भारतीय भाषाओं द्वारा ज्ञान

Knowledge through Indian Languages

Dictionary

Kannada-English Dictionary & Word Usage (CIIL)

Central Institute of Indian Languages (CIIL)

< previous12Next >

ಟಂಗ್ ಕ್ಲೀನರ್

ಟಂಗಕ್ಲೀನರ್ ನಿಂದ ನಾಲಿಗೆ ಸ್ವಚ್ಛ ಮಾಡಿಕೊಂಡೆ.

kannada: ಟಂಗ್ ಕ್ಲೀನರ್ (Tang kliinar)

telugu: నాలికబద్ధ (naalikabaddha)

Tamil: நாக்குவழிப்பான் (ṉaakkuvazippaan)

Malayalam: നാക്കുവടി (naakkuvaTi)

English: tongue cleaner

ಟನ್

ಹತ್ತು ಟನ್‌ಗಿಂತ ಜಾಸ್ತಿ ಭಾರವನ್ನು ಲಾರಿ ಹೊರಲಾರದು.

kannada: ಟನ್ (Tan )

telugu: టన్ను (tannu)

Tamil: டன் (Tan)

Malayalam: ടണ്‍ (TaN)

English: ton

ಟಪಾಲು

ಇನ್ನೂ ಟಪಾಲು ಬಂದಿಲ್ಲ.

kannada: ಟಪಾಲು (Tapaalu)

telugu: శవపరీక్ష (sava pareek$a)

Tamil: தபால் (tapaal)

Malayalam: പോസ്റ്റുമാര്‍ട്ടം (poosRRumaaRTTaM)

English: postmortem

ಟಮಾನ

ಟಮಾನ ಒಂದು ರೀತಿಯ ಸಂಗೀತ ವಾದ್ಯ.

kannada: ಟಮಾನ (Tamaana)

telugu: డమరుకం (damarukaM)

Tamil: டமாரம் (Tamaaram)

Malayalam: ടമാനം (TamanaM)

English: kind of musical instrument

ಟವಲು (ಬೈರಾಸು)

ಟವಲನ್ನು ಒಣಗಲು ಹಾಕಿದ್ದಾರೆ.

kannada: ಟವಲು (ಬೈರಾಸು) (Tavalu )

telugu: తువాలు (tuvaalu)

Tamil: துண்டு (tuNTu)

Malayalam: ടവല്‍ (Taval)

English: towel

ಟವ್ವಲು

ಮಗು ಟವ್ವಲಿನಿಂದ ತಲೆ ಒರೆಸಿಕೊಂಡಳು.

kannada: ಟವ್ವಲು (Tavvalu)

telugu: తువాలు (tuvaalu)

Tamil: துண்டு (tuNTu)

Malayalam: തോര്‍ത്ത് (tooRttə)

English: towel for rubbing the body with

ಟಾರ್ಚು

ಮಧು ಟಾರ್ಚು ಬೆಳಕಿನೊಂದಿಗೆ ನಡೆದನು.

kannada: ಟಾರ್ಚು (Taarcu)

telugu: టార్చిలైటు (Taarci laiTu)

Tamil: கைவிளக்கு (kaiviLakku)

Malayalam: ഞെക്കുവിളക്ക് (~ekkuviLakkə)

English: torch light

ಟಿಕೇಟು

ನಿರ್ವಾಹಕ ಟಿಕೇಟು ಕೊಟ್ಟನು.

kannada: ಟಿಕೇಟು (TikeeTu)

telugu: టికెట్టు (TikeTTu)

Tamil: பயணச்சீட்டு (payaNacciiTTu)

Malayalam: ടിക്കറ്റ് (TikkaRRə)

English: ticket

ಟಿಪ್ಪಣಿ

ಅವನು ಅದರ ಬಗ್ಗೆ ಟಿಪ್ಪಣಿ ಬರೆದನು.

kannada: ಟಿಪ್ಪಣಿ (TippaNi)

telugu: రాసుకొను (raasukonu)

Tamil: குறி (kuRi)

Malayalam: കുറിക്ക് (kuRikkə)

English: note

ಟಿಪ್ಪಣಿ

ಹಳೆಯ ಗ್ರಂಥಕ್ಕೆ ರಘು ಟಿಪ್ಪಣಿ ತಯಾರಿಸಿದನು.

kannada: ಟಿಪ್ಪಣಿ (TippaNi )

telugu: తప్పొప్పుల పట్టిక (tappoppula paTTika)

Tamil: எளிய உரை (eLiya urai)

Malayalam: ടിപ്പണി (TippaNi)

