भारतीय भाषाओं द्वारा ज्ञान

Knowledge through Indian Languages

Dictionary

Kannada-English Dictionary & Word Usage (CIIL)

Central Institute of Indian Languages (CIIL)

< previous1234567894546Next >

ಸಂಕಟ

ಆಕೆಯ ಸಂಕಟ ಯಾರಿಗೂ ತಿಳಿಯದು

kannada: ಸಂಕಟ (sankaTa)

telugu: విచారం (vicaaraM)

Tamil: கவலை (kavalai)

Malayalam: ഉള്ളുരുക്കം (uLLurukkaM)

English: mental agony

ಸಂಕಟ

ಅನೇಕ ಸಂಕಟಗಳನ್ನು ಅವನು ಅನುಭವಿಸಬೇಕಾಯಿತು.

kannada: ಸಂಕಟ (sankaTa )

telugu: బాధలు (baadhalu)

Tamil: பெருந்துக்கம் (peruṉtukkam)

Malayalam: ദുരിതം (duritaM)

English: misery

ಸಂಕೀರ್ಣಗೊಳಿಸು ಜಟಿಲಗೊಳಿಸು

ಅವನು ಸಮಸ್ಯೆಗಳನ್ನು ಇನ್ನಷ್ಟು ಜಟಿಲಗೊಳಿಸುತ್ತಿದ್ದಾನೆ.

kannada: ಸಂಕೀರ್ಣಗೊಳಿಸು ಜಟಿಲಗೊಳಿಸು (jaTilagoLisu)

telugu: జఠిలీకరించు (jaThiliikariMcu)

Tamil: குழப்பமாக்கு (kuzappamaakku)

Malayalam: ജടിലീകരിക്ക് (jaTiliikarikkə)

English: make complicated

ಸಂಕುಚಿತಮನಸ್ಸು

ಅವನು ಸಂಕುಚಿತ ಮನಸ್ಸಿನವನು.

kannada: ಸಂಕುಚಿತಮನಸ್ಸು (sankucitamanassu)

telugu: సంకుచితబుద్ధి (saMkucitabuddhi)

Tamil: குறுகலான (kuRukalaana)

Malayalam: ഇടുങ്ങിയ (iTuŋŋiya)

English: narrow minded

ಸಂಕೇತ

ಕಪ್ಪು ದುಃಖದ ಸಂಕೇತವಾಗಿದೆ.

kannada: ಸಂಕೇತ (sankeeta )

telugu: గుర్తు (gurtu)

Tamil: குறிப்பு (kuRippu)

Malayalam: സൂചന (suucana)

English: symbol

ಸಂಕೇತ

ಭಾರತೀಯ ಕ್ರಿಕೇಟ್ ಆಟಗಾರರು ಗೆದ್ದಾಗ ‘V’ ವಿಜಯದ ಸಂಕೇತವನ್ನು ಪ್ರದರ್ಶಿಸಿದರು.

kannada: ಸಂಕೇತ (sankeeta)

telugu: సంకేతం (saMkeetaM)

Tamil: அடையாளம் (aTaiyaaLam)

Malayalam: മുദ്ര (mudRa)

English: sign

ಸಂಕೋಚ

ಅವನಿಗೆ ಸುಳ್ಳು ಹೇಳುವುದರಲ್ಲಿ ಯಾವ ಸಂಕೋಚವೂ ಇಲ್ಲ

kannada: ಸಂಕೋಚ (sankooca)

telugu: సంకోచం (saMkoocaM)

Tamil: கூச்சம் (kuuccam)

Malayalam: ചളിപ്പ് (caLippə)

English: mental disgust

ಸಂಕೋಚ

ಸಂಕೋಚವಿಲ್ಲದೆ ಉತ್ತರ ಹೇಳಿದನು.

kannada: ಸಂಕೋಚ (sankooca)

telugu: బిడియం (biDiyaM)

Tamil: கூச்சம் (kuuccam)

Malayalam: കൂസല്‍ (kuusal)

English: bashfulness

ಸಂಕೋಚ

ಶ್ವಾಸಕೋಶಕ್ಕೆ ಸಂಕೋಚ ವಿಕಸನಗಳಿವೆ.

kannada: ಸಂಕೋಚ (sankooca)

telugu: సంకోచం (saMkoocaM)

Tamil: சுருக்கம் (curukkam)

Malayalam: നികോചനം (nikoocanaM)

English: contraction

ಸಂಕೋಚಪಡು

ಅವನದು ಯಾರೊಂದಿಗೂ ಸಂಕೋಚಪಡದ ಸ್ವಭಾವ.

kannada: ಸಂಕೋಚಪಡು (sankoocapaDu)

telugu: సంకోచపడు (saMkoocapaDu)

Tamil: கூச்சப்படு (kuuccappaTu)

Malayalam: കൂസ് (kuusə)

