भारतीय भाषाओं द्वारा ज्ञान

Knowledge through Indian Languages

Dictionary

Kannada-English Dictionary & Word Usage (CIIL)

Central Institute of Indian Languages (CIIL)

< previous123456789Next >

ಭಂಗುರವಾದ

ಭಂಗುರವಾದ ಜೀವನ ಕ್ಷಣದಲ್ಲಿ ಮುಗಿದು ಹೋಯಿತು.

kannada: ಭಂಗುರವಾದ (bhanguravaada)

telugu: క్షణభంగురం (k$aNa bhaMguraM)

Tamil: நிலையற்ற (ṉilaiyaRRa)

Malayalam: ഭംഗുരമായ (bhaMguramaaya)

English: fragile

ಭಂಡಾರ

ಭಂಡಾರದ ಆಸ್ತಿಯನ್ನು ಆಕ್ರಮಿಸಿದರು.

kannada: ಭಂಡಾರ (bhanDaara)

telugu: ప్రభుత్వ ఆస్తి (prabhutva aasti)

Tamil: அரசுசொத்து (aracucottu)

Malayalam: പണ്ടാരവക (paNTaaravaka)

English: Government property

ಭಂಡಾರ

ಅವರು ಭಂಡಾರದಲ್ಲಿ ಹಣ ಇಟ್ಟರು.

kannada: ಭಂಡಾರ (bhanDaara)

telugu: హుండీ (huMDii)

Tamil: உண்டியல் (uNTiyal)

Malayalam: ഭണ്ഡാരം (bhaNDaaraM)

English: treasure

ಭಕ್ತಿ ಪೂರ್ವಕ

ಅವಳು ಭಕ್ತಿ ಪೂರ್ವಕವಾಗಿ ಪ್ರಾರ್ಥಿಸಿದಳು.

kannada: ಭಕ್ತಿ ಪೂರ್ವಕ (bhakthi puurvaka)

telugu: భక్తిపూర్వకంగా (bhakti puurvakaMgaa)

Tamil: பக்திபூர்வம் (paktipuurvam)

Malayalam: ഭക്തിപൂര്‍വ്വം (bhaktipuuRvvaM)

English: with devotion

ಭಕ್ಷ್ಯ

ಭಕ್ಷ್ಯ ಕಾರ್ಯಗಳಲ್ಲಿ ಅವನಿಗೆ ಗಮನವಿಲ್ಲ.

kannada: ಭಕ್ಷ್ಯ (bhak$ya)

telugu: తిండి (tiMDi)

Tamil: உண்ணுதற்குரிய (uNNutaRkkuriya)

Malayalam: ഭക്ഷ്യ (bhak$ya)

English: food

ಭಗವಂತ

ಭಗವಂತನ ಅನುಗ್ರಹಕ್ಕಾಗಿ ಅವರು ಪ್ರಾರ್ಥಿಸಿದರು.

kannada: ಭಗವಂತ (bhagavanta)

telugu: దేవుడు (devuDu)

Tamil: பகவான் (pakavaan)

Malayalam: ഭഗവാന്‍ (bhagavaan)

English: god

ಭಗವತಿ

ಭಗವತಿಯ ಮುಂದೆ ಅವರು ನಮಸ್ಕರಿಸಿದರು.

kannada: ಭಗವತಿ (bhagavati)

telugu: దేవత (devata)

Tamil: பகவதி (pakavati)

Malayalam: ഭഗവതി (bhagavati)

English: goddess

ಭಗೀರಥ ಪ್ರಯತ್ನ

ಅವರೊಂದು ಭಗೀರಥ ಪ್ರಯತ್ನ ನಡೆಸಿದರು.

kannada: ಭಗೀರಥ ಪ್ರಯತ್ನ (bhagiratha prayatna)

telugu: భగీరథ ప్రయత్నం (bhagiiratha prayatnaM)

Tamil: பகீரதப்பிரயத்தணம் செய் (pakiiratappirayattaNam cey)

Malayalam: ഭഗീരഥപ്രയത്നം (bhagiirathapRayatnaM)

English: herculean effort

ಭಗ್ನವಾದ

ಭಗ್ನವಾದ ಹೃದಯದೊಂದಿಗೆ ಅವರು ಜೀವಿಸಿದರು.

kannada: ಭಗ್ನವಾದ (bhagnavaada)

telugu: భగ్న (bhagna)

Tamil: உடைந்த (uTaiṉta)

Malayalam: ഭഗ്ന (bhagna)

English: broken

ಭಜನೆ

ಅವರು ಭಜನೆಗೆ ಕುಳಿತರು.

kannada: ಭಜನೆ (bhajane)

telugu: భజన (bhajana)

Tamil: பஜனை (pajanai)

Malayalam: ഭജന (bhajana)

English: ceremony of worship

ಭಜನೆ

ಅವರು ಭಜನೆ ನಡೆಸಿದರು.

