भारतीय भाषाओं द्वारा ज्ञान

Knowledge through Indian Languages

Dictionary

Kannada-English Dictionary & Word Usage (CIIL)

Central Institute of Indian Languages (CIIL)

< previous12Next >

ಏಕತಾನ

ಸಪ್ತಸ್ವರಗಳ ಏಕತಾನವೇ ಸಂಗೀತದ ಆತ್ಮ

kannada: ಏಕತಾನ (eekataana)

telugu: స్వరసమ్మేళనం (svarasammeeLanaM)

Tamil: சுருதி (curuti)

Malayalam: ഏകതാനത (eekataanata)

English: symphony

ಏಕತೆ

ದೇಶದ ಏಕತೆಯೇ ಇಂದಿನ ಅಗತ್ಯ.

kannada: ಏಕತೆ (eekate)

telugu: సమైక్యత (samaikyata)

Tamil: ஒருமைப்பாடு (orumaippaaTu)

Malayalam: ഏകത്വം (eekatvaM)

English: unity

ಏಕತೆ

ನಾವು ದೇಶದ ಏಕತೆಯನ್ನು ಉಳಿಸಬೇಕು.

kannada: ಏಕತೆ (eekate )

telugu: ఐక్యత (aikyata)

Tamil: ஒற்றுமை (oRRumai)

Malayalam: ഐക്യം (aikyaM)

English: unity

ಏಕಮಾನ

ದೂರವನ್ನು ಅಳೆಯುವ ಸಾಧನ ಏಕಮಾನ ಮೀಟರ್.

kannada: ಏಕಮಾನ (eekamaana)

telugu: ప్రమాణం (pramaaNaM)

Tamil: அலகு (alaku)

Malayalam: ഏകകം (eekakaM)

English: unit

ಏಕಮೂಲಿಕೆ

ಅವರು ರೋಗ ನಿವಾರಣೆಗೆ ಏಕಮೂಲಿಕೆ ಪ್ರಯೋಗಿಸಿದರು.

kannada: ಏಕಮೂಲಿಕೆ (eekamuulike)

telugu: ఒక మూలిక (oka muulika)

Tamil: ஒற்றை மூலிகை (oRRai muulikai)

Malayalam: ഒറ്റമൂലി (oRRamuuli)

English: panacea

ಏಕಾಂಗಿ

ಅವನು ಯಾವಾಗಲೂ ಏಕಾಂಗಿ ಆಗಿ ಓಡಾಡುತ್ತಾನೆ.

kannada: ಏಕಾಂಗಿ (eekaangi )

telugu: ఒంటరి (oMTari)

Tamil: ஒருத்தன் (oruttan)

Malayalam: ഏകം (eekaM)

English: one

ಏಕಾಂಗಿ

ರಾಧೆ ಯಾವಾಗಲೂ ಏಕಾಂಗಿಯಾಗಿ ಕುಳಿತುಕೊಳ್ಳುತ್ತಾಳೆ.

kannada: ಏಕಾಂಗಿ (eekaangi)

telugu: తనొక్కతే (tanokkatee)

Tamil: தனியே (taniyee)

Malayalam: തന്നെ (tanne)

English: alone

ಏಕಾಂಗಿಯಾದ

ಏಕಾಂಗಿಯಾದ ಬದುಕು ಬೇಜಾರು.

kannada: ಏಕಾಂಗಿಯಾದ ( Ekaangiyaada)

telugu: ఏకాంత (eekaaMta)

Tamil: தனிமையான (tanimaiyaana)

Malayalam: ഏകാന്തമായ (eekaantamaaya)

English: lonely

ಏಕಾಂತ

ಆ ಸ್ಥಳವು ಯಾವಾಗಲೂ ಏಕಾಂತವಾಗಿರುತ್ತಿತ್ತು.

kannada: ಏಕಾಂತ (eekaanta)

telugu: ఏకాంతం (eekaaMtaM)

Tamil: ஏகாந்தம் (eekaaṉtam)

Malayalam: ഏകാന്തം (eekaantaM)

English: solitude

ಏಕಾಕಿ

ಅವನು ಯಾವಾಗಲೂ ಏಕಾಕಿಯಾಗಿರುತ್ತಾನೆ.

kannada: ಏಕಾಕಿ (eekaaki)

telugu: ఏకాకి (eekaaki)

Tamil: ஏகாந்தன் (eekaaṉtan)

Malayalam: ഏകാകി (eekaaki)

English: solitary person

ಏಕಾಗ್ರತೆ

ನನ್ನ ಏಕಾಗ್ರತೆಗೆ ಭಂಗ ಆಗುವುದು.

