भारतीय भाषाओं द्वारा ज्ञान

Knowledge through Indian Languages

Dictionary

Kannada-English Dictionary & Word Usage (CIIL)

Central Institute of Indian Languages (CIIL)

< previous123456Next >

ಧಗ ಧಗ ಉರಿ

ಸೀಮೆ ಎಣ್ಣೆಯಿಂದಾಗಿ ಬೆಂಕಿ ಧಗಧಗ ಉರಿಯುತ್ತಿತ್ತು.

kannada: ಧಗ ಧಗ ಉರಿ (dhaga dhaga uri)

telugu: భగభగమండు (bhagabhagamaMDu)

Tamil: எரி (eri)

Malayalam: കാള് (kaaLə)

English: burn brightly

ಧಗೆ

ನಾವು ಇಬ್ಬರು ಜೊತೆಯಲ್ಲೇ ಈ ಧಗೆಯಲ್ಲಿ ನಡೆದೆವು.

kannada: ಧಗೆ (dhage)

telugu: మండుటెండ (maMDuTeMDa)

Tamil: கடும்வெயில் (kaTumveyil)

Malayalam: കൊടുവെയില്‍ (koTumveyil)

English: intense heat

ಧಡಿಯ

ಒಬ್ಬ ಧಡಿಯ ಹೆಂಗಸು ಆ ದಾರಿಯಲ್ಲಿ ಹೋಗುತ್ತಿದ್ದಾಳೆ.

kannada: ಧಡಿಯ (dhaDiya)

telugu: లావైన (laavaina)

Tamil: தடித்த (taTitta)

Malayalam: തടിച്ച (taTicca)

English: fat

ಧಡಿಯ

ಅವನೊಬ್ಬ ಧಡಿಯ ಆಗಿದ್ದಾನೆ.

kannada: ಧಡಿಯ (dhaDiya)

telugu: విరిగిపడు (virigipaDu)

Tamil: தடியன் (taTiyan)

Malayalam: പൊട്ട് (poTTə)

English: break

ಧನ

ಮನುಷ್ಯನಿಗೆ ಧನ ಎಂದರೆ ಅಮಿತ ಪ್ರೀತಿ.

kannada: ಧನ (dhana)

telugu: ధనం (dhanaM)

Tamil: செல்வம் (celvam)

Malayalam: ധനം (dhanaM)

English: wealth

ಧನಕಾರ್ಯ

ಅವರು ಧನಕಾರ್ಯವನ್ನು ನಿಭಾಯಿಸಿದರು.

kannada: ಧನಕಾರ್ಯ (dhana kaarya)

telugu: ఆర్థిక విషయాలు (aarthika vi$ayaalu)

Tamil: நீதித்துறை (ṉiitittuRai)

Malayalam: ധനകാര്യം (dhanakaaryaM)

English: finance

ಧನಕ್ಷಯ

ಧನಕ್ಷಯಕ್ಕೆ ಕಾರಣ ಧಾರಾಳತ್ವ.

kannada: ಧನಕ್ಷಯ (dhanak$aya)

telugu: ధనక్షయం (dhana k$ayaM)

Tamil: செல்வம் குறைதல் (celvam kuRaital)

Malayalam: ധനക്ഷയം (dhanak$ayaM)

English: decrease of wealth

ಧನನಾಶ

ಇದರ ಪರಿಣಾಮ ಧನನಾಶ ಮತ್ತು ಸಮಯ ನಷ್ಟ.

kannada: ಧನನಾಶ (dhananaaSa)

telugu: ధననష్టం (dhana na$TaM)

Tamil: சொத்து இழப்பு (cottu izappu)

Malayalam: ധനനാശം (dhananaaSaM)

English: loss of wealth

ಧನಲಾಭ

ಧನಲಾಭಕ್ಕೆ ಹಲವನ್ನು ಮಾಡಿದರು.

kannada: ಧನಲಾಭ (dhana laabha)

telugu: ధనలాభం (dhana laabhaM)

Tamil: பணம் ஈட்டல் (paNam iiTTal)

Malayalam: ധനലാഭം (dhanalaabhaM)

English: financial gain

ಧನಾಗಮ

ಧನಾಗಮನಕ್ಕೆ ಹಲವು ತಂತ್ರಗಳನ್ನು ಅವರು ಅಳವಡಿಸಿಕೊಂಡರು..

kannada: ಧನಾಗಮ (dhanaagama)

telugu: ధనసంపాదన (dhana saMpaadana)

