भारतीय भाषाओं द्वारा ज्ञान

Knowledge through Indian Languages

Dictionary

Kannada-English Dictionary & Word Usage (CIIL)

Central Institute of Indian Languages (CIIL)

< previous123456Next >

ಶಂಖ

ಶ್ರೀಕೃಷ್ಣ ಶಂಖ ಊದಿದನು.

kannada: ಶಂಖ (Sankha)

telugu: శంఖం (SaMkhaM)

Tamil: சங்கு (caŋku)

Malayalam: ശംഖ് (SaMkhə)

English: conch

ಶಂಖ

ಶಶಿ ಶಂಖ ಊದುತ್ತಾನೆ.

kannada: ಶಂಖ (Sankha)

telugu: శంఖం (SaMkhaM)

Tamil: சங்கு (caŋku)

Malayalam: ചങ്ക് (caŋkə)

English: conch

ಶಕುನ

ಶಕುನ ನಿಜವಲ್ಲದೆ ಇರಬಹುದು.

kannada: ಶಕುನ (Sakuna )

telugu: జోస్యం (joosyaM)

Tamil: சோதிடம் (cootiTam)

Malayalam: ഭാവിപ്രവചനം (bhaavipRavacanaM)

English: prophecy

ಶಕ್ತಿ

ಶಕ್ತಿವಂತನೇ ಮುಖಂಡ.

kannada: ಶಕ್ತಿ (Sakti)

telugu: శక్తి (Sakti)

Tamil: சக்தி (cakti)

Malayalam: ഊക്ക് (uukkə)

English: strength

ಶಕ್ತಿ

ಸೂರ್ಯನು ಶಕ್ತಿಯ ಮೂಲ.

kannada: ಶಕ್ತಿ (Sakti)

telugu: శక్తి (Sakti)

Tamil: சக்தி (cakti)

Malayalam: ഊര്‍‍ജ്ജം (uuRjjaM)

English: energy

ಶಕ್ತಿ

ಅವನು ತುಂಬಾ ಶಕ್ತಿಯನ್ನು ಹೊಂದಿದ್ದಾನೆ.

kannada: ಶಕ್ತಿ (Sakti )

telugu: బలమైన (balamaina)

Tamil: வலிமையான (valimaiyaana)

Malayalam: കരുത്തുള്ള (karuttuLLa)

English: strong

ಶಕ್ತಿಯುತ

ಅವನು ಶಕ್ತಿಯುತ ಚಟುವಟಿಕೆಯಲ್ಲಿ ನಿರತನಾಗಿದ್ದನು.

kannada: ಶಕ್ತಿಯುತ (Saktiyuta)

telugu: శక్తివంతం (SakthivaMtaM)

Tamil: சுறுசுறுப்பு (cuRucuRuppu)

Malayalam: ഊര്‍‍ജ്ജ്വസ്വലം (uuRjvasvalaM)

English: vigour

ಶಕ್ತಿಶಾಲಿ

ಅವನು ಶಕ್ತಿಶಾಲಿಯಂತೆ ವರ್ತಿಸಿದ.

kannada: ಶಕ್ತಿಶಾಲಿ (SaktiSaali)

telugu: శక్తి (Sakti)

Tamil: சக்தி (cakti)

Malayalam: ഊര്‍‍ജ്ജസ്വലമായി (uuRjjasvalamaayi)

English: energetically

ಶತಪಥಹಾಕು

ರಾಜನು ವರಾಂಡದಲ್ಲಿ ಶತಪಥಹಾಕಿದನು.

kannada: ಶತಪಥಹಾಕು (Satapathahaaku)

telugu: మెల్లగానడచు (mellagaanaDacu)

Tamil: உலாவு (ulaavu)

Malayalam: ഉലാത്ത് (ulaattə)

English: walk about leisurely

ಶತೃತ್ವ

ಅವರಿಬ್ಬರ ನಡುವಿನ ಶತೃತ್ವ ಯಾವಾಗಲೂ ಜಗಳವಾಡುವಂತೆ ಮಾಡುತ್ತದೆ.

kannada: ಶತೃತ್ವ (SatRutva)

telugu: శత్రుత్వం (SatrutvaM)

Tamil: அடிதடி (aTitaTi)

