भारतीय भाषाओं द्वारा ज्ञान

Knowledge through Indian Languages

Dictionary

Kannada-English Dictionary & Word Usage (CIIL)

Central Institute of Indian Languages (CIIL)

< previous12345678Next >

ಒಂಟಿ

ಅವನು ಯಾವಾಗಲೂ ಒಂಟಿಯಾಗಿ ಇರುತ್ತಿದ್ದನು.

kannada: ಒಂಟಿ (onTi)

telugu: ఒంటరి (oMTari)

Tamil: தனிமை (tanimai )

Malayalam: ഏകന്‍ (eekan)

English: alone

ಒಂಟಿತನ

ಒಂಟಿತನ ಒಂದು ಶಾಪವಾಗಿದೆ..

kannada: ಒಂಟಿತನ (onTitana )

telugu: ఒంటరితనం (oMTaritanaM)

Tamil: தனிமை (tanimai)

Malayalam: വിജനത (vijanata)

English: lonliness

ಒಂಟಿಯಾಗಿ

ಅವನು ಯಾವಾಗಲೂ ಒಂಟಿಯಾಗಿ ಹೋಗುತ್ತಾನೆ.

kannada: ಒಂಟಿಯಾಗಿ (onTiyaagi)

telugu: ఒంటరి (oMTari)

Tamil: தனியாக (taniyaaka)

Malayalam: തനിയെ (taniye)

English: alone

ಒಂಟಿಯಾಗಿ ಅಲೆದಾಡು

ಅವನು ಯಾವಾಗಲೂ ಒಂಟಿಯಾಗಿ ಅಲೆದಾಡುತ್ತಾನೆ.

kannada: ಒಂಟಿಯಾಗಿ ಅಲೆದಾಡು (onTiyaagi aledaaDu)

telugu: ఒంటరిగా తిరుగు (oMTarigaa tirugu)

Tamil: தனித்து (tanittu)

Malayalam: ഒറ്റതിരിയ് (oRRatiriyə)

English: wander alone

ಒಂಟಿಸಲಗ

ಒಂಟಿಸಲಗ ಝರಿಯ ನೀರನ್ನು ಕುಡಿಯುತ್ತದೆ.

kannada: ಒಂಟಿಸಲಗ (onTisalaga)

telugu: ఒంటరి ఏనుగు (oMTari eenugu)

Tamil: ஒற்றையானை (oRRaiyaanai)

Malayalam: ഒറ്റയാന്‍ (oRRayaan)

English: lone tusker

ಒಂಟೆ

ಒಂಟೆ ಮರುಭೂಮಿಯ ವಾಹನ.

kannada: ಒಂಟೆ (onTe)

telugu: ఒంటె (oMTe)

Tamil: ஒட்டகம் (oTTakam)

Malayalam: ഒട്ടകം (oTTakaM)

English: camel

ಒಂದರ ಮೇಲೆ ಒಂದು

ಪತಂಗಗಳು ಒಂದರ ಮೇಲೆ ಒಂದು ಹಾರಿದವು.

kannada: ಒಂದರ ಮೇಲೆ ಒಂದು (ondara meele ondu)

telugu: ఒకదాని తర్వాత ఒకటి (okadaani tarvaata okaTi)

Tamil: மேலுக்குமேல் (meelukkumeel)

Malayalam: മേല്‍ക്കുമേല്‍ (meelkkumeel)

English: one above the other

ಒಂದರ ಮೇಲೊಂದು

ಗರಿಕೆಯನ್ನು ಒಂದರ ಮೇಲೊಂದು ಸೇರಿಸಿದೆ.

kannada: ಒಂದರ ಮೇಲೊಂದು (ondara meelondu iDu)

telugu: పేర్చు (peercu)

Tamil: குவி (kuvi)

Malayalam: കൂട്ടിവയ്ക്ക് (kuuTTivaykkə)

English: pile up

ಒಂದರಹಾಗೆ

ಪ್ರಕೃತಿಯಲ್ಲಿ ಒಂದರಹಾಗೆ ಮತ್ತೊಂದು ಇರುವುದಿಲ್ಲ.

kannada: ಒಂದರಹಾಗೆ (ondarahaage)

telugu: అభేదం (abheedaM)

Tamil: ஒப்புமை (oppumai)

Malayalam: അഭേദം (abheedaM)

English: sameness

ಒಂದಾಗಿ

ಅವನು ಎಲ್ಲ ಕೆಲಸಗಳನ್ನು ಒಂದಾಗಿ ಮಾಡಿದನು.

kannada: ಒಂದಾಗಿ (ondaagi)

telugu: ఏకంచేయు (eekaMceeyu)

