भारतीय भाषाओं द्वारा ज्ञान

Knowledge through Indian Languages

Dictionary

Kannada-English Dictionary & Word Usage (CIIL)

Central Institute of Indian Languages (CIIL)

ರಂಗ

ಸಾರ್ವಜನಿಕ ರಂಗದಲ್ಲಿ ಕೆಲಸ ಮಾಡುವವರಿಗೆ ಜನರ ಬಗ್ಗೆ ಆಸಕ್ತಿ ಇರುತ್ತದೆ.

kannada: ರಂಗ (ranga)

telugu: ప్రదేశం (pradeeSaM)

Tamil: சமூகசேவை (camuukaceevai)

Malayalam: രംഗം (raMgaM)

English: domain

ರಂಗ ಪೋಷಕ

ಅದು ರಂಗ ಪೋಷಕವಾದ ಒಳ್ಳೆಯ ಕಾರ್ಯಕ್ರಮ ಆಗಿತ್ತು.

kannada: ರಂಗ ಪೋಷಕ (ranga poo$aNe)

telugu: నాటకీయత (naaTakiiyata)

Tamil: நடிப்புத்திறமை (ṉaTipputtiRamai)

Malayalam: രംഗക്കൊഴുപ്പ് (raMgakkoZuppə)

English: historionicism

ರಂಗ ಭೂಮಿ

ಅವರು ರಂಗ ಭೂಮಿಗೆ ಜೊತೆಗೆ ಬಂದರು.

kannada: ರಂಗ ಭೂಮಿ (ranga bhuumi)

telugu: నాటకరంగం (naaTaka raMgaM)

Tamil: நாடகமேடை (ṉaaTakameeTai)

Malayalam: രംഗഭൂമി (raMgabhuumi)

English: drama stage

ರಂಗ ಮಂದಿರ

ರಂಗ ಮಂದಿರದಲ್ಲಿ ಎಲ್ಲರೂ ಜೊತೆಗೆ ಸೇರಿದರು.

kannada: ರಂಗ ಮಂದಿರ (ranga mandira)

telugu: రంగమండపం (raMga maMDapaM)

Tamil: நாடக அரங்கம் (ṉaaTaka araŋkam)

Malayalam: രംഗമണ്ഡപം (raMgamaNDapaM)

English: drama theatre

ರಂಗಸ್ಥಳ

ಅವನು ರಂಗಸ್ಥಳದಿಂದ ಹಿಂತಿರುಗಿದನು.

kannada: ರಂಗಸ್ಥಳ (rangasthaLa)

telugu: రణరంగం (raNaraMgaM)

Tamil: களம் (kaLam)

Malayalam: ക്ഷേത്രം (k$eetRaM)

English: arena

ರಂಜಾನ್

ರಂಜಾನ್ ಪ್ರಯುಕ್ತ ಹೋಟೆಲ್ ಗಳು ಮುಚ್ಚಿದವು.

kannada: ರಂಜಾನ್ (ranjaan)

telugu: రంజాన్ (raMjaan)

Tamil: ரம்ஸான் (ramshaan)

Malayalam: റംസാന്‍ (RaMsaan)

English: month according to muslim calander

ರಂಧ್ರ

ಅವನು ಆ ರಂಧ್ರದ ಮೂಲಕ ಸೂಕ್ಷ್ಮವಾಗಿ ನೋಡಿದ.

kannada: ರಂಧ್ರ (randhra)

telugu: రంధ్రం (raMdhraM)

Tamil: துவாரம் (tuvaaram)

Malayalam: രന്ധ്രം (randhRaM)

English: cavity

ರಂಭೆ

ಅವಳು ರಂಭೆ.

kannada: ರಂಭೆ (rambhe)

telugu: రంభ (raMbha)

Tamil: ரம்பா (rampaa)

Malayalam: രംഭ (raMbha)

English: celestial Nymph

ರಕ್ತ

ರಕ್ತದ ಬಣ್ಣ ಕೆಂಪಾಗಿದೆ

kannada: ರಕ್ತ (rakta)

telugu: రక్తం (raktaM)

Tamil: இரத்தம் (irattam)

Malayalam: ചോര (coora)

English: blood

ರಕ್ತ

ರಕ್ತದ ಬಣ್ಣ ಕೆಂಪು.

kannada: ರಕ್ತ (rakta)

telugu: రక్తం (raktaM)

Tamil: இரத்தம் (irattam)

Malayalam: രക്ത (rakta)

English: blood

ರಕ್ತ ಚಂದನ

ಅವಳು ರಕ್ತ ಚಂದನ ಹಚ್ಚಿದಳು.

kannada: ರಕ್ತ ಚಂದನ (rakta candan)

telugu: ఎర్రచందనం (erra caMdanaM)

Tamil: செஞ்சாந்து (ceñcaaṉtu)

Malayalam: രക്തചന്ദനം (raktacandanaM)

