Kannada-English Dictionary & Word Usage (CIIL)
Central Institute of Indian Languages (CIIL)
ಷರತ್ತು
ಎಲ್ಲ ಷರತ್ತುಗಳಿಗೆ ಒಪ್ಪಿಕೊಂಡರೆ ಮಾತ್ರ ಬರಬಹುದು.
kannada: ಷರತ್ತು ($arattu)
telugu: షరతు ($aratu)
Tamil: நிபந்தனை (ṉipaṉtanai)
Malayalam: വ്യവസ്ഥ (vyavastha)
English: condition
ಷರಾಯಿ
ಅವನ ಷರಾಯಿ ಚೆನ್ನಾಗಿ ಕಾಣುತ್ತದೆ.
kannada: ಷರಾಯಿ (Saraayi)
telugu: పొడుగు లాగు (poDugu laagu)
Tamil: கால்சட்டை (kaalcaTTai)
Malayalam: കാല്ച്ചട്ട (kalccaTTa)
English: trousers
ಷೂ ಹಾಕಿಕೊ
ಟಾಮ್ ಷೂ ಹಾಕಿ ಕೊಳ್ತಾ ಇದ್ದಾನೆ.
kannada: ಷೂ ಹಾಕಿಕೊ ($uu haakiko)
telugu: బూట్లు (booTlu)
Tamil: காலணிகள் (kaalaNikaL)
Malayalam: ഷൂസ് ($uusə)
English: shoes
ಷೂ ಹಾಕಿಕೊ
ಅವನು ಷೂ ಹಾಕಿಕೊಳ್ತಾ ಇದ್ದಾನೆ.
kannada: ಷೂ ಹಾಕಿಕೊ ($uu haakiko)
telugu: బూట్లుతోడుక్కొను (buuTlu toDukkonu)
Tamil: காலணிபோடு (kaalaNipooTu)
Malayalam: ഷൂസ്ഇട് ($uusəiTə)
English: wear the shoes