भारतीय भाषाओं द्वारा ज्ञान

Knowledge through Indian Languages

Dictionary

Kannada-English Dictionary & Word Usage (CIIL)

Central Institute of Indian Languages (CIIL)

ಫಂಕ

ಆ ರೂಮಿನಲ್ಲಿ ಫಂಕ ಇತ್ತು.

kannada: ಫಂಕ (phanka)

telugu: ఫ్యాను (phyaanu)

Tamil: மேற்கூரை விசிறி (meeRkuurai viciRi)

Malayalam: പങ്ക (paŋka)

English: ceiling fan

ಫಕೀರ

ಫಕೀರ ಪ್ರಾರ್ಥನೆ ಮಾಡಿದರು.

kannada: ಫಕೀರ (phakiira)

telugu: పకీరు (pakiiru)

Tamil: பக்கீர் (pakkiir)

Malayalam: പക്കീര്‍ (pakkiiR)

English: Mohammadan fakir

ಫಕೀರ

ಫಕೀರ ಆ ದಾರಿ ಮೂಲಕ ಬಂದರು.

kannada: ಫಕೀರ (phakiira)

telugu: ఫకీరు (phakiiru)

Tamil: பக்கீர் (pakkiir)

Malayalam: ഫക്കീര്‍ (phakkiiR)

English: fakir

ಫಲ

ಅದು ಫಲವಿಲ್ಲದ ಗಿಡ.

kannada: ಫಲ (phala)

telugu: ఫలం (phalaM)

Tamil: பழம் (pazam)

Malayalam: ഫലം (phalaM)

English: fruit

ಫಲಪ್ರದ

ಅವನು ಫಲಪ್ರದವಾದ ಔಷಧಿ ಸೇವಿಸಿದ.

kannada: ಫಲಪ್ರದ (phalaprada)

telugu: ఫలప్రదమైన (phala pradamaina)

Tamil: பலனுள்ள (palaṉuLLa)

Malayalam: ഫലപ്രദം (phalapRadaM)

English: fruitful

ಫಲಬಿಡು

ಗಿಡದಲ್ಲಿ ಫಲಬಿಡಲು ಪ್ರಾರಂಭಿಸಿತು.

kannada: ಫಲಬಿಡು (phalabiDu)

telugu: కాపుకాచు (kaapukaacu)

Tamil: காய் (kaay)

Malayalam: കായ്ക്ക് (kaaykkə)

English: bear fruits

ಫಲವತ್ತತೆ

ಮಾತೃದೇವತೆಯ ಆರಾಧನೆಗೂ ಭೂಮಿಯ ಫಲವತ್ತತೆಗೂ ಸಂಬಂಧವಿದೆ.

kannada: ಫಲವತ್ತತೆ (phalavattate )

telugu: సంతానం (saMtaanaM)

Tamil: செழிப்பு (cezippu)

Malayalam: ഊര്‍‍വരത (uuRvvarata)

English: fertility

ಫಲವತ್ತಾದ

ಅವನು ಫಲವತ್ತಾದ ಮಣ್ಣಿನಲ್ಲಿ ಬೀಜ ಬಿತ್ತಿದನು.

kannada: ಫಲವತ್ತಾದ (phalavattaada)

telugu: సారవంతమైన (saaravaMtamaina)

Tamil: வளமான (vaLamaana)

Malayalam: ഉര്‍വര (uRvara)

English: fertile

ಫಲವತ್ತಾದ ಭೂಮಿ

ಅವನು ಸದ್ಗುಣಗಳ ಫಲವತ್ತಾದ ಭೂಮಿಯಂತಿದ್ದ.

kannada: ಫಲವತ್ತಾದ ಭೂಮಿ (phalavattaada bhuumi)

telugu: మాగాణి (maagaaNi)

Tamil: இருப்பிடம் (iruppiTam)

Malayalam: കേദാരം (keedaaraM)

English: fertile land

ಫಲವೃಕ್ಷ

ಫಲವೃಕ್ಷಗಳಲ್ಲಿ ಹಣ್ಣುಗಳು ಇದ್ದವು.

kannada: ಫಲವೃಕ್ಷ (phalavRuk$a)

telugu: ఫలవృక్షం (phala vRuk$haM)

Tamil: பழமரம் (pazamaram)

Malayalam: ഫലവൃക്ഷം (phalavRək$aM)

English: fruit tree

ಫಲಿತಾಂಶ

ಪರೀಕ್ಷೆಯ ಫಲಿತಾಂಶ ಹೊರಬಂದಿತು.

kannada: ಫಲಿತಾಂಶ (phalitaamSa)

telugu: ఫలితం (phalitaM)

Tamil: முடிவு (muTivu)

Malayalam: ഫലം (phalaM)

English: result

ಫಾದ್ರಿ

ಅವರು ಆ ಚರ್ಚಿನ ಫಾದ್ರಿ.

kannada: ಫಾದ್ರಿ (phaadri)

telugu: ప్రబోధకుడు (prabhoodakuDu)

Tamil: பாதிரியார் (paatiriyaar)

Malayalam: വികാരി (vikaari)

English: vicar

ಫೆಬ್ರವರಿ

ನಮ್ಮ ಊರಿನಲ್ಲಿ ಫೆಬ್ರವರಿ ತಿಂಗಳು ಹಬ್ಬದ ಕಾಲ.

kannada: ಫೆಬ್ರವರಿ (phebravari)

telugu: ఫిబ్రవరి (phibravari)

Tamil: பிப்ரவரி (pipravari)

Malayalam: ഫെബ്രുവരി (phebRuvari)

English: february

ಫೋಟೋಗ್ರಫಿ

ಪೋಟೋಗ್ರಫಿಯಲ್ಲಿ ಅವರು ತುಂಬ ನಿಪುಣರಾಗಿದ್ದರು.

kannada: ಫೋಟೋಗ್ರಫಿ (pooToographi)

telugu: ఛాయాగ్రహణం (chaayaa grahaNaM)

Tamil: புகைப்படக்கலை (pukaippaTakkalai)

Malayalam: ഫോട്ടോഗ്രാഫി (phooTToograaphi)

English: art of taking protographs

ಫೌಂಟನ್ ಪೆನ್

ಅಪ್ಪ ಅವನಿಗೆ ಫೌಂಟನ್ ಪೆನ್ ತೆಗೆದುಕೊಂಡು ಬಂದು ಕೊಟ್ಟರು.

kannada: ಫೌಂಟನ್ ಪೆನ್ (pounTan pen)

telugu: ఫౌంటెన్ పెన్ (phauMTen pen)

Tamil: ஃபவ்ண்டன் பேனா (pavNTan peenaa)

Malayalam: ഫൌണ്ടന്‍ പേന (phauNTanpeena)

English: fountain pen

Search Dictionaries

Loading Results

Follow Us :   
  Download Bharatavani App
  Bharatavani Windows App