भारतीय भाषाओं द्वारा ज्ञान

Knowledge through Indian Languages

Dictionary

Kannada-English Dictionary & Word Usage (CIIL)

Central Institute of Indian Languages (CIIL)

< previous1234567892223Next >

ಗಂಗಳ

ರಾಧ ಗಂಗಳ ಮತ್ತು ಪಾತ್ರೆ ತೊಳೆದಳು.

kannada: ಗಂಗಳ (gangaLa)

telugu: చట్టి (caTTi)

Tamil: சட்டி (caTTi)

Malayalam: ചട്ടി (caTTi)

English: flat pan made of earth metal etc

ಗಂಗೆ

ಭಾರತದಲ್ಲಿ ಗಂಗೆ ಒಂದು ಪುಣ್ಯ ನದಿಯಾಗಿದೆ.

kannada: ಗಂಗೆ (gange)

telugu: గంగ (gaMga)

Tamil: கங்கை (kaŋkai)

Malayalam: ഗംഗ (gaMga)

English: river ganges

ಗಂಗೆತೊಗಲು

ಗೂಳಿ ಗಂಗೆತೊಗಲನ್ನು ಅಲ್ಲಾಡಿಸುತ್ತ ಬಂತು.

kannada: ಗಂಗೆತೊಗಲು (gange togalu )

telugu: గంగడోలు (gaMga Doolu)

Tamil: அலைதாடி (alaitaaTi)

Malayalam: താട (taaTa)

English: dewlap of a bull

ಗಂಜಿ

ಅವರು ಗಂಜಿಯನ್ನು ಕುಡಿಯುತ್ತಾರೆ.

kannada: ಗಂಜಿ (ganji)

telugu: గంజిగటక (gaMjigaTaka)

Tamil: கஞ்சி (kañci)

Malayalam: കഞ്ഞി (ka~~i)

English: boiled rice with gruel

ಗಂಜಿತಿಳಿ

ಬಟ್ಟೆಗೆ ಗಂಜಿ ಹಾಕಿದಳು.

kannada: ಗಂಜಿತಿಳಿ (ganji tiLi)

telugu: గంజితేరు (gaMjiteeru)

Tamil: கஞ்சிப்பசை (kañcippacai)

Malayalam: കഞ്ഞിപ്പശ (ka~~ippaSa)

English: starch

ಗಂಜಿನೀರು

ಅವನು ತುಂಬಾ ಗಂಜಿನೀರನ್ನು ಕುಡಿದನು.

kannada: ಗಂಜಿನೀರು (ganjiniiru)

telugu: గంజినీరు (gaMjiniiru)

Tamil: கஞ்சித்தண்ணீர் (kañcittaNNir)

Malayalam: കഞ്ഞിവെള്ളം (ka~~iveLLaM)

English: water content of gruel

ಗಂಜಿಮಡಕೆ

ಗಂಜಿಮಡಕೆಯಲ್ಲಿ ಗಂಜಿಯನ್ನು ತಯಾರಿಸಿದರು

kannada: ಗಂಜಿಮಡಕೆ (ganjimaDake)

telugu: గంజిపాత్ర (gaMjipaatra)

Tamil: கஞ்சிக்கலம் (kañcikkalam)

Malayalam: കഞ്ഞിക്കലം (ka~~ikkalaM)

English: pot in which rice gruel is prepared

ಗಂಟಲು

ನನಗೆ ಗಂಟಲಲ್ಲಿ ನೋವು ಅನಿಸುತ್ತಿದೆ.

kannada: ಗಂಟಲು (ganTalu)

telugu: గొంతు (goMtu)

Tamil: தொண்டை (toNTai)

Malayalam: കുരല്‍ (kural)

English: throat

ಗಂಟಲು

ನನ್ನ ಗಂಟಲು ಒಣಗಿದೆ.

kannada: ಗಂಟಲು (ganTalu)

telugu: గొంతు (goMtu)

Tamil: தொண்டை (toNTai)

Malayalam: തൊണ്ട (toNta)

English: throat

ಗಂಟಲು ಒಣಗು

ಮಗುವಿನ ಗಂಟಲು ಒಣಗಿದೆ.

kannada: ಗಂಟಲು ಒಣಗು (ganTalu oNagu)

telugu: గొంతుఎండిపోవు (goMtueMDipoovu)

Tamil: தொண்டை வறட்சி (toNTai vaRaTci)

Malayalam: തൊണ്ടവരള് (toNTavaraLə)