kannada: ಭಜನೆ (bhajane )

telugu: ఆరాధన (aaraadhana)

Tamil: வழிபாடு (vazipaaTu)

Malayalam: ഭജനം (bhajanaM)

English: worship

ಭತ್ತ

ಭತ್ತದ ಕೊಯ್ಲು ಪ್ರಾರಂಭವಾಯಿತು.

kannada: ಭತ್ತ (bhatta)

telugu: వరి (vari)

Tamil: நெல் (ṉel)

Malayalam: നെല്ല് (nellə)

English: paddy

ಭತ್ತ ಕುಟ್ಟು

ಅಮ್ಮ ಭತ್ತ ಕುಟ್ಟುತ್ತಾಳೆ.

kannada: ಭತ್ತ ಕುಟ್ಟು (bhatta kuTTu)

telugu: వడ్లుదంచు (vaDlu daMcu)

Tamil: நெல்லுக்குத்து (ṉellukkuttu)

Malayalam: നെല്ലുകുത്ത് (nellukuttə)

English: husking paddy

ಭತ್ತದ ಕಾಳು

ಕಾಗೆ ಒಂದು ಭತ್ತದ ಕಾಳು ಕುಕ್ಕಿ ಹಾರಿತು.

kannada: ಭತ್ತದ ಕಾಳು (bhattada kaaLu)

telugu: వడ్లగింజ (vaDlagiMja)

Tamil: நெல்மணி (ṉelmaNi)

Malayalam: നെന്മണി (nenmaNi)

English: grain of paddy

ಭತ್ತದ ಕೀಟ

ಭತ್ತದ ಕೀಟಗಳ ಆಕ್ರಮಣ ಹೆಚ್ಚಿತು.

kannada: ಭತ್ತದ ಕೀಟ (bhattada kiiTa)

telugu: చీడపురుగు (ciiDapurugu)

Tamil: அந்துப்பூச்சி (aṉtuppuucci)

Malayalam: ചാഴി (caaZi)

English: pest which destroyes corn

ಭತ್ತದ ಕೃಷಿ

ಕುಟ್ಟಿ ನಾಡಿನಲ್ಲಿ ಭತ್ತದ ಕೃಷಿ ಚೆನ್ನಾಗಿ ಮಾಡುತ್ತಾರೆ.

kannada: ಭತ್ತದ ಕೃಷಿ (bhattada kRu$i)

telugu: వరిసేద్యం (variseedyaM)

Tamil: நெற்பயிர் (ṉeRpayir)

Malayalam: നെല്‍ക്കൃഷി (nelkR$i)

English: paddy cultivation

ಭತ್ತದ ತೆನೆ

ಭತ್ತದ ತೆನೆಗಳು ತಲೆ ಬಾಗಿ ನಿಂತಿವೆ.

kannada: ಭತ್ತದ ತೆನೆ (bhattada tene)

telugu: వడ్లకంకి (vaDlakaMki)

Tamil: நெற்கதிர் (ṉeRkatir)

Malayalam: നെല്‍ക്കതിര് (nelkkatirə)

English: an ear of paddy

ಭತ್ತದ ರಾಶಿ

ಮಾವ ತುರಿದ ಭತ್ತದ ರಾಶಿಯನ್ನು ನೋಡುತ್ತಿದ್ದನು.

kannada: ಭತ್ತದ ರಾಶಿ (bhattada raaSi)

telugu: పొదుగుట (poduguTa)

Tamil: பொலி (poli)

Malayalam: പൊരുന്നയിരിപ്പ് (porunnayirippə)

English: brooding of hen to hatch

ಭತ್ತದ ಸಸಿಗಳ ಕಟ್ಟು

ಹೆಂಗಸರು ಭತ್ತದ ಸಸಿಗಳ ಕಟ್ಟುಗಳನ್ನು ಹೊತ್ತಕೊಂಡು ತರುತ್ತಿದ್ದರು.

kannada: ಭತ್ತದ ಸಸಿಗಳ ಕಟ್ಟು (bhattada sasigaLa kaTTu )

telugu: వరిపనలు (vari panalu)

Tamil: நாற்றுமுடி (ṉaaRRumuTi)

Malayalam: ഞാറ്റുമുടി (~aaRRumuTi)

English: bunch of paddy seedlings

ಭತ್ತದಹುಲ್ಲು

ಗುಡಿಸಲನ್ನು ಭತ್ತದ ಹುಲ್ಲಿನಿಂದ ಮಾಡಿದರು.

kannada: ಭತ್ತದಹುಲ್ಲು (bhattadahullu)

telugu: వరిగడ్డి (varigaDDi)

Tamil: வைக்கோல் (vaikkool)

Malayalam: കച്ചി (kacci)

English: straw

< previous123456789Next >

Search Dictionaries

Loading Results

Follow Us :   
  Download Bharatavani App
  Bharatavani Windows App