kannada: ಏಕಾಗ್ರತೆ (eekaagrate)

telugu: ఏకాగ్రత (eekaagrata)

Tamil: கவனம் (kavanam)

Malayalam: ഏകാഗ്രത (eekaagRata)

English: concentration

ಏಕಾಧಿಪತ್ಯ

ಎಲ್ಲಾ ಅವನ ಏಕಾಧಿಪತ್ಯದಲ್ಲಿದೆ ಎಂದು ಅವನಿಗೆ ಅನಿಸುತ್ತಿದೆ.

kannada: ಏಕಾಧಿಪತ್ಯ (eekaadhipatya )

telugu: గుత్తాధిపత్యం (guttaadhipatyaM)

Tamil: குத்தகை (kuttakai)

Malayalam: കുത്തക (kuttaka)

English: monopoly

ಏಕೀಕರಣ

ಇಟಲಿಯ ಏಕೀಕರಣವು ಇತಿಹಾಸದ ಒಂದು ಮುಖ್ಯ ಘಟನೆಯಾಗಿದೆ.

kannada: ಏಕೀಕರಣ (eekiikaraNa)

telugu: ఏకీకరణ (eekiikaraNa)

Tamil: ஒருங்கிணைப்பு (oruŋkiNaippu)

Malayalam: ഏകീകരണം (eekiikaraNaM)

English: unification

ಏಕೀಕೃತವಾದ

ಭಾರತಕ್ಕೆ ಏಕೀಕೃತವಾದ ಒಂದು ನಾಗರೀಕ ಕಾನೂನು ವ್ಯವಸ್ಥೆ ಅವಶ್ಯ.

kannada: ಏಕೀಕೃತವಾದ (eekiikRutavaada)

telugu: ఏకీకృతమైన (eekiikrutamaina)

Tamil: ஒரே தன்மையான (oree tanmaiyaana)

Malayalam: ഏകീകൃതമായ (eekiikRətamaaya)

English: unified

ಏಕೆ

ಅಷ್ಟೊಂದು ತೊಂದರೆ ತೆಗೆದುಕೊಂಡು ಏಕೆ ಇಲ್ಲಿಗೆ ಬಂದೆ?

kannada: ಏಕೆ (eeke )

telugu: ఎందుకు (eMduku)

Tamil: ஏன் (een)

Malayalam: എന്തിന് (entinə)

English: for what

ಏಕೆಂದರೆ

ಅವರು ಒಬ್ಬರ ಜೊತೆ ಒಬ್ಬರು ಮಾತನಾಡುತ್ತಿಲ್ಲ. ಏಕೆಂದರೆ ಅವರಿಬ್ಬರ ಮಧ್ಯ ದ್ವೇಷ ಇದೆ.

kannada: ಏಕೆಂದರೆ ( eekendare )

telugu: అందువలన (aMduvalana)

Tamil: ஏனென்றால் (eenenRaal)

Malayalam: എന്തുകൊണ്ടെന്നാല്‍ (entukoNTennaal)

English: because

ಏಟು

ರವಿಗೆ ಸರಿಯಾಗಿ ಕೈ ಏಟು ಸಿಕ್ಕಿತು

kannada: ಏಟು (eeTu)

telugu: దెబ్బలు (debbalu)

Tamil: அடி (aTi)

Malayalam: തല്ല് (tallə)

English: blow

ಏಡಿ

ನದಿ ದಂಡೆಯಲ್ಲಿ ತುಂಬ ಏಡಿಗಳು ಇದ್ದವು.

kannada: ಏಡಿ (eeDi)

telugu: ఎండ్రకాయ (eMDrakaaya)

Tamil: நண்டு (ṉaNTu)

Malayalam: ഞണ്ട് (~NTə)

English: crab

ಏಣಿ

ಅವರು ಏಣಿ ಇಟ್ಟುಕೊಂಡು ಮರ ಏರಿದರು.

kannada: ಏಣಿ (Eni)

telugu: నిచ్చెన (niceena)

Tamil: ஏணி (eeNi)

Malayalam: ഏണി (eeNi)

English: ladder

ಏಣಿ ಕಾಲು

ಅವಳು ಏಣಿ ಕಾಲುಗಳಿಂದ ಕೆಳಗೆ ಬಿದ್ದಳು.

kannada: ಏಣಿ ಕಾಲು (eeNikaalu)

telugu: మెట్టు (meTTu)

Tamil: ஏணிப்படி (eeNippaTi)

Malayalam: കോണിപ്പടി (kooNippaTi)

English: steps of the ladder

< previous12Next >

Search Dictionaries

Loading Results

Follow Us :   
  Download Bharatavani App
  Bharatavani Windows App