भारतीय भाषाओं द्वारा ज्ञान

Knowledge through Indian Languages

Dictionary

Kannada-English Dictionary & Word Usage (CIIL)

Central Institute of Indian Languages (CIIL)

< previous1234567892627Next >

ದಂಗೆ

ಕೆಲವು ಭಿನ್ನಮತೀಯರು ದಂಗೆ ಎದ್ದು ಇಲ್ಲಿ ಬಂದರು.

kannada: ದಂಗೆ (dange)

telugu: భిన్నాభిప్రాయం (bhinnabhipraayaM)

Tamil: இணக்கமின்மை (iNakkaminmai)

Malayalam: വിമത (vimata)

English: rebel

ದಂಡ

ತಡವಾದ್ದರಿಂದ ದಂಡ ತೆರಬೇಕು.

kannada: ದಂಡ (daNDa)

telugu: జరిమానా (jarimaanaa)

Tamil: தண்டம் (taNTam)

Malayalam: പിഴ (piZa)

English: fine

ದಂಡ ನಮಸ್ಕಾರ

ಮಾಧವ ದಂಡ ನಮಸ್ಕಾರ ಮಾಡಿದ.

kannada: ದಂಡ ನಮಸ್ಕಾರ (danDa namaskaara)

telugu: సాష్టాంగనమస్కారం (saa$TaaMga namaskaaraM)

Tamil: விழுந்து கும்பிடு (vizuṉtu kumpiTu)

Malayalam: ദണ്ഡനമസ്കാരം (daNDanamaskkaaraM)

English: prostrating by falling down at full length

ದಂಡ ನೀತಿ

ರಾಜ್ಯದ ದಂಡ ನೀತಿಯಲ್ಲಿ ಮಾರ್ಪಾಡು ಬೇಕು.

kannada: ದಂಡ ನೀತಿ (danDaniiti)

telugu: శిక్షాస్మృతి (Sik$aasmRuti)

Tamil: நீதிநெறி (ṉiitiṉeRi)

Malayalam: ദണ്ഡനീതി (daNDaniiti)

English: penal laws

ದಂಡನೆ

ವಿದ್ಯಾರ್ಥಿಗೆ ದಂಡನೆ ಸಿಕ್ಕಿತು.

kannada: ದಂಡನೆ (danDane)

telugu: దండన (daMDana)

Tamil: தண்டனை (taNTanai)

Malayalam: ദണ്ഡം (daNDaM)

English: punishment

ದಂಡಪಾಣಿ

ಯಮನು ದಂಡಪಾಣಿ ಆಗಿದ್ದಾನೆ.

kannada: ದಂಡಪಾಣಿ (danDapaaNi)

telugu: దండపాణి (daMDa paaNi)

Tamil: தண்டபானி (taNTapaani)

Malayalam: ദണ്ഡപാണി (daNDapaaNi)

English: yama

ದಂಡಿಸು

ಅವನನ್ನು ಎಲ್ಲರೂ ದಂಡಿಸುತ್ತಾರೆ.

kannada: ದಂಡಿಸು (danDisu)

telugu: దండించు (daMDiMcu)

Tamil: தண்டி (taNTi)

Malayalam: ദണ്ഡിപ്പിക്ക് (daNDippikkə)

English: cause to punish

ದಂತ

ದಂತದಲ್ಲಿ ಕುಳಿ ಇದೆ.

kannada: ದಂತ (danta)

telugu: దంతం (daMtaM)

Tamil: பல் (pal)

Malayalam: ദന്തം (dantaM)

English: tooth

ದಂತ

ಆನೆ ದಂತದಿಂದ ಅನೇಕ ವಸ್ತುಗಳನ್ನು ಮಾಡುತ್ತಾರೆ.

kannada: ದಂತ (danta)

telugu: ఏనుగుదంతం (eenugudaMtaM)

Tamil: தந்தம் (taṉtam)

Malayalam: ദന്തം (dantaM)

English: ivory

ದಂತ ಗೋಪುರ

ಕೆಲವರು ದಂತಗೋಪುರಗಳಲ್ಲಿ ವಾಸಿಸುತ್ತಾರೆ.

kannada: ದಂತ ಗೋಪುರ (danta goopura)

telugu: దంతగోపురం (daMtagoopuraM)

Tamil: தந்தக்கோபுரம் (taṉtakkoopuram)

Malayalam: ദന്തഗോപുരം (dantagoopuraM)

English: ivory tower

ದಂತ ವೈದ್ಯಶಾಸ್ತ್ರ

ಅವರಿಗೆ ದಂತ ವೈದ್ಯಶಾಸ್ತ್ರ ತಿಳಿದಿದೆ.

