भारतीय भाषाओं द्वारा ज्ञान

Knowledge through Indian Languages

Dictionary

Kannada-English Dictionary & Word Usage (CIIL)

Central Institute of Indian Languages (CIIL)

< previous1234567896263Next >

ಕಂಕಣ

ಅವಳು ಕಂಕಣ ತೊಟ್ಟು ಉಪನಯನ ಮಾಡಿದಳು.

kannada: ಕಂಕಣ (kankaNa)

telugu: కంకణం (kaMkaNaM)

Tamil: கங்கணம் (kaŋkaNam)

Malayalam: കങ്കണം (kaŋkaNaM)

English: bracelet

ಕಂಕುಳಲ್ಲಿಟ್ಟುಕೊ

ಮಗು ಪುಸ್ತಕವನ್ನು ಕಂಕುಳಲ್ಲಿಟ್ಟುಕೊಂಡಿತು.

kannada: ಕಂಕುಳಲ್ಲಿಟ್ಟುಕೊ (kankuLalliTTuko)

telugu: పెట్టుకొను (peTTukonu)

Tamil: இடுக்குதல் (iTukkutal)

Malayalam: ഇടുക്കി വയ്ക്ക് (iTukki vaykkə)

English: keep under the armpit

ಕಂಕುಳು

ಕಂಕುಳಲ್ಲಿ ಇದ್ದುದು ಜಾರಿ ಹೋಯಿತು, ಮೇಲಿನದು ಸಿಗಲಿಲ್ಲ.

kannada: ಕಂಕುಳು (kankuLu)

telugu: చంక (caMka)

Tamil: கக்சம் (kakcam)

Malayalam: കക്ഷം (kak$aM)

English: arm pit

ಕಂಗಾಲ

ಅವನೊಬ್ಬ ಕಂಗಾಲ.

kannada: ಕಂಗಾಲ (kangaala)

telugu: బీద (biida)

Tamil: பரம ஏழை (parama eezai)

Malayalam: നിസ്വന്‍ (nisvan)

English: pamper

ಕಂಗಾಲು

ದುಡಿದು ದುಡಿದು ಆತ ಕಂಗಾಲಾದ.

kannada: ಕಂಗಾಲು (kangaalu )

telugu: అలసిపోవు (alasipoovu)

Tamil: களைப்படையச் செய் (kaLaippaTaiyac cey)

Malayalam: ഊപ്പാട് (uuppaaTə)

English: fatigue

ಕಂಚು

ಕಂಚಿನಿಂದ ಪಾತ್ರೆಯನ್ನು ತಯಾರಿಸುತ್ತಾರೆ.

kannada: ಕಂಚು (kanchu)

telugu: కంచు (kaMcu)

Tamil: வெண்கலம் (veNkalam)

Malayalam: ഓട് (ooTə)

English: bell metal

ಕಂಚುಗಾರ

ಅವನು ಒಬ್ಬ ಕಂಚುಗಾರ.

kannada: ಕಂಚುಗಾರ (kancugaara)

telugu: లోహకార్మికుడు (looha kaarmikuDu)

Tamil: கொல்லன் (kollan)

Malayalam: മൂശാരി (muuSaari)

English: bell metal smith

ಕಂಠ

ಹಾವು ಶಿವನ ಕಂಠಾಭರಣ.

kannada: ಕಂಠ (kaNTha)

telugu: కంఠం (kaMThaM)

Tamil: கழுத்து (kazuttu)

Malayalam: കണ്ഠം (kaNThaM)

English: throat

ಕಂಠ

ಕಂಠದಿಂದ ತಾಳೆಯೋಲೆಯಲ್ಲಿ ಬರೆಯುತ್ತಾರೆ.

kannada: ಕಂಠ (kanTha)

telugu: ఘంటం (ghaMTaM)

Tamil: எழுத்தாணி (ezuttaaNi)

Malayalam: നാരായം (naaraayaM)

English: sharp piece of iron used for writing in palm leaf

ಕಂಠ

ಕವಿಗಳು ಕಂಠದಿಂದ ತಾಳೆಗರಿಯಲ್ಲಿ ಕವಿತೆ ಬರೆದರು.

kannada: ಕಂಠ (kanTha)

telugu: రాయు (raayu)

Tamil: எழுத்தாணி (ezuttaaNi)

Malayalam: എഴുത്താണി (eZuttaaNi)

English: writing styles

ಕಂಠನಾದ

ಅವಳ ಕಂಠನಾದ ಕಿವಿಗೆ ಇಂಪಾಗಿದೆ.

kannada: ಕಂಠನಾದ (kanThanaada)

telugu: కంఠనాదం (kaMThanaadaM)

Tamil: குரல் (kural)