English: be shy

ಸಂಕೋಚಪಡುವುದು

ಅವನು ಅವಳಿಗೆ ಸಂಕೋಚಪಡುವಂತೆ ಮಾಡಿದ.

kannada: ಸಂಕೋಚಪಡುವುದು (sankoocapaDuvudu )

telugu: సిగ్గుపడేట్లు (siggupaDeTlu)

Tamil: அவமானப்படுத்து (avamaanappaTuttu)

Malayalam: നാണംകെടുത്ത് (naaNaMkeTuttə)

English: put to shame

ಸಂಕ್ಷಿಪ್ತ

ಅಧ್ಯಕ್ಷರು ತಮ್ಮ ಭಾಷಣವನ್ನು ಸಂಕ್ಷಿಪ್ತಗೊಳಿಸಿದರು.

kannada: ಸಂಕ್ಷಿಪ್ತ (sank$ipta)

telugu: ముగించు (mugiMcu)

Tamil: நிறைவு (ṉiRaivu)

Malayalam: ഉപസംഗ്രഹിക്ക് (upasaMgrahikkə)

English: conclude

ಸಂಕ್ಷಿಪ್ತವಾಗಿ ಹೇಳು

ಅವನು ಅನೇಕ ವಿಷಯಗಳನ್ನು ಸಂಕ್ಷಿಪ್ತವಾಗಿ ಹೇಳಿದನು.

kannada: ಸಂಕ್ಷಿಪ್ತವಾಗಿ ಹೇಳು (sank$iptavaagi heeLu)

telugu: సంక్షిప్తంగా చెప్పు (saMk$iptaMgaa ceppu)

Tamil: சுருக்கிக்கூறு (curukkikkuuRu)

Malayalam: കുറുക്കിപ്പറയ് (kuRukkippaRayə)

English: say briefly

ಸಂಖ್ಯೆ

ಈ ಬುಟ್ಟಿಯಲ್ಲಿರುವ ಕಿತ್ತಲೆ ಹಣ್ಣಿನ ಸಂಖ್ಯೆ ಎಷ್ಟು ?

kannada: ಸಂಖ್ಯೆ (sankhye)

telugu: సంఖ్య (saMkhya)

Tamil: எண்ணிக்கை (eNNikkai)

Malayalam: എണ്ണം (eNNaM)

English: number

ಸಂಖ್ಯೆ

ಕಾರ್ಡುಗಳಿಗೆ ಸಂಖ್ಯೆ ಹಾಕು.

kannada: ಸಂಖ್ಯೆ (sankhye )

telugu: అంకెలు (aMkelu)

Tamil: எண் (eN)

Malayalam: നമ്പര്‍ (nambaR)

English: number

ಸಂಖ್ಯೆ

ಹತ್ತರ ಒಳಗೆ ಒಂದು ಸಂಖ್ಯೆಯನ್ನು ಹೇಳು.

kannada: ಸಂಖ್ಯೆ (sankhye)

telugu: సంఖ్య (saMkhya)

Tamil: எண் (eN)

Malayalam: സംഖ്യ (SaMkhya)

English: number

ಸಂಖ್ಯೆ

ಮಲಯಾಳಂನ 10 ಸಂಖ್ಯೆಗಳನ್ನು ಹೇಳಿ.

kannada: ಸಂಖ್ಯೆ (sankhye)

telugu: అంకె (aM ke)

Tamil: எண் (eN)

Malayalam: അക്കം (akkaM)

English: numbers

ಸಂಗತಿ

ಅವನು ಎಲ್ಲ ಸಂಗತಿಗಳನ್ನು ಹೇಳಿದನು.

kannada: ಸಂಗತಿ (sangati)

telugu: సంగతి (saMgati)

Tamil: சங்கதி (caŋkati)

Malayalam: സംഗതി (saMgati)

English: case

ಸಂಗತಿ

ಮಾವಿನಕಾಯಿ ಕೆಳಗೆ ಬೀಳುವ ಶಕ್ತಿಯ ಸಂಗತಿ ಕುರಿತು ತಿಳಿದಿದೆಯೇ ?

kannada: ಸಂಗತಿ (sangati)

telugu: ప్రతిబింబం (pratibiMbaM)

Tamil: அதிசயம் (aticayam)

Malayalam: പ്രതിബിംബം (pRatibiMbaM)

English: reflection

ಸಂಗೀತ

ಚೆಂಬೈ ಸಂಗೀತ ಹಾಡಿದರು.

kannada: ಸಂಗೀತ (sangiita)

telugu: గాత్రసంగీతం (gaatra saMgiitaM)

Tamil: வாய்ப்பாட்டு (vaayppaaTTu)

Malayalam: വായ്പാട്ട് (vaaypaaTTə)

English: vocal music

< previous1234567894546Next >

Search Dictionaries

Loading Results

Follow Us :   
  Download Bharatavani App
  Bharatavani Windows App