भारतीय भाषाओं द्वारा ज्ञान

Knowledge through Indian Languages

Dictionary

Kannada-English Dictionary & Word Usage (CIIL)

Central Institute of Indian Languages (CIIL)

< previous123456Next >

ಎಂಜಲು

ಅವನು ಉಳಿದ ಎಂಜಲನ್ನು ಬಳಿದನು.

kannada: ಎಂಜಲು (enjalu)

telugu: అంట్లమెతుకులు (aMTlametukulu)

Tamil: எச்சில் (eccil)

Malayalam: എച്ചില്‍ (eccil)

English: remains

ಎಂಜಲು

ಮಗುವಿನ ಬಾಯಲ್ಲಿ ಎಂಜಲು ಬಂದಿತು.

kannada: ಎಂಜಲು (enjalu)

telugu: జొల్లు (jollu)

Tamil: எச்சில் (eccil)

Malayalam: എച്ചില്‍ (eccil)

English: saliva

ಎಂಜಲು ತೊಟ್ಟಿ

ಆತ ಎಂಜಲು ತೊಟ್ಟಿಗೆ ಕೈಹಾಕಿ ಉಳಿದ ವಸ್ತುಗಳನ್ನು ಒಂದೊಂದಾಗಿ ಎತ್ತಿಕೊಂಡನು.

kannada: ಎಂಜಲು ತೊಟ್ಟಿ (enjalu toTTi)

telugu: పెంటకుప్ప (peMTakuppa)

Tamil: எச்சில் குப்பை (eccil kuppai)

Malayalam: എച്ചില്‍‍ക്കുപ്പ (eccilkkuppa)

English: heap of rubbish material

ಎಂಟು

ಎಂಟು ದಿಕ್ಕುಗಳೂ ನಡುಗಿದವು.

kannada: ಎಂಟು (enTu )

telugu: ఎనిమిది (enimidi)

Tamil: எட்டு (eTTu)

Malayalam: എട്ട് (eTTə)

English: eight

ಎಂಬ

ರಾಮ ಎಂಬ ಮಗು ಕೇಳಿತು.

kannada: ಎಂಬ (emba )

telugu: అనే (anee )

Tamil: என்ற (enRa)

Malayalam: എന്ന (enna)

English: which is called (named)

ಎಂಬತ್ತು

ಎಂಬತ್ತು ವರ್ಷದ ಮುದುಕ ಹನ್ನೆರಡು ವರ್ಷದ ಹುಡುಗಿಯನ್ನು ಮದುವೆಯಾದ ಅಂದರು.

kannada: ಎಂಬತ್ತು (embattu )

telugu: ఎనభై (enabhai)

Tamil: எண்பது (eNpatu)

Malayalam: എണ്‍പത് (eNpatə)

English: eighty

ಎಕರೆ

ಒಂದು ಎಕರೆ ಭೂಮಿಯಲ್ಲಿ ಬಾಳೆ ಕೃಷಿ ಮಾಡಿದರು.

kannada: ಎಕರೆ (ekare)

telugu: ఎకరం (ekaraM)

Tamil: ஏக்கர் (eekkar)

Malayalam: ഏക്കര്‍ (eekkaR)

English: acre

ಎಚ್ಚರಿಕೆ

ನ್ಯಾಯಾಧೀಶರು ಆರೋಪಿಗೆ ಎಚ್ಟರಿಕೆ ನೀಡಿದರು.

kannada: ಎಚ್ಚರಿಕೆ (eccarike)

telugu: హెచ్చరిక (heccarika)

Tamil: எச்சரிக்கை (eccarikkai)

Malayalam: താക്കീത് (taakkiitə)

English: warning

ಎಚ್ಚರಿಕೆಯಿಂದ

ಅವನು ತನ್ನ ಎಲ್ಲ ವಸ್ತುಗಳನ್ನು ಎಚ್ಚರಿಕೆಯಿಂದ ಇಟ್ಟುಕೊಳ್ಳುತ್ತಾ ಇದ್ದ.

kannada: ಎಚ್ಚರಿಕೆಯಿಂದ (eccarikeyinda)

telugu: వివేకం (viveekaM)

Tamil: பத்திரப்படுத்து (pattirappaTuttu)

Malayalam: സൂക്ഷിക്ക് (suuk$ikkə)

English: be prudent

ಎಚ್ಚರಿಸು

ಹಾಡುಗಾರನು ಎಲ್ಲರನ್ನೂ ಎಚ್ಚರಿಸಿದ.

