Kannada-English Dictionary & Word Usage (CIIL)
Central Institute of Indian Languages (CIIL)
ಓಂ
ಓಂ ಎಂಬುದು ಪ್ರಣವಮಂತ್ರ.
kannada: ಓಂ (oom)
telugu: ఓం (ooM)
Tamil: ஓம் (oom)
Malayalam: ഓം (ooM)
English: pranava mantra
ಓಜಸ್ಸು
ಅವರು ಕೆಲಸ ಮಾಡಲು ಬೇಕಾದ ಓಜಸ್ಸು ಕಳೆದುಕೊಂಡರು.
kannada: ಓಜಸ್ಸು (oojassu)
telugu: తేజస్సు (teejassu)
Tamil: ஆர்வம் (aarvam)
Malayalam: ഓജസ്സ് (oojassə)
English: vital energy
ಓಟ
ಅವನ ಓಟ ಕಂಡು ನನಗೆ ನಗುಬಂತು.
kannada: ಓಟ (ooTa)
telugu: పరుగు (parugu)
Tamil: ஓட்டம் (ooTTam)
Malayalam: ഓട്ടം (ooTTaM)
English: race
ಓಟ್ಟಂತುಳ್ಳಲ್(ಕೇರಳದ ಒಂದು ಬಗೆಯ ನೃತ್ಯ)
ಓಟ್ಟಂತುಳ್ಳಲ್ ಕೇರಳದ ಒಂದು ದೃಶ್ಯ ಕಲೆ.
kannada: ಓಟ್ಟಂತುಳ್ಳಲ್(ಕೇರಳದ ಒಂದು ಬಗೆಯ ನೃತ್ಯ) (ooTTamtuLLal)
telugu: ఓట్టన్ దుళ్ళల్ (ooTTan duLLal)
Tamil: ஒட்டன் துள்ளல் (oTTan tuLLal)
Malayalam: ഓട്ടന്തുള്ളല് (ooTTantuLLal)
English: dance form of Kerala
ಓಡಿಸು
ಅವರು ಎತ್ತುಗಳನ್ನು ಓಡಿಸಿದರು.
kannada: ಓಡಿಸು (ooDisu)
telugu: పరిగెత్తించు (parigettiMcu)
Tamil: ஓட்டு (ooTTu)
Malayalam: ഓടിക്ക് (ooTikkə)
English: chase
ಓಡಿಸು
ಚಿಕ್ಕಪ್ಪ ಗಾಡಿ ಓಡಿಸುತ್ತಾ ಇದ್ದಾರೆ.
kannada: ಓಡಿಸು (ooDisu)
telugu: నడుపు (naDupu)
Tamil: ஓட்டு (ooTTu)
Malayalam: ഓടിക്ക് (ooTikkə)
English: drive
ಓಡು
ಆನೆ ಗಾಬರಿಯಾಗಿ ಓಡುತ್ತಾ ಇದೆ.
kannada: ಓಡು (ooDu)
telugu: పరిగెత్తు (parigettu)
Tamil: ஓடு (ooTu)
Malayalam: ഓട് (ooTə)
English: run
ಓಣಂ
ಓಣಂ ಹಬ್ಬ ಬಂದಾಗ ಹೂ ಅರಳಿತು.
kannada: ಓಣಂ (ooNam)
telugu: ఓణం (ooNaM )
Tamil: ஓணம் (ooNam)
Malayalam: ഓണം (ooNaM)
English: national festival of Kerala during August & September
ಓಣಂ ಸೀರೆ
ಅವಳು ಓಣಂ ಸೀರೆ ಉಟ್ಟು ಜೋಕಾಲಿ ಆಡುತ್ತಾ ಇದ್ದಾಳೆ.
kannada: ಓಣಂ ಸೀರೆ (ooNam siire)
telugu: ఓణంచీర (ooNaMciira)
Tamil: ஓணப்புடவை (ooNappuTavai)
Malayalam: ഓണപ്പുടവ (ooNappuTava)
English: new dress presented during onam
ಓಣಂ ಹೊಸಬಟ್ಟೆ
ಮಕ್ಕಳಿಗೆ ಓಣಂಹಬ್ಬಕ್ಕೆ ಓಣಂ ಹೊಸಬಟ್ಟೆ ಉಡುಗೊರೆಯಾಗಿ ಕೊಟ್ಟರು.