Malayalam: കണ്ഠനാദം (kNThanaadaM)

English: voice

ಕಂಠಪಾಠ

ರಾಧ ಪಾಠಗಳನ್ನು ಕಂಠಪಾಠ ಮಾಡುತ್ತಾ ಇದ್ದಾಳೆ.

kannada: ಕಂಠಪಾಠ (kaNThapaaTha)

telugu: కంఠస్ధం (kaMThasthaM)

Tamil: வாய்விட்டுப்படித்தல் (vaaiviTTuppaTittal)

Malayalam: ചൊല്ലിപ്പഠിക്ക് (collippaThikkə)

English: learn by heart

ಕಂಠಪಾಠ

ಮಗು ಎಲ್ಲವನ್ನು ಕಂಠಪಾಠ ಮಾಡಿತು.

kannada: ಕಂಠಪಾಠ (kanThapaaTha)

telugu: కంఠస్థం (kaMThastaM)

Tamil: மனப்பாடம் (manappaaTam)

Malayalam: മനഃപാഠം (manahpaaThaM)

English: learning by heart

ಕಂಠಪೂರ್ತಿ ತಿನ್ನು

ಅವನು ಕಂಠಪೂರ್ತಿ ತಿಂದು ಕೊಬ್ಬಿದನು.

kannada: ಕಂಠಪೂರ್ತಿ ತಿನ್ನು (kanThapuurti tinnu)

telugu: బలుసు (balusu)

Tamil: குண்டாகு (kuNTaaku)

Malayalam: മുറ്റ് (muRRə)

English: fatten

ಕಂಠಾಭರಣ

ಅವಳು ಕಂಠಾಭರಣವನ್ನು ಹಾಕಿಕೊಂಡಳು.

kannada: ಕಂಠಾಭರಣ (kaNThaabharaNa)

telugu: కంఠాభణం (kaMThaabharaNaM)

Tamil: கழுத்தாபரணம் (kazuttaaparaNam)

Malayalam: കണ്ഠാഭരണം (kaNThaabharaNaM)

English: ornament for neck

ಕಂಡು ಹಿಡಿ

ಕಳ್ಳನನ್ನು ಎಲ್ಲರೂ ಸೇರಿ ಕಂಡು ಹಿಡಿದರು.

kannada: ಕಂಡು ಹಿಡಿ (kaNDu hiDi)

telugu: కనుగొను (kanugonu)

Tamil: தேடிப்பிடி (teeTippiTi)

Malayalam: തെരഞ്ഞ്പിടിക്ക് (tera~~əpiTikkə)

English: find out

ಕಂಡು ಹಿಡಿ

ಅವರು ಹೊಸ ಯಂತ್ರವನ್ನು ಕಂಡು ಹಿಡಿದರು.

kannada: ಕಂಡು ಹಿಡಿ (kanDu hiDi )

telugu: ఆవిష్కరించు (aavi$kariMcu)

Tamil: கண்டுபிடிப்பு (kaNTupiTippu)

Malayalam: കണ്ടുപിടിക്ക് (kaNTupiTikkə)

English: invent

ಕಂಡು ಹಿಡಿಯದೆ

ರೋಗಿ ಸತ್ತ ಕಾರಣ ವೈದ್ಯ ರೋಗ ಕಂಡು ಹಿಡಿಯದಿರುವಿಕೆ ಆಗಿದೆ.

kannada: ಕಂಡು ಹಿಡಿಯದೆ (kanDu hiDiyade)

telugu: తెలుసుకోకపోవడం (telusukookapoovaDaM)

Tamil: தவறானக் கண்டுபிடிப்பு (tavaRaanak kaNTupiTippu)

Malayalam: നോട്ടപ്പിശക് (nooTTappiSakə)

English: fault in finding anything

ಕಂಡುಹಿಡಿದವನು

ರೇಡಿಯೋ ಕಂಡುಹಿಡಿದವರು ಯಾರು ?

kannada: ಕಂಡುಹಿಡಿದವನು (kanDuhiDidavanu)

telugu: ఆవిష్కర్త (aavi$karta)

Tamil: கண்டுபிடித்தவர் (kaNTupiTittavar)

Malayalam: ഉപജ്ഞാതാവ് (upaj~aataavə)

English: inventor

ಕಂತು

ರವಿ ಹಣವನ್ನು ಕಂತಿನ ರೂಪದಲ್ಲಿ ಹಿಂದಿರುಗಿಸಿದ.

kannada: ಕಂತು (kantu)

telugu: కంతి (kaMti)

Tamil: தவணை (tavaNai)

Malayalam: ഗഡു (gaDu)

English: instalment

< previous1234567896263Next >

Search Dictionaries

Loading Results

Follow Us :   
  Download Bharatavani App
  Bharatavani Windows App