भारतीय भाषाओं द्वारा ज्ञान

Knowledge through Indian Languages

Dictionary

Kannada-English Dictionary & Word Usage (CIIL)

Central Institute of Indian Languages (CIIL)

< previous12345Next >

ಯಂತ್ರ

ಆ ರೂಮಿನಲ್ಲಿ ಅನೇಕ ಯಂತ್ರಗಳು ಇದ್ದವು.

kannada: ಯಂತ್ರ (yantra)

telugu: యంత్రం (yaMtraM)

Tamil: எந்திரம் (eṉtiram)

Malayalam: യന്ത്രം (yantRaM)

English: machine

ಯಕ್ಷ

ಆ ದಾರಿಯಾಗಿ ಒಬ್ಬ ಯಕ್ಷ ಬಂದನು.

kannada: ಯಕ್ಷ (yak$a)

telugu: యక్షుడు (yak$uDu)

Tamil: யக்சன் (yakcan)

Malayalam: യക്ഷന്‍ (yak$an)

English: demigod

ಯಕ್ಷಿ ಮತ್ತು ಮಾಡಾನ್ (ದ್ರಾವಿಡರ ಒಂದು ಉಪದೇವರು)

ಯಕ್ಷಿ ಮತ್ತು ಮಾಡಾನ್ ಜೀವಿಸುವುದಕ್ಕಾಗಿ ನಾಗದೇವತಾ ಉದ್ಯಾನವನಗಳು ಇವೆ.

kannada: ಯಕ್ಷಿ ಮತ್ತು ಮಾಡಾನ್ (ದ್ರಾವಿಡರ ಒಂದು ಉಪದೇವರು) (yak$i mattu maaDaan)

telugu: యక్షి మరియు మాడాన్ (yak$i mariyu maaDaan)

Tamil: சுடலைமாடன் (cuTalaimaaTan)

Malayalam: മാടന്‍ (maaTan)

English: Dradian cult of Worship

ಯಜಮಾನ

ಯಜಮಾನ ಮನೆಯನ್ನು ನೋಡಿಕೊಳ್ಳುತ್ತಾನೆ.

kannada: ಯಜಮಾನ (yajamaana)

telugu: ఇంటిపెద్ద (iMTipedda)

Tamil: குடும்பத்தலைவர் (kuTumpattalaivar)

Malayalam: കാരണവര്‍ (kaaraNavaR)

English: head of a family

ಯಜಮಾನ

ಅವನೇ ಈ ಮನೆಯ ಯಜಮಾನ.

kannada: ಯಜಮಾನ (yajamaana)

telugu: యజమాని (yajamaani)

Tamil: உரிமையாளர் (urimaiyaaLar)

Malayalam: ഉടയക്കാരന്‍ (uTayakkaaran)

English: owner

ಯಜಮಾನ

ಯಜಮಾನ ಆಳಿನ ಜೊತೆ ಕೋಪಿಸಿ ಕೊಂಡಿದ್ದಾನೆ.

kannada: ಯಜಮಾನ (yajamaana)

telugu: యజమాని (yajamaani)

Tamil: முதலாளி (mutalaaLi)

Malayalam: യജമാനന്‍ (yajamaanan)

English: lord

ಯಜುರ್ ವೇದ

ಅವರು ಯಜುರ ವೇದವನ್ನು ಭಾಷಾಂತರಗೊಳಿಸಿದ್ದಾರೆ.

kannada: ಯಜುರ್ ವೇದ (yajur veeda)

telugu: యజుర్వేదం (yajurveedaM)

Tamil: யசூர் (yacuur)

Malayalam: യജുര്‍ (yajussə)

English: yajurveda

ಯಜ್ಞ

ರಾಜನು ಯಜ್ಞಗಳನ್ನು ನಡೆಸಿದನು.

kannada: ಯಜ್ಞ (yajna)

telugu: యజ్ఞం (yajñaM)

Tamil: வேள்வி (veeLvi)

Malayalam: യജ്ഞം (yaj~aM)

English: holy sacrifice

ಯಜ್ಞ ಕರ್ಮ, ಕಾರ್ಯ

ಯಜ್ಞ ಕರ್ಮಗಳಲ್ಲಿ ಅವರು ಭಾಗವಹಿಸಿದರು.