Tamil: பணவரவு (paNavaravu)

Malayalam: ധനാഗമം (dhanaagamaM)

English: gain of wealth

ಧನಾಢ್ಯ

ಧನಾಢ್ಯನಾದ ಒಬ್ಬ ಮನುಷ್ಯ.

kannada: ಧನಾಢ್ಯ (dhanaaDhya)

telugu: కోటీశ్వరుడు (kooTiiSvaruDu)

Tamil: செல்வந்தர் (celvaṉtar)

Malayalam: ധനാഢ്യന്‍ (dhanaaDhyan)

English: very wealthy man

ಧನಿಕ

ಧನಿಕನಾದ ಒಬ್ಬ ವ್ಯಕ್ತಿ ಇದ್ದನು.

kannada: ಧನಿಕ (dhanika)

telugu: ధనవంతుడు (dhanavaMtuDu)

Tamil: செல்வந்தர் (celvaṉtar)

Malayalam: ധനവാന്‍ (dhanavaan)

English: rich man

ಧನಿಕ

ಧನಿಕನಿಗೆ ಇಬ್ಬರು ಪುತ್ರರು ಇದ್ದರು.

kannada: ಧನಿಕ (dhanika)

telugu: ధనికుడు (dhanikuDu)

Tamil: பணக்காரன் (paNakkaaran)

Malayalam: ധനികന്‍ (dhanikan)

English: rich or wealthy person

ಧನುರಾಶಿ

ರಾಮನದ್ದು ಧನುರಾಶಿ

kannada: ಧನುರಾಶಿ (dhanujaaSi)

telugu: ధనస్సు (dhanassu)

Tamil: தனுசு (tanucu)

Malayalam: ധനുസ്സ് (dhanussə)

English: nineth sign zodiac saggitarius

ಧನುರ್ಮಾಸ

ಧನುರ್ಮಾಸದಲ್ಲಿ ಚಳಿ ಇರುತ್ತದೆ.

kannada: ಧನುರ್ಮಾಸ (dhanurmaasa)

telugu: పుష్యమాసం (pu$yamaasaM)

Tamil: மார்கழி (maarkazi)

Malayalam: ധനു (dhanu)

English: malayalam month

ಧನುರ್ವಿದ್ಯೆ

ಧನುರ್ವಿದ್ಯೆಲ್ಲಿ ಕರ್ಣ ಜಯಶಾಲಿಯಾದ.

kannada: ಧನುರ್ವಿದ್ಯೆ (dhanurvidye)

telugu: ధనుర్విద్య (dhanurvidya)

Tamil: வில்வித்தை (vilvittai)

Malayalam: ധനുര്‍വിദ്യ (dhanuRvidya)

English: skillness of archery

ಧನುಸ್ಸು

ರಾಮನು ಧನುಸ್ಸನ್ನು ಎತ್ತಿದನು.

kannada: ಧನುಸ್ಸು (dhanussu)

telugu: ధనస్సు (dhanassu)

Tamil: தனுசு (tanucu)

Malayalam: ധനുസ്സ് (dhanussə)

English: bow

ಧನ್ಯವಾದಹೇಳು

ಅವನು ಅವರಿಗೆ ಧನ್ಯವಾದ ಹೇಳಲಿಲ್ಲ.

kannada: ಧನ್ಯವಾದಹೇಳು (dhanyavaadaheeLu)

telugu: ధన్యవాదాలు (dhanyavaadaalu)

Tamil: நன்றிசொல் (ṉanRicol)

Malayalam: നന്ദിപറയ് (nandepaRayə)

English: thank

ಧನ್ವಂತರಿ

ಧನ್ವಂತರಿ ಮಹತ್ವದ ವೈದ್ಯನಾಗಿದ್ದನು.

kannada: ಧನ್ವಂತರಿ (dhanvantari)

telugu: ధన్వంతరి (dhanvaMtari)

Tamil: தன்வந்திரி (tanvaṉtiri)

Malayalam: ധന്വന്തരി (danvantari)

English: physcian of gods

ಧಮನಿ

ಧಮನಿಗಳಲ್ಲಿ ರಕ್ತ ಸುರಿಯಿತು.

kannada: ಧಮನಿ (dhamani)

telugu: ధమని (dhamani)

Tamil: நரம்பு (ṉarampu)

Malayalam: ധമനി (dhamani)

English: artery

< previous123456Next >

Search Dictionaries

Loading Results

Follow Us :   
  Download Bharatavani App
  Bharatavani Windows App