भारतीय भाषाओं द्वारा ज्ञान

Knowledge through Indian Languages

Dictionary

Kannada-English Dictionary & Word Usage (CIIL)

Central Institute of Indian Languages (CIIL)

< previous1234567892627Next >

ಬಂಗುಡೆ

ಅಪ್ಪನಿಗೆ ಬಂಗುಡೆ ಮೀನು (ಮ್ಯಾಕ್ರೆಲ್)ಬಹಳ ಇಷ್ಟ.

kannada: ಬಂಗುಡೆ (banguDe)

telugu: బాంగ్డ చేప (baaMgDa ceepa)

Tamil: அயிலைமீன் (ayilaimiin)

Malayalam: അയല (ayala)

English: macherel

ಬಂಜರು

ಭೂಮಿಯನ್ನು ಬಂಜರು ಮಾಡಬೇಡ.

kannada: ಬಂಜರು (banjaru )

telugu: బీడు (biiDu)

Tamil: தரிசு (taricu)

Malayalam: തരിശ് (tariSə)

English: waste

ಬಂಜರು ಭೂಮಿ

ಬಂಜರುಭೂಮಿಯನ್ನು ಮನುಷ್ಯ ಕೃಷಿ ಭೂಮಿಯನ್ನಾಗಿ ಮಾಡುತ್ತಾನೆ.

kannada: ಬಂಜರು ಭೂಮಿ (banjaru bhuumi)

telugu: బంజరు భూమి (baMjaru bhuumi)

Tamil: தரிசு நிலம் (taricu ṉilam)

Malayalam: തരിശുനിലം (tariSunilaM)

English: waste land

ಬಂಜೆ

ಅವಳನ್ನು ಬಂಜೆ ಎನ್ನುತ್ತಾರೆ.

kannada: ಬಂಜೆ (banje)

telugu: గొడ్రాలు (goDraalu)

Tamil: மலடி (malaTi)

Malayalam: മച്ചി (macci)

English: barren

ಬಂಜೆತನ

ಬಂಜೆತನಕ್ಕೆ ಕಾರಣಗಳು ಅನೇಕ.

kannada: ಬಂಜೆತನ (banjetana)

telugu: నిష్పలం (ni$palaM)

Tamil: மலடு (malaTu)

Malayalam: വന്ധ്യത (vandhyata)

English: sterility

ಬಂಜೆಯಾದ

ಅವಳು ಬಂಜೆಯಾದ ಸ್ತ್ರೀ ಆಗಿದ್ದಳು.

kannada: ಬಂಜೆಯಾದ (banjeyaada )

telugu: గర్భందాల్చలేని (garbhaM daalcaleeni)

Tamil: மலடான (malaTaana)

Malayalam: വന്ധ്യ (vandhya)

English: sterile

ಬಂಡವಾಳ

ಸ್ವತ್ತನ್ನು ಮಾರಿ ಬಂಡವಾಳಕ್ಕೆ ಸೇರಿಸಿದರು.

kannada: ಬಂಡವಾಳ (banDavaaLa)

telugu: అసలు (asalu)

Tamil: முதல் கூட்டு (mutal kuuTTu)

Malayalam: മുതല്‍ക്കൂട്ട് (mutalkkuuTTə)

English: account of income adding to the capital

ಬಂಡಿ

ಅವನು ಬಂಡಿ ತುಂಬ ಕಲ್ಲು ತೆಗೆದುಕೊಂಡು ಬಂದನು.

kannada: ಬಂಡಿ (banDi)

telugu: బండి (baMDi)

Tamil: வண்டி (vaNTi)

Malayalam: വണ്ടി (vaNTi)

English: carriage

ಬಂಡುಖೋರ

ರವಿ ಒಬ್ಬ ಬಂಡುಖೋರ ಆಗಿದ್ದನು.

kannada: ಬಂಡುಖೋರ (banDukhoora)

telugu: తిరుగుబాటుదారు (tirugubaaTu daaru)

Tamil: குதர்க்கமான (kutarkkamaana)

Malayalam: നിഷേധി (ni$eedhi)

English: rebel

ಬಂಡೆಗಲ್ಲು

ಬಂಡೆಗಲ್ಲುಗಳನ್ನು ಪುಡಿ ಮಾಡಿ ಮರಳು ಮಾಡುತ್ತಾರೆ.