English: commentary

ಟಿಪ್ಪಣಿ

ಅವನು ಅದರ ಬಗ್ಗೆ ಟಿಪ್ಪಣಿ ಬರೆದನು.

kannada: ಟಿಪ್ಪಣಿ (TippaNi)

telugu: టిప్పణి (Tippani)

Tamil: குறிப்பு (kuRippu)

Malayalam: നോട്ട് (nooTTə)

English: small script

ಟಿಪ್ಸ್

ಮಧು ಹೋಟೆಲಿನಲ್ಲಿ ಟಿಪ್ಸ್ ಕೊಡುವನು.

kannada: ಟಿಪ್ಸ್ (Tips )

telugu: టిప్పు (Tippu)

Tamil: சிறு அன்பளிப்பு (ciRu anpaLippu)

Malayalam: ടിപ്പ് (Tippə)

English: tip (small reward to servant or peon)

ಟೀಕಾಕಾರ

ಟೀಕಾಕಾರನು ಕೃತಿಗೆ ಕೆಲವು ಹೊಸ ನೋಟಗಳನ್ನು ನೀಡಿದನು.

kannada: ಟೀಕಾಕಾರ (Tiikaakaara)

telugu: వ్యాఖ్యాత (vyaakhyaata)

Tamil: உரைக்காரன் (uraikkaaran)

Malayalam: ടീകാകാരന്‍ (Tiikaakaaran)

English: commentator

ಟೀಕೆ

ಮಧು ಒಂದು ಪುಸ್ತಕಕ್ಕೆ ಟೀಕೆ ತಯಾರಿಸಿದ.

kannada: ಟೀಕೆ (Tiike)

telugu: టీకా (tiikaa)

Tamil: உரை (urai)

Malayalam: ടീക (Tiika)

English: commentary

ಟೆಂಡರು

ಪತ್ರಿಕೆಯಲ್ಲಿ ಸೇತುವೆ ಕಟ್ಟಲು ಟೆಂಡರು ಕರೆದಿದ್ದಾರೆ.

kannada: ಟೆಂಡರು (TenDaru)

telugu: టెండరు (TeMDaru)

Tamil: டெண்டர் (TeNTar)

Malayalam: ടെന്‍ഡര്‍ (TenDaR)

English: tender

ಟೈ (ಕಂಠ ಲಂಗೋಟಿ)

ಅವರು ಟೈ ಕಟ್ಟಿಕೊಂಡಿದ್ದಾರೆ.

kannada: ಟೈ (ಕಂಠ ಲಂಗೋಟಿ) (tai)

telugu: టై (Tai)

Tamil: கழுத்து நாடா (kazuttu ṉaaTaa)

Malayalam: ടൈ (Tai)

English: tie

ಟೈಫಾಯ್ಡ್

ಟೈಫಾಯ್ಡ್ ನಿಂದಾಗಿ ಅನೇಕರು ಮರಣ ಹೊಂದಿದರು.

kannada: ಟೈಫಾಯ್ಡ್ (taiphaayD)

telugu: టైఫాయిడ్ (TaiphaayiD)

Tamil: டைபாய்டு (TaipaayTu)

Malayalam: ടൈഫോയിഡ് (TaiphoyiDə)

English: typhoid fever

ಟೊಂಗು

ರವಿ ಉಣ್ಣಿಯ ತಲೆಗೆ ಒಂದು ಟೊಂಗು ಕುಟ್ಟಿದ.

kannada: ಟೊಂಗು (Tongu )

telugu: తట్టు (taTTu)

Tamil: குட்டு (kuTTu)

Malayalam: ചൊട്ട് (coTTə)

English: blow with the fist

ಟೊಂಗೆ

ಮರದಲ್ಲಿ ಹೊಸ ಟೊಂಗೆ ಮೂಡಿತು.

kannada: ಟೊಂಗೆ (Tonge)

telugu: చిగురించు (ciguriMcu)

Tamil: கிளைத்துளிர்த்து (kiLaittuLirttu)

Malayalam: കവരംപൊട്ട് (kavaraMpoTTə)

English: shoot a branch out

ಟೊಂಗೆ

ಮರದ ಟೊಂಗೆಯಲ್ಲಿ ಹಕ್ಕಿ ಕುಳಿತಿತು.

kannada: ಟೊಂಗೆ (Tonge)

telugu: కొమ్మ (komma)

Tamil: கிளை (kiLai)

Malayalam: ചില്ല (cilla)

English: branch of a tree

< previous12Next >

Search Dictionaries

Loading Results

Follow Us :   
  Download Bharatavani App
  Bharatavani Windows App