भारतीय भाषाओं द्वारा ज्ञान

Knowledge through Indian Languages

Dictionary

Kannada-English Dictionary & Word Usage (CIIL)

Central Institute of Indian Languages (CIIL)

ಊಟ

ಊಟ ತಯಾರಾಗಿದೆ ಊಟ ಮಾಡೋಣ.

kannada: ಊಟ (uuTa )

telugu: భోజనం (bhoojanaM)

Tamil: உணவு (uNavu)

Malayalam: ഊണ് (uuNə)

English: meal

ಊಟ

ಸರಿಯಾದ ಸಮಯಕ್ಕೆ ಊಟ ಮಾಡಬೇಕು.

kannada: ಊಟ (uuTa)

telugu: ఆహారం (aahaaraM)

Tamil: உணவு (uNavu)

Malayalam: ഭക്ഷണം (bhak$aNaM)

English: food

ಊಟ

ಮದುವೆಯಲ್ಲಿ ಊಟ ಬಡಿಸಿದರು.

kannada: ಊಟ (uuTa)

telugu: విందు (viMdu)

Tamil: பந்தி (paṉti)

Malayalam: സദ്യ (sadya)

English: feast

ಊಟದ ಜೊತೆ

ಊಟದ ಜೊತೆ ತಿನ್ನುವುದಕ್ಕೆ ಬೇರೆ ಏನು ಇರಲಿಲ್ಲ.

kannada: ಊಟದ ಜೊತೆ (uuTada jote)

telugu: నంజు (naMju)

Tamil: கூட்டு (kuuTTu)

Malayalam: കൂട്ടാന്‍ (kuuTTaan)

English: side dish

ಊಟದಡಬ್ಬಿ

ಅನಿಲ ಊಟವನ್ನು ಊಟದ ಡಬ್ಬಿಯಲ್ಲಿ ತೆಗೆದುಕೊಂಡು ಬರುತ್ತಿದ್ದಾನೆ.

kannada: ಊಟದಡಬ್ಬಿ (uuTada Dabbi)

telugu: అల్పాహారపెట్టె (alpaahaarapeTTe)

Tamil: சோற்றுப்பாத்திரம் (cooRRuppaattiram)

Malayalam: ചോറ്റുപാത്രം (cooRRupaatRaM)

English: tiffin carrier used for bringing rice

ಊತ

ತಂದೆಯ ಕಾಲಿನಲ್ಲಿ ಒಂದು ಊತ ಇದೆ.

kannada: ಊತ (uuta)

telugu: వాపు (vaapu)

Tamil: தடிப்பு (taTippu)

Malayalam: തടിപ്പ് (taTippə)

English: swelling

ಊತ

ಅವಳ ದೇಹದಲ್ಲಿ ನೀರು ತುಂಬಿ ಊತು ಕೊಂಡಿತು.

kannada: ಊತ (uuta)

telugu: వాపు (vaapu)

Tamil: பருத்திரு (paruttiru)

Malayalam: വിങ്ങ് (viŋŋə)

English: swell up

ಊತ

ಅವಳ ದೇಹದಲ್ಲಿ ನೀರು ತುಂಬಿ ಊತು ಕೊಂಡಿತು.

kannada: ಊತ (uuta)

telugu: సమయం (samayaM)

Tamil: பருத்திரு (paruttiru)

Malayalam: സമയം (samayaM)

English: time

ಊದು

ಹುಷಾರಿಲ್ಲದ ಕಾರಣ ಮಗುವಿನ ಮುಖ ಊದಿದೆ.

kannada: ಊದು (uudu)

telugu: వాచు (vaacu)

Tamil: ஊது (uuTu)

Malayalam: വീങ്ങ് (viiŋŋə)

English: swell

ಊದು

ಒಲೆಯನ್ನು ಊದು.

kannada: ಊದು (uudu)

telugu: ఊదు (uudu)

Tamil: ஊது (uutu)

Malayalam: ഊത് (uutə)

