Kannada-English Dictionary & Word Usage (CIIL)
Central Institute of Indian Languages (CIIL)
ಜಂಜಾಟ
ಅವರು ಈ ಜಂಜಾಟದಲ್ಲಿ ಸಿಕ್ಕಿ ಬಿದ್ದರು.
kannada: ಜಂಜಾಟ (janjaaTa)
telugu: అపాయకరస్థితి (apaayakarasthiti)
Tamil: ஏடாகூடம் (eeTaakuuTam)
Malayalam: ഏടാകൂടം (eeTaakuuTaM)
English: precarious situation
ಜಂಟಿ ವ್ಯವಹಾರ
ಜೊತೆಯಾಗಿ ಅನೇಕ ಜಂಟಿ ವ್ಯವಹಾರಗಳನ್ನು ಮಾಡಿದ್ದೇವೆ.
kannada: ಜಂಟಿ ವ್ಯವಹಾರ (janTi vyavahaara)
telugu: భాగస్వామ్యవ్యాపారం (bhagasvaamyavyaparaM)
Tamil: கூட்டுவியாபாரம் (kuuTTuviyaapaaram)
Malayalam: കൂട്ടുകച്ചവടം (kuuTTukaccavaTaM)
English: joint trade
ಜಂಟಿಯಾಗಿ
ಆ ಮನೆಯನ್ನು ಜಂಟಿಯಾಗಿ ಕಟ್ಟಲಾಯಿತು.
kannada: ಜಂಟಿಯಾಗಿ (janTiyaagi)
telugu: విడతలుగా (viDatalugaa)
Tamil: இணைத்து (iNaittu)
Malayalam: ഏച്ച് (eeccə)
English: joined
ಜಂತು
ಜೀವ ಜಂತುಗಳು ಸ್ವತಂತ್ರವಾಗಿ ವಿಹರಿಸುವ ಕಾಡುಗಳನ್ನು ಕಡಿದು ನಾಶ ಮಾಡಿದರು. .
kannada: ಜಂತು (jantu)
telugu: జంతు (jaMtu)
Tamil: விலங்கு (vilaŋku)
Malayalam: ജന്തു (janthu)
English: living creature
ಜಂತು
ಮನುಷ್ಯರನ್ನು ಹೊರೆತು ಉಳಿದವುಗಳೆಲ್ಲ ಜಂತುಗಳು.
kannada: ಜಂತು (jantu)
telugu: అహమద్వాచకాలు (amahadvaacakaalu)
Tamil: பகுத்தறிவு (pakuttaRivu)
Malayalam: തിര്യക്ക് (tiryakkə)
English: that which moves slantingly or cannot stand errect
ಜಂತೆಕುಂಟೆ
ಜಂತುಕುಂಟೆಯಿಂದ ಮಣ್ಣನ್ನು ಮೇಲೆ ಎತ್ತಿಕೊಂಡರು.
kannada: ಜಂತೆಕುಂಟೆ (jante kunTe)
telugu: పార (paara)
Tamil: மண்கோரி (maNkoori)
Malayalam: മണ്കോരി (maNkoori)
English: rake
ಜಂಭ
ರಮೇಶನಿಗೆ ಜಂಭ ಇರಲಿಲ್ಲ.
kannada: ಜಂಭ (jambha)
telugu: పొగరు (pogaru)
Tamil: வஞ்சித்தல் (vañcittal)
Malayalam: ജാട (jaaTa)
English: deceit
ಜಂಭ
ಅವನ ಜಂಭ ಯಾರೂ ಇಷ್ಟಪಡಲಿಲ್ಲ.
kannada: ಜಂಭ (jambha)
telugu: ఆడంబరం (aaDaMbaraM)
Tamil: ஆடம்பரம் (aaTamparam)
Malayalam: പത്രാസ് (patRaasə)
English: pomposity
ಜಂಭ
ಅವನ ಜಂಭ ಅಡಗಿತು.
kannada: ಜಂಭ (jambha)
telugu: అహంకారం (ahaMkaaraM)
Tamil: அகங்காரம் (akaiŋkaaram)
Malayalam: ഹുങ്ക് (huŋkə)
English: arrogance and pride
ಜಗತ್ತು
ಜಗತ್ತು ಕಿರಿದಾಗುತ್ತಾ ಇದೆ.