kannada: ಬಂಡೆಗಲ್ಲು (banDegallu)

telugu: కొండ (koMDa)

Tamil: பாறை (paaRai)

Malayalam: പാറ (paaRa)

English: rock

ಬಂದರು

ರವಿ ಬಂದರಿಗೆ ಭೇಟಿ ನೀಡಿದ.

kannada: ಬಂದರು (bandaru)

telugu: నౌకాశ్రయము (noukaaSrayaM)

Tamil: கடற்கரை (kaTaRkarai)

Malayalam: തുറ (tuRa)

English: harbour

ಬಂದರು

ಕೊಚ್ಚಿ ಒಂದು ಬಂದರಾಗಿದೆ.

kannada: ಬಂದರು (bandaru)

telugu: ఓడరేవు (ooDa reevu)

Tamil: துறைமுகம் (tuRaimukam)

Malayalam: തുറമുഖം (tuRamukhaM)

English: harbour

ಬಂದಳಿಕೆ

ಬಂದಳಿಕೆಯು ಒಂದು ಪರಾವಲಂಬಿ ಸಸ್ಯ.

kannada: ಬಂದಳಿಕೆ (bandaLike)

telugu: పరాన్న వృక్షం (paraanna vRuk$aM)

Tamil: ஒட்டுண்ணி (oTTuNNi)

Malayalam: ഇത്തിള്‍ (ittiL)

English: parasite plant

ಬಂದು ಸೇರು

ಅಪ್ಪ ರಾತ್ರಿ ಎಂಟು ಗಂಟೆಗೆ ಬಂದು ಸೇರುತ್ತಾರೆ

kannada: ಬಂದು ಸೇರು (bandu seeru)

telugu: చేరు (ceeru)

Tamil: வந்து சேர் (vaṉtu ceer)

Malayalam: എത്തിച്ചേര് (etticceerə)

English: arrive

ಬಂದೂಕಿನ ಕುದುರೆ

ಅವನು ಬಂದೂಕಿನ ಕುದುರೆಯನ್ನು ಎಳೆದನು.

kannada: ಬಂದೂಕಿನ ಕುದುರೆ (banduukina kudure)

telugu: మీట (miiTa)

Tamil: குதிரை (kutirai)

Malayalam: കാഞ്ചി (kaa~ci)

English: trigger

ಬಂಧನ

ಖೈದಿಯು ಬಂಧನದಿಂದ ತಪ್ಪಿಸಿಕೊಂಡು ಹೋದನು.

kannada: ಬಂಧನ (bandhana)

telugu: బంధీ (baMdhii)

Tamil: சிறை (ciRai)

Malayalam: തടവ് ചാട് (taTavə caatə)

English: jump from detention

ಬಂಧನ

ಜೀವನವೊಂದು ಕರ್ಮ ಬಂಧನ.

kannada: ಬಂಧನ (bandhana)

telugu: బందనం (baMdhanaM)

Tamil: கட்டுதல் (kaTTutal)

Malayalam: ബന്ധനം (bandhanaM)

English: binding

ಬಂಧನ

ಖೈದಿಯು ಬಂದನದಿಂದ ತಪ್ಪಿಸಿಕೊಂಡು ಹೋದನು.

kannada: ಬಂಧನ (bandhana)

telugu: ఖైదు (khaidu)

Tamil: காவல் (kaaval)

Malayalam: ബന്ധനം (bandhanaM)

English: imprisionment

ಬಂಧಿ

ಬಂಧಿಗಳನ್ನು ಬಿಟ್ಟು ಕೊಟ್ಟರು

kannada: ಬಂಧಿ (bandhi)

telugu: బానిస (baanisa)

Tamil: பிணையக்கைதி (piNaiyakkaiti)

Malayalam: ബന്ദി (bandi)

English: captive slave

ಬಂಧು

ನಾನು ಬಂಧುವೊಬ್ಬರನ್ನು ಭೇಟಿಮಾಡಿದೆ.

kannada: ಬಂಧು (bandhu)

telugu: బంధువు (baMdhuvu)

Tamil: உறவினர் (uRavinar)

Malayalam: ബന്ധു (bandhu)

English: relative

< previous1234567892627Next >

Search Dictionaries

Loading Results

Follow Us :   
  Download Bharatavani App
  Bharatavani Windows App