Tamil: ஒன்றாக்கு (onRaakku)

Malayalam: ഒന്നാക്ക് (onnaakkə)

English: become one

ಒಂದಾಗಿಸು

ಪರಸ್ಪರ ಅವರನ್ನು ಒಂದಾಗಿಸಲು ಸಾಧ್ಯವಾಗಲಿಲ್ಲ.

kannada: ಒಂದಾಗಿಸು (ondaagisu)

telugu: రాజీ (raajii)

Tamil: ஒருமைப்படுத்து (orumaippaTuttu)

Malayalam: രഞ്ജിപ്പിക്ക് (ra~~jippikkə)

English: reconcile

ಒಂದಾನೊಂದು ಕಾಲ

ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದನು.

kannada: ಒಂದಾನೊಂದು ಕಾಲ (ondaanondu kaala)

telugu: పూర్వం (puurvaM)

Tamil: பழங்காலம் (pazaŋkaalam)

Malayalam: പണ്ട് (paNTə)

English: olden days

ಒಂದಿಷ್ಟು

ಒಂದಿಷ್ಟು ಸಮಾಧಾನವನ್ನು ಬಯಸಿ ಬಂದೆ.

kannada: ಒಂದಿಷ್ಟು (ondi$Tu)

telugu: కొంచెం (koMceM)

Tamil: சொற்ப (coRpa)

Malayalam: ഇത്തിരി (ittiri)

English: a little

ಒಂದು

ಒಂದೇ ಒಂದು ಪುಸ್ತಕ ಸಾಕು.

kannada: ಒಂದು (ondu)

telugu: ఒక (oka)

Tamil: ஒன்று (onRu)

Malayalam: ഒന്ന് (onnə)

English: one

ಒಂದು

ಒಂದು ಪುಸ್ತಕ ಕೆಳಗೆ ಬಿತ್ತು.

kannada: ಒಂದು (ondu)

telugu: ఒక (oka)

Tamil: ஒரு (oru)

Malayalam: ഒരു (oru)

English: a

ಒಂದು ಜಾತಿಯ ಹಲಸು

ಹಲಸಿನ ಮರದ ಮೇಲೆ ಹಲಸಿನ ಹಣ್ಣು ಬೆಳೆಯುತ್ತಿದೆ.

kannada: ಒಂದು ಜಾತಿಯ ಹಲಸು (ondu jaatiya halasu)

telugu: కొబ్బరి పనస (kobbari panasa)

Tamil: வேர்ப்பலா (veerppalaa)

Malayalam: വരിക്കച്ചക്ക (varikkaccakka)

English: kind of jack fruit

ಒಂದು ಭಾಗ

ಭೂಮಿಯ ಒಂದು ಭಾಗವನ್ನು ಯಾರಿಗೆ ಕೊಡಬೇಕೆಂದು ವಾದ ನಡೆಯಿತು.

kannada: ಒಂದು ಭಾಗ (ondu bhaaga)

telugu: ఒక భాగం (oka bhaagaM)

Tamil: ஒருபகுதி (orupakuti)

Malayalam: ഒരുഭാഗം (orubhaagaM)

English: one side

ಒಂದುಗೂಡಿಸು

ಎಲ್ಲವನ್ನೂ ಒಂದುಗೂಡಿಸಿದರು.

kannada: ಒಂದುಗೂಡಿಸು (onduguuDisu)

telugu: కూర్చు (kuurcu)

Tamil: தயார் (tayaar)

Malayalam: ഒരുക്കൂട്ട് (orukkuuTTə)

English: prepare

ಒಂದೇ ಇಳುವರಿ

ಈ ಹೊಲದಲ್ಲಿ ಒಂದೇ ಇಳುವರಿ ತೆಗೆಯುತ್ತೇವೆ.

kannada: ಒಂದೇ ಇಳುವರಿ (ondee iLuvari)

telugu: ఒక పంట (oka paMTa)

Tamil: ஒருபோகம் (orupookam)

Malayalam: ഒരുപ്പൂ (oruppuu)

English: harvest only once in a year

ಒಂದೇ ತರಹ

ಒಂದೇ ತರಹ ಇರುವ ಇಬ್ಬರು ಹುಡುಗರು ಬಂದರು.

kannada: ಒಂದೇ ತರಹ (ondee taraha)

telugu: ఒకేలాంటి (okeelaaMTi)

Tamil: ஒரேப்போன்று (oreeppoonRu)

Malayalam: ഒരുപോലെയുള്ള (orupoleyuLLa)

English: similar

< previous12345678Next >

Search Dictionaries

Loading Results

Follow Us :   
  Download Bharatavani App
  Bharatavani Windows App