English: red sandal

ರಕ್ತ ತೆಗೆ

ಮುರಳಿಯ ದೇಹದಿಂದ ರಕ್ತ ತೆಗೆದುಕೊಳ್ಳುತ್ತಾ ಇದ್ದಾರೆ.

kannada: ರಕ್ತ ತೆಗೆ (takta tege)

telugu: రక్తం కారు (raktaM kaaru)

Tamil: இரத்தம் வழி (irattam vazi)

Malayalam: ചോരയെടുക്ക് (coorayeTukkə)

English: extract blood

ರಕ್ತ ಸಂಬಂಧ

ಅವರ ನಡುವೆ ರಕ್ತ ಸಂಬಂಧ ಇತ್ತು.

kannada: ರಕ್ತ ಸಂಬಂಧ (rakta sambadha)

telugu: రక్తసంబంధం (rakta saMbhaMdhaM)

Tamil: இரத்தபந்தம் (irattapaṉtam)

Malayalam: രക്തബന്ധം (raktabandhaM)

English: blood relation

ರಕ್ತ ಸೋರುವಿಕೆ

ರಕ್ತ ಸೋರುವಿಕೆ ನಿಲ್ಲಿಸಲು ಔಷಧಿ ಹಾಕಿ ಕಟ್ಟಲಾಗಿದೆ.

kannada: ರಕ್ತ ಸೋರುವಿಕೆ (rakta sooruvike)

telugu: రక్త ప్రవాహం (rakta pravaahaM)

Tamil: இரத்தக்கசிவு (irattakkacivu)

Malayalam: ചോരവാര്‍ച്ച (cooravaaRcca)

English: flow of blood

ರಕ್ತ ಸ್ರಾವ

ರಕ್ತಸ್ರಾವ ನಿಂತಿತು.

kannada: ರಕ್ತ ಸ್ರಾವ (rakta sraava)

telugu: రక్తస్రావం (rakta sraavaM)

Tamil: கசிவு (kacivu)

Malayalam: രക്തസ്രാവം (raktasRaavaM)

English: bleeding

ರಕ್ತ ಹೆಪ್ಪುಗಟ್ಟು

ಕಲ್ಲು ಬಡಿದಾಗ ಮೈಮೇಲೆ ರಕ್ತ ಹೆಪ್ಪುಗಟ್ಟಿದ ಕಲೆಗಳನ್ನು ನೋಡಿದೆ.

kannada: ರಕ್ತ ಹೆಪ್ಪುಗಟ್ಟು (rakta heppugaTTu)

telugu: గడ్డకట్టు (gaDDakaTTu)

Tamil: இரத்தக்கட்டு (irattakkaTTu)

Malayalam: കല്ലിക്ക് (kallikkə)

English: wound hard as stone

ರಕ್ತದ ಒತ್ತಡ

ಅಮ್ಮನ ರಕ್ತದ ಒತ್ತಡ ಹೆಚ್ಚಿತು.

kannada: ರಕ್ತದ ಒತ್ತಡ (raktada ottaDa)

telugu: రక్తపోటు (rakta pooTu)

Tamil: இரத்தக்கொழுப்பு (irattakkozuppu)

Malayalam: രക്തസമ്മര്‍ദ്ദം (raktasammaRddaM)

English: blood pressure

ರಕ್ತದಹನಿ

ಪ್ರತಿಯೊಂದು ರಕ್ತದಹನಿ ಕೂಡ ಮುಖ್ಯವಾದದ್ದು.

kannada: ರಕ್ತದಹನಿ (raktada hani)

telugu: రక్త బిందువు (rakta biMduvu)

Tamil: இரத்தத்துளி (irattattuLi)

Malayalam: ചോരത്തുള്ളി (cooratuLLi)

English: drop of blood

ರಕ್ತಪಾತ

ರಕ್ತಪಾತ ಕಡಿಮೆ ಮಾಡಲು ಸಾಧ್ಯವಾದಷ್ಟು ಪ್ರಯತ್ನಿಸಿದ.

kannada: ರಕ್ತಪಾತ (raktapaata)

telugu: రక్తపాతం (rakta paataM)

Tamil: இரத்தக்கசிவு (irattakkacivu)

Malayalam: രക്തച്ചൊരിച്ചില്‍ (raktacoriccil)

English: blood shed

ರಕ್ತಸುರಿ

ರವಿ ಕಾಲಲ್ಲಿ ರಕ್ತ ಸುರಿಯುತ್ತಾ ಇದೆ.

kannada: ರಕ್ತಸುರಿ (raktasuri)

telugu: రక్తం కారు (raktaM kaaru)

Tamil: இரத்தக்கசி (irattakkaci)

Malayalam: ചോരയൊലിക്ക് (coorayolikkə)

English: bleed

Search Dictionaries

Loading Results

Follow Us :   
  Download Bharatavani App
  Bharatavani Windows App