भारतीय भाषाओं द्वारा ज्ञान

Knowledge through Indian Languages

Dictionary

Kannada-English Dictionary & Word Usage (CIIL)

Central Institute of Indian Languages (CIIL)

< previous1234567891617Next >

ವಂಚಕ

ಅವನೊಬ್ಬ ವಂಚಕ.

kannada: ವಂಚಕ (vancaka)

telugu: వంచకుడు (vaMcakuDu)

Tamil: வஞ்சகன் (vañcakan)

Malayalam: വഞ്ചകന്‍ (va~cakan)

English: deceitful man

ವಂಚಕ

ಅವನು ವಂಚನೆ ಬುದ್ಧಿಯನ್ನು ಒಳ್ಳೆಯತನಕ್ಕೆ ಉಪಯೋಗಿಸಬೇಕು.

kannada: ವಂಚಕ (vancaka)

telugu: వక్ర (vakra)

Tamil: கோணல் (kooNal)

Malayalam: വളഞ്ഞ (vaLa~~a)

English: crooked

ವಂಚನೆ

ಅವನು ಹೇಳಿ ವಂಚನೆ ಮಾಡಿದ.

kannada: ವಂಚನೆ (vancane )

telugu: వంచన (vaMcana)

Tamil: ஏமாற்றம் (eemaaRRam)

Malayalam: കളിപ്പിക്കല്‍ (kaLippikkal)

English: cheating

ವಂಚನೆ

ಅವನು ವಂಚನೆಯ ಕತೆಗಳನ್ನು ಹೇಳಿದನು.

kannada: ವಂಚನೆ (vancane)

telugu: వంచన (vaMcana)

Tamil: வஞ்சனை (vañcanai)

Malayalam: വഞ്ചന (va~cana)

English: deceiet

ವಂಚನೆ

ಆ ಹುಡುಗ ಅವನ ವಂಚನೆಗೆ ಒಳಗಾಗಲಿಲ್ಲ.

kannada: ವಂಚನೆ (vancane)

telugu: వంచన (vaMcana)

Tamil: ஏமாற்று வித்தை (eemaaRRu vittai)

Malayalam: ഉരുട്ട് (uruTTə)

English: deceit

ವಂಚನೆ

ನಗರಗಳಲ್ಲಿ ವಿವಿಧ ರೀತಿಯ ವಂಚನೆ ನಡೆಯುತ್ತದೆ.

kannada: ವಂಚನೆ (vancane)

telugu: మోసాలు (moosaalu)

Tamil: ஏமாற்றம் (eemaaRRam)

Malayalam: തട്ടിപ്പ് (taTTippə)

English: fraud

ವಂಚನೆ

ಅವನು ವಂಚನೆಯ ಕತೆಗಳನ್ನು ಮಾತ್ರ ಹೇಳುತ್ತಾನೆ.

kannada: ವಂಚನೆ (vancane)

telugu: బూటకం (buutakaM)

Tamil: நெறிகேடு (ṉeRikeeTu)

Malayalam: നെറികേട് (neRikeeTə)

English: dishonesty

ವಂಚಿಸು

ಮಧು ಯಾರನ್ನು ವಂಚಿಸಲು ಇಷ್ಟಪಡುವುದಿಲ್ಲ.

kannada: ವಂಚಿಸು (vancisu )

telugu: వెన్నుపోటు (vennupooTu)

Tamil: ஏமாற்று (eemaaRRu)

Malayalam: ചതിക്ക് (catikkə)

English: betray

ವಂಚಿಸು

ಆತ ಎಲ್ಲರನ್ನೂ ವಂಚಿಸುತ್ತಾನೆ.

kannada: ವಂಚಿಸು (vancisu)

telugu: మోసం (moosaM)

Tamil: ஏமாற்று (eemaaRRu)

Malayalam: വഞ്ചിക്ക് (va~cikkə)

English: cheat

ವಂದನೆ

ಅವನು ವಂದನೆ ಹೇಳಿದನು.

kannada: ವಂದನೆ (vandane)

telugu: వందనం (vaMdanaM)

Tamil: வந்தனம் (vaṉtanam)

Malayalam: വന്ദനം (vandanaM)