kannada: ಯಜ್ಞ ಕರ್ಮ, ಕಾರ್ಯ (yajna karma, kaarya)

telugu: యాగకర్మ (yaagakarma)

Tamil: யாக நிகழ்வு (yaaka ṉikazvu)

Malayalam: യജ്ഞകര്‍മ്മം (yaj~kaRmaM)

English: performance of a sacrifice

ಯತ್ನ

ಅವನು ಆ ಕೆಲಸಕ್ಕಾಗಿ ಬಹಳ ಯತ್ನ ನಡೆಸಿದನು.

kannada: ಯತ್ನ (yatna)

telugu: ప్రయత్నం (prayatnaM)

Tamil: விடாமுயற்சி (viTaamuyaRci)

Malayalam: യത്നം (yatnaM)

English: effort

ಯಥಾ

ಯಥಾ ಗುರು ತಥಾ ಶಿಷ್ಯ.

kannada: ಯಥಾ (yathaa)

telugu: యథా (yadhaa)

Tamil: போல (poola)

Malayalam: യഥാ (yathaa)

English: according as

ಯಥೋಚಿತ

ಅವರಿಗೆ ಯಥೋಚಿತ ಸತ್ಕಾರ ಮಾಡಿದರು.

kannada: ಯಥೋಚಿತ (yathoocita)

telugu: తధోచితంగా (tadhoocitaMgaa)

Tamil: சரியானப்படி (caraiyaanappaTi)

Malayalam: യഥോചിതം (yathoocitaM)

English: suitably

ಯನ್

ಎಷ್ಟು ಯನ್ ಎಂದರೆ ಒಂದು ರೂಪಾಯಿ.

kannada: ಯನ್ (yantra)

telugu: యన్ను (yannu)

Tamil: யென் (yen)

Malayalam: യെന്‍ (yen)

English: yen

ಯಮ

ಯಮ ಪಾಶದೊಂದಿಗೆ ಬರುತ್ತಿದ್ದಾನೆ.

kannada: ಯಮ (yama )

telugu: కాలయముడు (kaalayamuDu)

Tamil: காலன் (kaalan)

Malayalam: കാലന്‍ (kaalan)

English: lord yama

ಯಮ

ಯಮನು ಸಾವಿನ ದೇವ.

kannada: ಯಮ (yama)

telugu: యముడు (yaMuDu)

Tamil: எமன் (eman)

Malayalam: യമന്‍ (yaman)

English: lord yama

ಯಮಧರ್ಮ

ಯಮಧರ್ಮ ಪಾಶದೊಂದಿಗೆ ಬಂದನು.

kannada: ಯಮಧರ್ಮ (yamadharma)

telugu: యముడు (yamuDu)

Tamil: எமன் (eman)

Malayalam: ധര്‍മ്മന്‍ (dhaRmman)

English: Yama

ಯಮಪುರ

ದುರ್ಯೋಧನನನ್ನು ಯಮಪುರಕ್ಕೆ ಕಳುಹಿಸಿದರು.

kannada: ಯಮಪುರ (yamapura)

telugu: యమపురి (yaMapuri)

Tamil: எமலோகம் (emalookam)

Malayalam: കാലപുരി (kaalapuri)

English: Yama’s place

ಯಮುನ

ಅವರು ಯಮುನಾ ನದಿಯ ದಂಡೆಯ ಮೇಲೆ ವಾಸಿಸಿದರು.

kannada: ಯಮುನ (yamuna)

telugu: యమున (yamuna)

Tamil: யமுனை (yamunai)

Malayalam: യമുന (yamuna)

English: holy river yamuna

ಯವನ

ಹೆಲೆನ್ ಯವನ ಕಥೆಗಳ ಸುಂದರಿ.

kannada: ಯವನ (yavana)

telugu: యవన (yavana)

Tamil: யவனம் (yavanam)

Malayalam: യവന (yavana)

English: pertaining to Greece

ಯವನ

ಅವನೊಬ್ಬ ಯವನನಾಗಿದ್ದನು ಅಂದರು.

kannada: ಯವನ (yavana)

telugu: తురకవాడు (turakavaaDu)

Tamil: முகமதியர் (mukamatiyar)

Malayalam: ജോനകന്‍ (joonakan)

English: Muslim

< previous12345Next >

Search Dictionaries

Loading Results

Follow Us :   
  Download Bharatavani App
  Bharatavani Windows App