English: blow

ಊರ ಆಚಾರ

ಊರ ಆಚಾರವನ್ನು ಅವರು ಅನುಸರಿಸಲಿಲ್ಲ.

kannada: ಊರ ಆಚಾರ (uura aacaara)

telugu: దేశీయఆచారాలు (deSiiya aacaaraalu)

Tamil: நாட்டுப்புற வழக்கு (ṉaTTuppuRa vazakku)

Malayalam: നാട്ടാചാരം (naaTTaacaaraM)

English: customs of the country

ಊರು

ಹುಟ್ಟಿದ ಊರಿಗೆ ಹೋಗಬೇಕು.

kannada: ಊರು (uuru)

telugu: స్వస్థలం (svasthalaM)

Tamil: ஊர் (uur)

Malayalam: ഊര് (uurə)

English: place

ಊರ್ಜಿತ

ಊರ್ಜೀತಗ್ರಾಮ ವಿಕಾಸ ಕಾರ್ಯಕ್ರಮವನ್ನು ಸಚಿವರು ಉದ್ಘಾಟಿಸಿದರು.

kannada: ಊರ್ಜಿತ (uurjita)

telugu: పటిష్టమైన (paTi$Tamaina)

Tamil: சுறுசுறுப்பான (cuRucuRuppaana)

Malayalam: ഊര്‍‍ജ്ജിത (uuRjjita)

English: vigorous

ಊಳಿಡು

ನರಿಯು ಊಳಿಡುತ್ತದೆ.

kannada: ಊಳಿಡು (uuLiDu )

telugu: ఊళపెట్టు (uuLapeTTu)

Tamil: ஊளையிடு (uuLaiyiTu)

Malayalam: ഊളിയിട് (uuLiyiTə)

English: howl

ಊಳಿಡು

ಅವನು ನರಿ ಊಳಿಡುವುದನ್ನು ಕೇಳಿ ನಡುಗುತ್ತಿದ್ದನು.

kannada: ಊಳಿಡು (uuLiDu)

telugu: ఈల (iila)

Tamil: ஊளை (uuLai)

Malayalam: ഓളി (ooLi)

English: howling of dog or fox

ಊಳಿಡುವುದು

ನಾನು ನರಿ ಊಳಿಡುವುದನ್ನು ಕೇಳಿ ಎಚ್ಚರಗೊಂಡೆನು.

kannada: ಊಳಿಡುವುದು (uuLiDuvudu)

telugu: ఊళ (uuLa)

Tamil: ஊளை (uuLai)

Malayalam: ഊളി (uuLi)

English: howling

ಊಹಾಪೋಹ

ಅವರ ಊಹಾಪೋಹಗಳನ್ನು ನಂಬಿದನು.

kannada: ಊಹಾಪೋಹ (uuhaapooha)

telugu: ఊహాగానం (uuhaagaanaM)

Tamil: அனுமானம் (anumaanam)

Malayalam: ഊഹാപോഹം (uuhaapoohaM)

English: speculation

ಊಹಿಸು

ಆಕೆ ತಕ್ಷಣ ಊಹಿಸಿದಳು.

kannada: ಊಹಿಸು (uuhisu)

telugu: ఊహించు (uuhiMcu)

Tamil: அனுமானி (anumaani)

Malayalam: ഊഹിക്ക് (uuhikkə)

English: guess

ಊಹೆ

ಅವರ ಊಹೆ ಸರಿಯಾಗಿದೆ.

kannada: ಊಹೆ (uuhe)

telugu: అనుమానం (anumaanaM)

Tamil: அனுமானம் (anumaanam)

Malayalam: അനുമാനം (anumaanaM)

English: inference

ಊಹೆ

ಅವನ ಊಹೆ ಸರಿಯಾಗಿತ್ತು.

kannada: ಊಹೆ (uuhe)

telugu: ఊహ (uuha)

Tamil: ஊகம் (uukam)

Malayalam: ഊഹം (uuhaM)

English: guess

Search Dictionaries

Loading Results

Follow Us :   
  Download Bharatavani App
  Bharatavani Windows App