kannada: ಜಗತ್ತು (jagattu)
telugu: లోకం (lookaM)
Tamil: உலகம் (ulakam)
Malayalam: ലോകം (lookaM)
English: world
ಜಗದ ಅಂತ್ಯ
ಗಾಂಧೀಜಿಯವರು ಜಗದ ಅಂತ್ಯದವರೆಗೆ ನೆನೆಪಿನಲ್ಲಿರುತ್ತಾರೆ
kannada: ಜಗದ ಅಂತ್ಯ (jagada antya)
telugu: ప్రపంచం ఉన్నంతవరకు (prapaMcaM unnaMta varaku)
Tamil: உலக முடிவு (ulaka muTivu)
Malayalam: ലോകാവസാനം (lookaavasaanaM)
English: end of the world
ಜಗದ ನಿಯಮ
ಅವನಿಗೆ ಜಗದ ನಿಯಮ ಗೊತ್ತಿಲ್ಲ.
kannada: ಜಗದ ನಿಯಮ (jagada niyama)
telugu: లోకమర్యాద (lookamaryaada)
Tamil: உலக நடைமுறை (ulaka ṉaTaimuRai)
Malayalam: ലോകമര്യാദ (lookamaRyaada)
English: customs accepted in the world
ಜಗದ್ಗುರು
ಜಗದ್ಗುರು ಶಂಕರಾಚಾರ್ಯರು ನಿರ್ವಾಣ ಹೊಂದಿದರು.
kannada: ಜಗದ್ಗುರು (jagadguru)
telugu: జగద్గురు (jagadguru)
Tamil: ஜகத்குரு (jakatkuru)
Malayalam: ജഗദ്ഗുരു (jagadguru)
English: preceptor of the universe
ಜಗನ್ನಾಥ
ಈಶ್ವರನು ಜಗನ್ನಾಥ ಆಗಿದ್ದಾನೆ.
kannada: ಜಗನ್ನಾಥ (jagannaatha)
telugu: జగన్నాధుడు (jagannaadhuDu)
Tamil: ஜெகத்குரு (jekatkuru)
Malayalam: ജഗന്നാഥന് (jagannaathan)
English: lord of the universe
ಜಗನ್ನಿಯಮಕ
ಜಗನ್ನಿಯಮಕನಿಗೆ ಪ್ರಾರ್ಥಿಸಿಕೊಂಡರು.
kannada: ಜಗನ್ನಿಯಮಕ (jaganniyamaka)
telugu: జగన్నియంత (jaganniyaMta)
Tamil: ஜெகத்தலைவன் (jekattalaivan)
Malayalam: ജഗന്നിയന്താവ് (jaganniyantaavə)
English: god
ಜಗನ್ಮೋಹಿನಿ
ರಾಧ ಜಗನ್ಮೋಹಿನಿ ಆಗಿದ್ದಳು.
kannada: ಜಗನ್ಮೋಹಿನಿ (jaganmoohini)
telugu: జగన్మోహిని (jaganmoohini)
Tamil: ஜெகன் மோகினி (jekan mookini)
Malayalam: ജഗന്മോഹിനി (jaganmoohini)
English: beautiful woman (woman who enchants the whole universe)
ಜಗಲಿ
ನಾವು ಜಗಲಿಯ ಮೇಲೆ ಕುಳಿತೆವು.
kannada: ಜಗಲಿ (jagali)
telugu: వరండా (varaMDaa)
Tamil: வராண்டா (varaaNTaa)
Malayalam: കോലായ (koolaaya)
English: outer varanda
ಜಗಳ
ಅವರು ಜಗಳವಾಡಿದರು.
kannada: ಜಗಳ (jagaLa)
telugu: పోట్లాటలు (pooTlaaTalu)
Tamil: சண்டை (caNTai)
Malayalam: തെറ്റ് (teRRə)
English: quarrel
ಜಗಳ
ಅವನು ಜಗಳಗಂಟ.
kannada: ಜಗಳ (jagaLa)
telugu: యుద్ధం (yuddaM)
Tamil: மல்லு (mallu)
Malayalam: മല്ല് (mallə)
English: quarrel
ಜಗಳ
ಅವರು ಯಾವಾಗಲು ತಮ್ಮಲ್ಲಿ ಜಗಳ ಆಡುತ್ತಾರೆ.
kannada: ಜಗಳ (jagaLa)
telugu: జగడం (jagaDaM)
Tamil: சண்டை (caNTai)
Malayalam: വഴക്ക് (vaZakkə)
English: quarrel