Kannada-English Dictionary & Word Usage (CIIL)
Central Institute of Indian Languages (CIIL)
ಖಂಡಕಾವ್ಯ
ಕುಮಾರನ್ ಆಶನ್ ಖಂಡಕಾವ್ಯ ಬರೆದನು.
kannada: ಖಂಡಕಾವ್ಯ (khanDakaavya)
telugu: ఖండకావ్యం (khaMDakaavyaM)
Tamil: குறுங்காவியம் (kuRuŋkaaviyam)
Malayalam: ഖണ്ഡകാവ്യം (khaNDakaavyaM)
English: short poetry
ಖಂಡಿಕೆ
ರಾಜನ್ ಆ ಕಥೆಯನ್ನು ಖಂಡಿಕೆಗಳಾಗಿ ವಿಭಾಗಿಸಲಿಲ್ಲ.
kannada: ಖಂಡಿಕೆ (khanDike)
telugu: ఖండిక (khaMDika)
Tamil: பத்தி (patti)
Malayalam: ഖണ്ഡിക (khaNDika)
English: paragraph
ಖಂಡಿತ
ನಾನು ಬರುವುದಿಲ್ಲ ಎಂದು ಖಂಡಿತ ಹೇಳಿದೆ.
kannada: ಖಂಡಿತ (khanDita)
telugu: ఖచ్చితం (khaccitaM)
Tamil: கண்டிப்பாக (kaNTippaaka)
Malayalam: കട്ടായം (kaTTaayaM)
English: definitenss
ಖಂಡಿತ
ಅವನು ಖಂಡಿತ ಇಲ್ಲಿಗೆ ಬರುತ್ತೇನೆ ಎಂದು ಹೇಳಿದ.
kannada: ಖಂಡಿತ (khanDita)
telugu: తప్పకుండా (tappakuMDaa)
Tamil: உறுதி (uRuti)
Malayalam: കണിശം (kaNiSaM)
English: definiteness
ಖಂಡಿತ
ರವಿ ಖಂಡಿತ ಬರುವುದಿಲ್ಲವೆಂದು ಅವನು ಹೇಳಿದನು.
kannada: ಖಂಡಿತ (khanDita)
telugu: నిశ్చయంగా (niScayaMgaa)
Tamil: உறுதி (uRuti)
Malayalam: തീര്ച്ച (tiiRcca)
English: definite
ಖಂಡಿತ
ಅವನು ಖಂಡಿತ ಬರುತ್ತಾನೆ.
kannada: ಖಂಡಿತ (khanDita)
telugu: నిశ్చయంగా (niScayaMgaa)
Tamil: நிச்சயம் (ṉiccayam)
Malayalam: നിശ്ചയമായി (niScayaMaayi)
English: definitely
ಖಂಡಿತವಾಗಿ
ಸಭೆ ಮೂರು ಗಂಟೆಗೆ ಖಂಡಿತವಾಗಿ ಶುರುವಾಗುತ್ತೆ.
kannada: ಖಂಡಿತವಾಗಿ (khanDitavaagi)
telugu: ఖచ్చితంగా (khaccitaMgaa)
Tamil: துல்லியமாக (tulliyamaaka)
Malayalam: കൃത്യം (kRtyaM)
English: exactly
ಖಂಡಿತವಾಗಿ
ಮಕ್ಕಳು ಖಂಡಿತವಾಗಿ ಮಾಡುತ್ತೇವೆ ಎಂದು ಹೇಳಿದವು.
kannada: ಖಂಡಿತವಾಗಿ (khanDitavaagi)
telugu: తప్పకుండా (tappakuMDaa)
Tamil: உறுதியாக (uRutiyaaka)
Malayalam: നൂനം (nuunaM)
English: surely
ಖಗ
ಖಗ ಹಾರುತ್ತದೆ.
kannada: ಖಗ (khaga)
telugu: పక్షి (pak$i)
Tamil: பறவை (paRavai)
Malayalam: ഖഗം (khagaM)
English: bird
ಖಗೋಳ
ಅವನು ಖಗೋಳ ಶಾಸ್ತ್ರವನ್ನು ಅರಿತನು.
kannada: ಖಗೋಳ (khagooLa)
telugu: ఖగోళం (khagooLaM)
Tamil: பூகோளவியல் (puukooLaviyal)
Malayalam: ഖഗോളം (khagooLaM)
English: celestial globe
ಖಗೋಳಶಾಸ್ತ್ರ
ಆರ್ಯಭಟನಿಗೆ ಖಗೋಳಶಾಸ್ತ್ರದಲ್ಲಿ ಮಹಾಜ್ಞಾನವಿತ್ತು.