kannada: ಓಣಂ ಹೊಸಬಟ್ಟೆ (ooNam hosabaTTe)
telugu: కొత్తబట్టలు (kottabaTTalu)
Tamil: புதிய ஆடை (putiya aaTai)
Malayalam: ഓണക്കോടി (ooNakkooTi)
English: new dress presented during onam
ಓಣಿ
ಅವರು ಓಣಿಯಲ್ಲಿ ವೇಗವಾಗಿ ನಡೆದರು.
kannada: ಓಣಿ (ooNi)
telugu: సందు (saMdu)
Tamil: இடைவழி (iTaivazi)
Malayalam: ഇടവഴി (iTavaZi)
English: mid way lane
ಓಣಿ
ಆ ಓಣಿಯ ಮೂಲಕ ನಡೆದನು.
kannada: ಓಣಿ (ooNi)
telugu: గొంది (goMdi)
Tamil: குறுகலானப் பாதை (kuRukalaanap paatai)
Malayalam: ഊടുവഴി (uuTuvaZi)
English: narrow lane
ಓದಿರಂ
ಕಳರಿಪಯಟ್ಟಿನಲ್ಲಿ ಓಥೇನನ್ ಓದಿರಂ ಮಾಡಿದನು.
kannada: ಓದಿರಂ (oodiram)
telugu: ఓదిరం (oodiraM)
Tamil: ஓதிரம் (ootiram)
Malayalam: ഓതിരം (ootiraM)
English: one of the various forms of wielding weapons
ಓದು
ಅವಳು ಎಂ.ಎಸ್.ಸಿ ಓದುತ್ತಿದ್ದಾಳೆ
kannada: ಓದು (oodu )
telugu: చదువుకొను (caduvukonu)
Tamil: படி (paTi)
Malayalam: പഠിക്ക് (paThikkə)
English: read
ಓದು
ಅವನು ಪುಸ್ತಕ ಓದುತ್ತಿದ್ದಾನೆ.
kannada: ಓದು (oodu)
telugu: చదువు (caduvu)
Tamil: படி (paTi)
Malayalam: വായിക്ക് (vaayikkə)
English: read
ಓದುಗ
ಅವನು ಒಳ್ಳೆಯ ಓದುಗ.
kannada: ಓದುಗ (ooduga)
telugu: చదువరి (caduvari)
Tamil: வாசிப்பாளர் (vaacippaaLar)
Malayalam: വായനക്കാരന് (vaayanakkaaran)
English: reader
ಓದುವ
ಅವನಿಗೆ ಓದುವ ಅಭ್ಯಾಸ ಇದೆ.
kannada: ಓದುವ (ooduva)
telugu: చదువు (caduvu)
Tamil: வாசிப்பு (vaacippu)
Malayalam: വായന (vaayana)
English: reading
ಓದುವುದು
ಅವನು ಓದುವುದನ್ನು ನಿಲ್ಲಿಸಿದನು.
kannada: ಓದುವುದು (ooduvudu)
telugu: చదవడం (cadavaDaM)
Tamil: படிப்பு (paTippu)
Malayalam: പഠനം (paThanaM)
English: reading
ಓರೆನೋಟ
ಅವಳ ಓರೆನೋಟಕ್ಕೆ ಹುಡುಗರ ಗುಂಪು ಕಾಯ್ದು ನಿಂತಿದೆ.
kannada: ಓರೆನೋಟ (OrenooTa)
telugu: కటాక్షం (kaTaak$aM)
Tamil: கடைக்கண் (kaTaikkaN)
Malayalam: കടാക്ഷം (kaTak$aM)
English: side glance
ಓರೆಯಾಗಿ
ಅವನು ಓರೆಯಾಗಿ ನೋಡುತ್ತಾ ಇದ್ದಾನೆ.
kannada: ಓರೆಯಾಗಿ (ooreyaagi)
telugu: ఓరగా (ooragaa)
Tamil: ஓரக்கண்ணால் பார் (oorakkaNNaal paar)
Malayalam: ഏറുകണ്ണിട് (eeRukaNNiTə)
English: eye askance