Malayalam: ഉള്‍‍പ്പോര് (uLppoorə)

English: rivalry

ಶತ್ರು

ಅವರಿಬ್ಬರು ಬದ್ಧ ಶತ್ರುಗಳು.

kannada: ಶತ್ರು (Satru )

telugu: శత్రువు (Satruvu)

Tamil: எதிரி (etiri)

Malayalam: ശത്രു (SatRu)

English: enemy

ಶನಿವಾರ

ಅವನು ಇಲ್ಲಿಗೆ ಶನಿವಾರ ತಲುಪುತ್ತಾನೆ.

kannada: ಶನಿವಾರ (Sanivaara)

telugu: శనివారం (sanivaaraM)

Tamil: சனிக்கிழமை (canikkizamai)

Malayalam: ശനിയാഴ്ച (SaniyaaZca)

English: saturday

ಶಪಿಸು

ದುರ್ವಾಸ ಮುನಿ ಶಕುಂತಲೆಗೆ ಶಪಿಸಿದನು.

kannada: ಶಪಿಸು (Sapisu)

telugu: శాపం (SapaM)

Tamil: சாபி (caapi)

Malayalam: ശപിക്ക് (Sapikkə)

English: curse

ಶಬ್ದ

ಅಲ್ಲಿ ಜೋರಾದ ಶಬ್ದ ಕೇಳಿಸುತ್ತಿದೆ.

kannada: ಶಬ್ದ (sabda)

telugu: ఘోష (ghoo$a)

Tamil: கோஷம் (koosham)

Malayalam: ഘോഷം (ghoo$aM)

English: festivity

ಶಬ್ದ

ವಾಹನಗಳ ಶಬ್ದದಿಂದಾಗಿ ಏನೂ ಕೇಳಿಸುತ್ತಿರಲಿಲ್ಲ.

kannada: ಶಬ್ದ (Sabda)

telugu: శబ్దం (SabdaM)

Tamil: சப்தம் (captam)

Malayalam: ശബ്ദം (SabdaM)

English: noise

ಶಬ್ದ

ಅಲ್ಲಿ ಎಲ್ಲರೂ ಶಬ್ದ ಮಾಡುತ್ತಾ ಇದ್ದಾರೆ.

kannada: ಶಬ್ದ (Sabda )

telugu: అరుపు (arupu)

Tamil: முழக்கு (muzakku)

Malayalam: മുഴക്ക് (muZakkə)

English: cause to reverberate

ಶಬ್ದಕೋಶ

ಇದು ಒಂದು ಶಬ್ದಕೋಶ

kannada: ಶಬ್ದಕೋಶ (sabdakooSa)

telugu: నిఘంటువు (nighaMTuvu)

Tamil: அகராதி (akaraati)

Malayalam: കോശം (kooSaM)

English: dictionary

ಶಬ್ದಮಯ

ಆ ಪ್ರದೇಶ ಶಬ್ದಮಯವಾಗಿತ್ತು.

kannada: ಶಬ್ದಮಯ (Sabdamaya)

telugu: కూడిన (kuuDina)

Tamil: சத்தம் நிறைந்ததாக (cattam niRaiṉtataaka)

Malayalam: മുഖരിതം (mukharaTaM)

English: making a noisy sound

ಶಬ್ಧ

ಇಲ್ಲಿ ಯಾವ ಶಬ್ಧವೂ ಇಲ್ಲ.

kannada: ಶಬ್ಧ (Sabdha)

telugu: శబ్దం (SabdaM)

Tamil: சத்தம் (cattam)

Malayalam: ചെത്തം (cettaM)

English: noise

ಶಬ್ಧ ಉತ್ಪತ್ತಿ

ಅವನು ಶಬ್ಧ ಉತ್ಪತ್ತಿಯನ್ನು ಕಲಿತನು.

kannada: ಶಬ್ಧ ಉತ್ಪತ್ತಿ (Sabdha utpatti)

telugu: నిరుక్తం (niruktaM)

Tamil: சொல்மூலம் (colmuulam)

Malayalam: നിരുക്തം (niruktaM)

English: etymology

< previous123456Next >

Search Dictionaries

Loading Results

Follow Us :   
  Download Bharatavani App
  Bharatavani Windows App