ಇಲ್ಲಿಂದ ಹೊರಡುತ್ತಾನೆ
kannada: ಈ ವರ್ಷ (ii vaR$a )
telugu: ఈ సంవత్సరం (ii saMvatsaraM)
Tamil: இந்த வருடம் (iṉta varuTam)
Malayalam: ഈ (വര്ഷം)
English: this year
ಈ ವಾರ
ಈ ವಾರ ಮನೆಗೆ ಬರಲ್ಲ.
kannada: ಈ ವಾರ (ii vaara )
telugu: ఈ వారం (ii vaaraM)
Tamil: இந்த வாரம் (iṉta vaaram)
Malayalam: ഈ ആഴ്ച (iiaaZca)
English: this week
ಈಗ
ನಾವು ಈಗ ಹೋಗೋಣ.
kannada: ಈಗ (iiga)
telugu: ఇప్పుడు (ippuDu)
Tamil: இப்பொழுது (ippozutu)
Malayalam: ഇപ്പോള് (ippooL)
English: now
ಈಚಲು
ಈಚಲು ಮರದಿಂದ ಕಳ್ಳು ತೆಗೆದುಕೊಂಡರು.
kannada: ಈಚಲು (iicalu)
telugu: తాటికల్లు (taaTikallu)
Tamil: பனங்கள்ளு (panaŋkaLLu)
Malayalam: പനങ്കള്ള് (panankaLLə)
English: liquor from palm tree
ಈಚಲು ಮರ
ಈಡಿಗ ಈಚಲು ಮರ ಏರಿದ.
kannada: ಈಚಲು ಮರ (iicalumara)
telugu: తాటిచెట్టు (taaTiceTTu)
Tamil: பனை (panai)
Malayalam: പന (pana)
English: palmyra tree
ಈಚಲು ಹಣ್ಣಿನ ಗೊಂಚಲು
ಈಚಲು ಹಣ್ಣಿನ ಗೊಂಚಲು ನೋಡಲು ಸುಂದರವಾಗಿದೆ.
kannada: ಈಚಲು ಹಣ್ಣಿನ ಗೊಂಚಲು (iicalu haNNina goncalu)
telugu: తాటిగెల (taaTigela)
Tamil: பனங்குலை (panaŋkulai)
Malayalam: പനങ്കുല (panaŋkula)
English: bunch of palmyra fruits
ಈಜು
ಮಕ್ಕಳು ಈಜುವ ಸ್ಪರ್ಧೆಯಲ್ಲಿ ಭಾಗವಹಿಸಿದರು.
kannada: ಈಜು (iiju)
telugu: ఈత (iita)
Tamil: நீச்சல் (ṉiccal)
Malayalam: നീന്തല് (niintal)
English: swimming
ಈಜು
ಅವನು ಈಜಿ ಆ ದಡ ಸೇರಿದನು.
kannada: ಈಜು (iiju)
telugu: ఈదు (iidu)
Tamil: நீந்து (ṉiiṉtu)
Malayalam: നീന്ത് (niintə)
English: swim
ಈಟಿ
ಅವನು ಈಟಿಯಿಂದ ಇರಿದನು.
kannada: ಈಟಿ (iiTi)
telugu: బల్లెం (balleM)
Tamil: ஈட்டி (iiTTi)
Malayalam: കുന്തം (kuntaM)
English: lance
ಈಟಿ ಎಸೆ
ಮಧು ತಿಮಿಂಗಿಲಗೆ ಈಟಿ ಎಸೆಯುತ್ತಾನೆ.
kannada: ಈಟಿ ಎಸೆ (iiTi ese )
telugu: టాకావిసురు (Taakaavisuru)
Tamil: ஈட்டி எறி (iiTTi eRi)
Malayalam: ചാട്ട് (caaTTə)
English: throw darts
ಈಡಾಗಿಸು
ಅವರು ನನ್ನನ್ನು ಹಣಕ್ಕೆ ಈಡಾಗಿಸಿದರು.
kannada: ಈಡಾಗಿಸು (iiDaagisu)
telugu: అప్పుతీర్చు (apputiircu)
Tamil: வசூலி (vacuuli)
Malayalam: ഈടാക്ക് (iiTaakkə)
English: get back one’s debt
ಈಡಿಗ
ಅವನು ಈಡಿಗ ಜಾತಿಯವನು.
kannada: ಈಡಿಗ (iiDiga)
telugu: ఈళువన్ (iiLuvan)
Tamil: ஈழவன் (iizavan)
Malayalam: ഈഴവന് (iiZavan)
English: ezhava (a caste among Hindus)