English: parching of the throat

ಗಂಟಲು ಕೆರೆತ

ಗಂಟಲಲ್ಲಿ ಕೆರೆಯುತ್ತಿದೆ.

kannada: ಗಂಟಲು ಕೆರೆತ (ganTalu kereta)

telugu: గొంతు (goMtu)

Tamil: தொண்டை (toNTai)

Malayalam: തൊണ്ട (toNTə)

English: throat

ಗಂಟಲು ಗುಳಿ

ಗಂಟಲು ಗುಳಿಯಲ್ಲಿ ನೋವಿತ್ತು.

kannada: ಗಂಟಲು ಗುಳಿ (ganTalu guLi)

telugu: అంగిలి (aMgili)

Tamil: தொண்டைக்குழி (toNTaikkuzi)

Malayalam: തൊണ്ടക്കുഴി (toNTakkuZi)

English: cavity of the throat

ಗಂಟಲು ಗೊಗ್ಗರುವಿಕೆ

ಗಂಟಲು ಗೊಗ್ಗರುವಿಕೆಯಿಂದ ತುಂಬ ಕಷ್ಟವಾಯಿತು.

kannada: ಗಂಟಲು ಗೊಗ್ಗರುವಿಕೆ (ganTalu goggaruvike)

telugu: గొంతుపట్టు (goMtupaTTu)

Tamil: தொண்டை அடைப்பு (toNTai aTaippu)

Malayalam: തൊണ്ടയടപ്പ് (toNTayaTappə)

English: hoarseness of the throat

ಗಂಟಲು ನೋವು

ಗಂಟಲು ನೋವು ಗುಣವಾಯಿತು.

kannada: ಗಂಟಲು ನೋವು (ganTalu noovu)

telugu: బొంగురుగొంతు (bonguru goMtu)

Tamil: தொண்டைவலி (toNTaivali)

Malayalam: തൊണ്ടക്കനപ്പ് (toNTakkanappə)

English: sore throat

ಗಂಟಲು ಬಿಗಿಯುವುದು

ದುಃಖದಿಂದ ಗಂಟಲು ಬಿಗಿಯುವುದು.

kannada: ಗಂಟಲು ಬಿಗಿಯುವುದು (ganTalu bigiyuvudu)

telugu: గాద్గదికం (gaadgadikaM)

Tamil: குரல் மாற்றம் (kural maaRRam)

Malayalam: തൊണ്ടഇടറ് (toNTaiTaRə)

English: voice get choked

ಗಂಟಲು ಹುಣ್ಣು

ರವಿಗೆ ಗಂಟಲು ಹುಣ್ಣು ಆಗಿತ್ತು.

kannada: ಗಂಟಲು ಹುಣ್ಣು (ganTalu huNNu)

telugu: గవదబిళ్ళలు (gavadabiLLalu)

Tamil: தொண்டைவீக்கம் (toNTaiviikkam)

Malayalam: തൊണ്ടവീക്കം (toNTaviikkaM)

English: tonsillitis

ಗಂಟು

ಅವರು ಒಂದು ಗಂಟಿನಲ್ಲಿ ಹಣ ಕೂಡಿಟ್ಟಿದ್ದರು.

kannada: ಗಂಟು (ganTu )

telugu: చిన్నగుడ్డ సంచి (cinna guDDa saMci)

Tamil: சுருக்குப்பை (curukkuppai)

Malayalam: കിഴി (kiZi)

English: rice money etc tied up in a piece of cloth

ಗಂಟು

ಅವನು ಹಗ್ಗಕ್ಕೆ ಗಂಟು ಹಾಕಿದ.

kannada: ಗಂಟು (ganTu )

telugu: ముడి (muDi )

Tamil: முடிச்சு (muTiccu)

Malayalam: കുരുക്ക് (kurukkə)

English: rope knot

ಗಂಟು

ದಾರದಲ್ಲಿ ಗಂಟು ಇದೆ.

kannada: ಗಂಟು (ganTu)

telugu: ముడి (muDi)

Tamil: முடிச்சி (muTicci)

Malayalam: ഗ്രന്ഥി (gRanthi)

English: knot

ಗಂಟು

ನೂಲಿನಲ್ಲಿ ಒಂದು ಗಂಟು ಮಾಡಿದರು.

kannada: ಗಂಟು (ganTu)

telugu: ముడి (muDi)

Tamil: முடிச்சு (muTiccu)

Malayalam: ഞരട് (~araTə)

English: knot of a thread

< previous1234567892223Next >

Search Dictionaries

Loading Results

Follow Us :   
  Download Bharatavani App
  Bharatavani Windows App