English: salutation

ವಂದನೆ

ಅವನ ವಂದನೆ ಸುಂದರವಾಗಿತ್ತು.

kannada: ವಂದನೆ (vandane)

telugu: వందనం (vaMdanaM)

Tamil: கைகூப்பல் (kaikuuppal)

Malayalam: കൂപ്പ് (kuuppə)

English: salutation

ವಂಶ

ವಂಶದ ನಾಶ ಉಂಟಾಗುತ್ತದೆ.

kannada: ವಂಶ (vamSa)

telugu: వంశం (vaMSaM)

Tamil: வம்சம் (vamcam)

Malayalam: വംശം (vaMSaM)

English: race

ವಂಶ ಪರಂಪರೆ

ಇವರು ಈ ವಂಶಪರಂಪರೆಗೆ ಸೇರಿದವರು.

kannada: ವಂಶ ಪರಂಪರೆ (vamSa parampare)

telugu: వంశపరంపర (vaMSa paraMpara)

Tamil: வம்ச பரம்பரை (vamca paramparai)

Malayalam: വംശപരമ്പര (vaMSaparambara)

English: genealogy

ವಕಾಲತ್ತು

ಅವನು ವಕಾಲತ್ತು ವಹಿಸಲು ಬಂದ.

kannada: ವಕಾಲತ್ತು (vakaalattu)

telugu: వకాలతా (vakaalataa)

Tamil: வக்காலத்து (vakkaalattu)

Malayalam: വക്കാലത്ത് (vakkalattə)

English: advocating for others

ವಕೀಲ

ವಕೀಲರು ನ್ಯಾಯಾಲಯದಲ್ಲಿ ಅನ್ಯಾಯವನ್ನು ಪ್ರಶ್ನಿಸಿದರು.

kannada: ವಕೀಲ (vakiila)

telugu: న్యాయవాది (nyaayavaadi)

Tamil: வழக்கறிஞர் (vazakkaRiñar)

Malayalam: ന്യായക്കാരന്‍ (nyaayakkaaran)

English: lawyer

ವಕೀಲ

ಅವನೊಬ್ಬ ವಕೀಲ.

kannada: ವಕೀಲ (vakiila)

telugu: వకీలు (vakiilu)

Tamil: வக்கீல் (vakkiil)

Malayalam: വക്കീല്‍ (vakkiil)

English: advocate

ವಕ್ರ

ಅವನೊಬ್ಬ ವಕ್ರ ಹಲ್ಲಿನವನು.

kannada: ವಕ್ರ (vakra)

telugu: వంకరటింకర (vaMkaraTiMkara)

Tamil: தெத்து (tettu)

Malayalam: കൊന്ത്രന്‍ (kontRan)

English: uneven

ವಕ್ರ

ಅವನೊಬ್ಬ ವಕ್ರ ಬುದ್ಧಿಯುಳ್ಳ ಮನುಷ್ಯ.

kannada: ವಕ್ರ (vakra)

telugu: వక్ర (vakra)

Tamil: வக்கிரம் (vakkiram)

Malayalam: വക്ര (vakRa)

English: crooked

ವಕ್ರಹಲ್ಲು

ಅವನು ತನ್ನ ವಕ್ರಹಲ್ಲು ತೋರಿಸಿ ನಗುತ್ತಾನೆ.

kannada: ವಕ್ರಹಲ್ಲು (vakrahallu)

telugu: వంకరపన్ను (vaMkarapannu)

Tamil: தெத்துப்பல் (tettuppal)

Malayalam: കോന്ത്രന്‍പല്ല് (koontRanpallə)

English: tooth in distorted position

ವಕ್ರೊಕ್ತಿ

ವಕ್ರೋಕ್ತಿ ಕಾವ್ಯದ ಜೀವ ಎಂದು ಕುಂತಕ ಹೇಳುತ್ತಾನೆ.

kannada: ವಕ್ರೊಕ್ತಿ (vakrokti)

telugu: వక్రోక్తి (vakrookti)

Tamil: இறைச்சி (iRaicci)

Malayalam: വക്രോക്തി (vakRookti)

English: equivocation

< previous1234567891617Next >

Search Dictionaries

Loading Results

Follow Us :   
  Download Bharatavani App
  Bharatavani Windows App