kannada: ಖಗೋಳಶಾಸ್ತ್ರ (khagooLaSaastra)
telugu: జ్యోతిశ్శాస్త్రం (jyootiSSaastraM)
Tamil: சோதிடசாத்திரம் (cootiTacaattiram)
Malayalam: ജ്യോതിശാസ്ത്രം (jyotiSaastRaM)
English: astrology
ಖಚಿತ
ಖಚಿತವಾದ ಒಂದು ಸಂಖ್ಯೆಯನ್ನು ರವಿ ಗಳಿಸಿದನು.
kannada: ಖಚಿತ (khacita)
telugu: పరిమిత (parimita)
Tamil: குறிப்பிட்டத்தொகை (kuRipiTTattokai)
Malayalam: ക്ലുപ്തം (kLəpətaM)
English: that which is ordained before hand
ಖಚಿತ
ಕೆಲವು ಖಚಿತ ಅಲೆಮಾರಿಗಳು ಮಾತ್ರ ಸರ್ಕಾರದಿಂದ ಹಕ್ಕುಪತ್ರ(ಪಟ್ಟಾ) ಪಡೆದರು.
kannada: ಖಚಿತ (khacita)
telugu: నిర్ణీత (nirNiita)
Tamil: சிலர் (cilar)
Malayalam: ചില (cila)
English: certain
ಖಚಿತವಾಗಿ
ವಾಸು ಖಚಿತವಾಗಿ ಬರುತ್ತಾನೆ.
kannada: ಖಚಿತವಾಗಿ (khacitavaagi)
telugu: ఖచ్చితంగా (khaccitaMgaa)
Tamil: கண்டிப்பாக (kaNTippaaka)
Malayalam: തീര്ച്ചയായും (tiiRccayaayuM)
English: certainly
ಖಜಾಂಚಿ
ರಾಜನ್ ಆ ಸಂಸ್ಥೆಯ ಖಜಾಂಚಿಯಾಗಿ ಆಯ್ಕೆಯಾಗಿದ್ದನು.
kannada: ಖಜಾಂಚಿ (khajaanci)
telugu: కోశాధికారి (koosaadhikaari)
Tamil: பொருளாளர் (poruLaaLar)
Malayalam: ഖജാന്ജി (khajaanji)
English: treasurer
ಖಜಾನೆ
ಪ್ರತಿರೋಧ ಪಕ್ಷದವರು ಸರ್ಕಾರಿ ಖಜಾನೆ ಖಾಲಿಯಾಗಿದೆ ಎಂದು ವಾದಿಸಿದರು.
kannada: ಖಜಾನೆ (khajaane)
telugu: ఖజానా (khajaana)
Tamil: கருவூலம் (karuvuulam)
Malayalam: ഖജനാവ് (khajanaavə)
English: treasury
ಖಜಾನೆ
ವಿರೋಧ ಪಕ್ಷದವರು ಸರ್ಕಾರದ ಖಜಾನೆ ಖಾಲಿಯಾಗಿದೆ ಎಂದು ದೂರಿತ್ತರು.
kannada: ಖಜಾನೆ (khajaane)
telugu: కోశాగారం (kooSaagaaraM)
Tamil: கருவூலம் (karuvuulam)
Malayalam: ട്രെഷറി (Tre$aRi)
English: treasury
ಖಡ್ಗ
ರಾಜನು ಖಡ್ಗವನ್ನು ಹೊರತೆಗೆದ.
kannada: ಖಡ್ಗ (khaDga)
telugu: ఖడ్గం (khaDgaM)
Tamil: உடைவாள் (uTaivaaL)
Malayalam: ഉടവാള് (uTavaaL)
English: royal sword
ಖಡ್ಗ
ಸುಗ್ರೀವನು ಖಡ್ಗವನ್ನು ಎತ್ತಿ ಕತ್ತರಿಸಿದ.
kannada: ಖಡ್ಗ (khaDga)
telugu: ఖడ్గం (khaDgaM )
Tamil: வாள் (vaaL)
Malayalam: ഖഡ്ഗം (khaDgaM)
English: sword
ಖಡ್ಗ
ಅವನು ಖಡ್ಗದಿಂದ ತುಂಡರಿಸಿದ.
kannada: ಖಡ್ಗ (khaDga)
telugu: ఖడ్గం (khaDgaM)
Tamil: வாள் (vaaL)
Malayalam: വാള് (vaaL)
English: sword