भारतीय भाषाओं द्वारा ज्ञान

Knowledge through Indian Languages

Dictionary

Kannada-English Dictionary & Word Usage (CIIL)

Central Institute of Indian Languages (CIIL)

< previous12Next >

ಡಂಗುರ ಸಾರುವುದು

ರಾಜನ ವಿಜಯವನ್ನು ಡಂಗುರ ಸಾರಿ ಎಲ್ಲರಿಗೂ ತಿಳಿಸಿದರು.

kannada: ಡಂಗುರ ಸಾರುವುದು (Dangura saaruvudu)

telugu: దండోరా (daMDooraa)

Tamil: கொட்டி அறிவித்தல் (koTTi aRivittal)

Malayalam: കൊട്ടിയറിയിക്ക് (koTTiyaRiyikkə)

English: proclaim by beating of drums

ಡಕ್ಕೆ

ರಾಮನು ಒಂದು ಡಕ್ಕೆ ಬಾರಿಸುತ್ತಿದ್ದಾನೆ.

kannada: ಡಕ್ಕೆ (Dakke)

telugu: ఢక్కా (Dhakkaa)

Tamil: உடுக்கை (uTukkai)

Malayalam: ഢക്ക (Dhakka)

English: large drum

ಡಜನ್(ಹನ್ನೆರಡು)

ಮಧು ಒಂದು ಡಜನ್ ಕಿತ್ತಳೆ ಹಣ್ಣನ್ನು ಖರೀದಿಸಿದನು.

kannada: ಡಜನ್(ಹನ್ನೆರಡು) (Dajan)

telugu: డజను (Dajanu)

Tamil: டஜன் (Tajan)

Malayalam: ഡസന്‍ (Dajan,)

English: dozen

ಡಬ್ಬ

ಧಾನ್ಯಗಳನ್ನು ಒಂದು ಡಬ್ಬಕ್ಕೆ ತುಂಬಿದನು.

kannada: ಡಬ್ಬ ( Dabba)

telugu: డబ్బా (Dabbaa)

Tamil: தகரடப்பா (takaraTappaa)

Malayalam: പാട്ട (paaTTa)

English: tin

ಡಬ್ಬಿ

ಮಧು ಒಂದು ಡಬ್ಬಿಯಲ್ಲಿ ಮದ್ದು ತುಂಬಿಸಿದನು.

kannada: ಡಬ್ಬಿ (Dabbi)

telugu: డబ్బా (Dabbaa)

Tamil: டப்பா (Tappaa)

Malayalam: ഡപ്പ (Dappa)

English: metal drum

ಡಮರು

ಆತನು ಡಮರು ಬಾರಿಸಿ ಉಪಜೀವನ ನಡೆಸುತ್ತಾ ಇದ್ದನು.

kannada: ಡಮರು (Damaru )

telugu: డమరుకం (DamarukaM)

Tamil: உடுக்கை (uTukkai)

Malayalam: ഉടുക്ക് (uTukkə)

English: musical instrument

ಡಮರು

ಕೃಷ್ಣನು ಡಮರು ಬಡಿಯುತ್ತಾ ಇದ್ದನು..

kannada: ಡಮರು (Damaru )

telugu: డమరు (Dhamaru)

Tamil: டமர் (Tamar)

Malayalam: ഡമരു (Damaru)

English: small drum

ಡಮರುಗ

ರವಿ ಒಂದು ಡಮರುಗ ಬಾರಿಸಿದನು.

kannada: ಡಮರುಗ (Damaruga)

telugu: వాద్యపరికరం (vaadya parikaraM)

Tamil: துடி (tuTi)

Malayalam: തുടി (tuTi)

English: musical instrument

ಡಮರುಗ

ಡಮರುಗದಿಂದ ಶಬ್ಧ ಹೊರಹೊಮ್ಮಿತು.

kannada: ಡಮರುಗ (Damaruga)

telugu: ఇడకు (iDaku)

Tamil: இடக்கி (iTakki)

Malayalam: ഇടയ്ക്ക (iTaykka)

English: musical instrument

ಡರಕೆ

ಗೂಳಿ ಡರಕೆ ಹಾಕಿತು.

kannada: ಡರಕೆ (Darake)

telugu: ముక్కుతాడు (mukku taaDu)

Tamil: உருமல் (urumal)

Malayalam: മുക്കിറ (mukKiRa)

English: roaring of bull

ಡಾಂಬರ್

ರಸ್ತೆಯಲ್ಲಿ ಡಾಂಬರ್ ಹಾಕ್ತಾ ಇದ್ದಾರೆ.