kannada: ದಂತ ವೈದ್ಯಶಾಸ್ತ್ರ (dantavaidya Saastra)

telugu: దంతవైద్యం (daMtavaidyaM)

Tamil: பல்மருத்துவம் (palmaruttuvam)

Malayalam: ദന്തവൈദ്യം (dantavaidyaM)

English: dentistry

ದಂತಚೂರ್ಣ

ನಾನು ದಂತಚೂರ್ಣ ತಂದೆನು.

kannada: ದಂತಚೂರ್ಣ (dantacuurNa)

telugu: పళ్ళపొడి (paLLapoDi)

Tamil: பற்பொடி (paRpoTi)

Malayalam: ദന്തചൂര്‍ണ്ണം (dantacuuRNNaM)

English: tooth paste

ದಂತವೈದ್ಯ

ಅವರು ದಂತವೈದ್ಯರು.

kannada: ದಂತವೈದ್ಯ (danta vaidya)

telugu: దంతవైద్యుడు (daMtavaidyuDu)

Tamil: பல்மருத்துவர் (palmaruttuvar)

Malayalam: ദന്തവൈദ്യന്‍ (dantavaidyan)

English: dentist

ದಂತ್ಯ

ತ’ ದಂತ್ಯವಾಗಿದೆ.

kannada: ದಂತ್ಯ (dantya)

telugu: దంత్యాలు (daMtyaalu)

Tamil: பல்லொலி (pallooli)

Malayalam: ദന്ത്യം (dantyaM)

English: dental sounds

ದಂಪತಿ

ದಂಪತಿಗಳಲ್ಲಿ ಒಳ್ಳೆಯ ಹೊಂದಾಣಿಕೆ ಇದೆ.

kannada: ದಂಪತಿ (dampati)

telugu: దంపతులు (daMpatulu)

Tamil: இணைகள் (iNaikaL)

Malayalam: മിഥുനം (mithunaM)

English: man and woman

ದಂಪತಿಗಳು

ಅವರು ದಂಪತಿಗಳು ಆಗಿ ಬದುಕುತ್ತಿದ್ದಾರೆ.

kannada: ದಂಪತಿಗಳು (dampatigaLu)

telugu: దంపతులు (daMpatulu)

Tamil: தம்பதிகள் (tampatikaL)

Malayalam: ദമ്പതികള്‍ (dambatikaL)

English: married couple (husband and wife)

ದಕ್ಷಿಣ

ರವಿ ದಕ್ಷಿಣ ದೇಶಕ್ಕೆ ಹೋದನು.

kannada: ದಕ್ಷಿಣ (dak$iNa)

telugu: దక్షిణ (dak$iNa)

Tamil: தென்நாடு (tenṉaaTu)

Malayalam: ദക്ഷിണ (dak$iNa)

English: pertaining to south

ದಕ್ಷಿಣಾಮೂರ್ತಿ

ಶಿವನ ಮತ್ತೊಂದು ಹೆಸರು ದಕ್ಷಿಣಾಮೂರ್ತಿ ಎಂಬುದಾಗಿದೆ.

kannada: ದಕ್ಷಿಣಾಮೂರ್ತಿ (dak$inNaa muurti)

telugu: దక్షిణామూర్తి (dak$iNaamuurti)

Tamil: தட்சணாமூர்த்தி (taTcaNaamuurtti)

Malayalam: ദക്ഷിണാമൂര്‍ത്തി (dak$iNaamuuRtti)

English: Lord Siva

ದಕ್ಷಿಣಾಯನ

ದಕ್ಷಿಣಾಯನ ಮುಗಿಯಿತು.

kannada: ದಕ್ಷಿಣಾಯನ (dak$iNaayana)

telugu: దక్షిణాయనం (dak$NaayanaM)

Tamil: காலமாற்றம் (kaalamaaRRam)

Malayalam: ദക്ഷിണായനം (dak$iNaayanaM)

English: sun’s progress or movement southward for six months

ದಕ್ಷಿಣಾರ್ಧ ಗೋಳ

ದಕ್ಷಿಣಾರ್ಧ ಗೋಳದಲ್ಲಿ ಶೀತ ಹೆಚ್ಚು.

kannada: ದಕ್ಷಿಣಾರ್ಧ ಗೋಳ (dak$iNaardha gooLa)

telugu: దక్షిణార్ధగోళం (dak$iNaardhagooLaM)

Tamil: தென்துருவம் (tenturuvam)

Malayalam: ദക്ഷിണാര്‍ദ്ധ ഗോളം (dak$iNaaRddhagoolaM)

English: southern hemisphere

< previous1234567892627Next >

Search Dictionaries

Loading Results

Follow Us :   
  Download Bharatavani App
  Bharatavani Windows App