kannada: ಎಚ್ಚರಿಸು (eccarisu)

telugu: మేలుకొలుపు (meelukolupu)

Tamil: எழுப்பு (ezuppu)

Malayalam: ഉണര്‍‍ത്ത് (uNaRttə)

English: wake up

ಎಟುಕು

ನನಗೆ ಅಲ್ಲಿ ಏನೂ ಎಟುಕಲು ಆಗುತ್ತಿಲ್ಲ.

kannada: ಎಟುಕು (eTuku)

telugu: అందుకొను (aMdukonu)

Tamil: எட்டு (eTTu)

Malayalam: എത്ത് (ettə)

English: reach out

ಎಡ

ಎಡ ಕಣ್ಣು ಬಡಿಯುತ್ತಿದೆ.

kannada: ಎಡ (eDa)

telugu: ఎడమ (eDama)

Tamil: இடது (iTatu)

Malayalam: ഇടത്തെ (iTatte)

English: left

ಎಡ

ಅವರು ನನ್ನ ಎಡಪಕ್ಕದಲ್ಲಿ ಕುಳಿತುಕೊಳ್ಳಲು ಬಂದರು.

kannada: ಎಡ (eDa)

telugu: ఎడమవైపు (eDamavaipu)

Tamil: இடப்பக்கம் (iTappakkam)

Malayalam: വാമ (vaama)

English: pertaining to the left

ಎಡಬಲ

ಅವರು ಎಡಬಲ ನೋಡದೆ ನಡೆದರು.

kannada: ಎಡಬಲ (eDabala)

telugu: కుడిఎడమ (kudieDama)

Tamil: இடவலம் (iTavalam)

Malayalam: ഇടംവലം (iTaMvalaM)

English: left & right

ಎಡೆ

ಇಲ್ಲಿ ಮಧ್ಯದಲ್ಲಿ ಸಾಕಷ್ಟು ಎಡೆ ಇಲ್ಲ.

kannada: ಎಡೆ (eDe)

telugu: ఎడం (eDaM)

Tamil: இடம் (iTam)

Malayalam: ഇട (iTa)

English: space between

ಎಣಿಸಲಾಗದ

ಆ ನಗರದಲ್ಲಿ ಎಣಿಸಲಾಗದಷ್ಟು ಕಟ್ಟಡಗಳಿದ್ದವು.

kannada: ಎಣಿಸಲಾಗದ (eNisalaagada)

telugu: లెక్కలేనన్ని (lekkaleenanni)

Tamil: எண்ணிலடங்காத (eNNilaTaŋkaata)

Malayalam: ഗണനാതീതമായ (gaNnaatiitamaya)

English: uncountable

ಎಣಿಸು

ಆ ಬುಟ್ಟಿಯಲ್ಲಿ ಎಷ್ಟು ಹಣ್ಣುಗಳಿವೆ ಎಣಿಸು ?

kannada: ಎಣಿಸು (eNisu)

telugu: లెక్కించు (lekkiMcu)

Tamil: எண்ணு (eNNu)

Malayalam: എണ്ണ് (eNNə)

English: count

ಎಣೆಯಿಲ್ಲದ

ನಳಚರಿತೆ ಎಣೆಯಿಲ್ಲದ ಕೃತಿ.

kannada: ಎಣೆಯಿಲ್ಲದ (eNeyillada)

telugu: అసమానం (asamaanaM)

Tamil: தன்னிகரற்ற (tannikaraRRa)

Malayalam: അനന്വയം (ananyayaM)

English: state of being

ಎಣ್ಣೆ

ಎಣ್ಣೆ ಹಚ್ಚಿಕೊಂಡು ಸ್ನಾನ ಮಾಡಿದ

kannada: ಎಣ್ಣೆ (eNNe )

telugu: నూనె (nuune)

Tamil: எண்ணெய் (eNNey)

Malayalam: എണ്ണ (eNNa)

English: oil

ಎಣ್ಣೆ ಜಿಡ್ಡು

ಆ ವಸ್ತ್ರದಲ್ಲಿ ಎಣ್ಣೆ ಜಿಡ್ಡು ಇದೆ.

kannada: ಎಣ್ಣೆ ಜಿಡ್ಡು (eNNe jiDDu)

telugu: జిడ్డు (jiDDu)

Tamil: எண்ணெய்ப்பசை (eNNayppacai)

Malayalam: മെഴുക്ക് (meZukkə)

English: oilness

< previous123456Next >

Search Dictionaries

Loading Results

Follow Us :   
  Download Bharatavani App
  Bharatavani Windows App