kannada: ಡಾಂಬರ್ (Daambar)

telugu: తారు (taaru)

Tamil: தார் (taar)

Malayalam: കീല്‍ (kiil)

English: tar

ಡಾಬು

ಅವಳು ಡಾಬು ಹಾಕಿಕೊಂಡಿದ್ದಳು.

kannada: ಡಾಬು (Daabu )

telugu: వడ్రాణం (vaDraaNaM)

Tamil: ஒட்டியாணம் (oTTiyaaNam)

Malayalam: ഉഡ്യാണം (uDyaaNaM)

English: ornament worn on the waist

ಡಿಕ್ಕಿ ಹೊಡಿ

ವಾಹನಗಳು ಒಂದಕ್ಕೊಂದು ಡಿಕ್ಕಿ ಹೊಡೆದವು.

kannada: ಡಿಕ್ಕಿ ಹೊಡಿ (Dikki hoDi)

telugu: గుద్దుకొను (guddukonu)

Tamil: மோது (mootu)

Malayalam: കൂട്ടിമുട്ട് (kuuTTimuTTə)

English: crash each other

ಡಿಕ್ಕಿ ಹೊಡೆ

ಆ ವಾಹನ ಮರಕ್ಕೆ ಡಿಕ್ಕಿ ಹೊಡೆಯಿತು.

kannada: ಡಿಕ್ಕಿ ಹೊಡೆ (Dikki hoDe)

telugu: కొట్టు (koTTu)

Tamil: மோது (mootu)

Malayalam: ഇടിക്ക് (iTikkə)

English: hit

ಡಿಕ್ಕಿ ಹೊಡೆಸು

ಎರಡು ಗಾಡಿಗಳನ್ನು ಒಂದಕ್ಕೊಂದು ಡಿಕ್ಕಿ ಹೊಡೆಸಿದರು.

kannada: ಡಿಕ್ಕಿ ಹೊಡೆಸು (Dikki hoDesu)

telugu: ఢీకొను (Dhiikonu)

Tamil: மோது (mootu)

Malayalam: കൂട്ടിയിടിക്ക് (kuuTTiyiTikkə)

English: collide with

ಡಿಪ್ಲೋಮ

ರಾಧೆಗೆ ಲೈಬ್ರರಿ ಸೈನ್ಸನಲ್ಲಿ ಡಿಪ್ಲೋಮ ಪದವಿ ಇದೆ.

kannada: ಡಿಪ್ಲೋಮ (Diplooma)

telugu: డిప్లొమా (Diplomaa)

Tamil: பட்டயம் (paTTayam)

Malayalam: ഡിപ്ലോമ (Diplooma)

English: Diploma

ಡಿಸೆಂಬರ

ಡಿಸೆಂಬರ್‌ನಲ್ಲಿ ತುಂಬ ಚಳಿ ಇರುತ್ತೆ.

kannada: ಡಿಸೆಂಬರ (Disembara)

telugu: డిశెంబరు (deSeMbaru)

Tamil: டிசம்பர் (Ticampar)

Malayalam: ഡിസംബര്‍ (DisaMbaR)

English: december

ಡೆಖ್ಖಣ

ಡೆಖ್ಖಣ ಪೀಠದಲ್ಲಿ ಈಗ ಕಡಿಮೆ ತಂಪು ಇದೆ.

kannada: ಡೆಖ್ಖಣ (dakhkhaNa )

telugu: దక్కను (dakkanu)

Tamil: தக்காணப்பீடபூமி (takkaaNappiiTapuumi)

Malayalam: ഡക്കാന്‍ (Dakkan)

English: decan plateau of South India

ಡೇರೆ

ಪರ್ವಾತರೋಹಿಗಳು ದಾರಿಯಲ್ಲಿ ಅಲ್ಲಲ್ಲಿ ಡೇರೆ ಹೊಡೆದು ವಾಸಿಸಿದರು.

kannada: ಡೇರೆ (Deere)

telugu: గుడారం (guDaaraM)

Tamil: கூடாரம் (kuuTaaram)

Malayalam: തമ്പ് (tampə)

English: tent

ಡೇರೆ

ನಾವು ಒಂದು ದಿನ ಡೇರೆಯಲ್ಲಿ ತಂಗಿದೆವು.

kannada: ಡೇರೆ (Deere)

telugu: విడిది (viDidi)

Tamil: முகாம் (mukaam)

Malayalam: താവളം (taavaLaM)

English: camp

< previous12Next >

Search Dictionaries

Loading Results

Follow Us :   
  Download Bharatavani App
  Bharatavani Windows App