भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

cable-head

ನಾಮವಾಚಕ

ಕೇಬಲುವಾರ್ತೆ ಕಳಿಸುವ ಯಾ ಪಡೆವ–ಜಾಗ; ಕೇಬಲ್‍ ಕಚೇರಿ.

cable-laid

ಗುಣವಾಚಕ

ಪದಗುಚ್ಛ

(ಹಗ್ಗದ ವಿಷಯದಲ್ಲಿ) ಮುಪ್ಪುರಿಯಾದ; ಒಂದೊಂದರಲ್ಲಿಯೂ ಮೂರು ಎಲೆಗಳಿರುವ; ಮೂರು ಹಗ್ಗಗಳಿಂದಾದ. cable-laid rope ಮೂರೆಳೆಹಗ್ಗ; ಮುಪ್ಪುರಿಹೊರಜಿ; ಮೂರು ಎಲೆಗಳಿರುವ ಹಗ್ಗ; ಒಂದೊಂದರಲ್ಲಿಯೂ ಮೂರು ಎಳೆಗಳಿರುವ ಹಗ್ಗ.

cablegram

ನಾಮವಾಚಕ

= 1cable(5).

cableman

ನಾಮವಾಚಕ

ಕೇಬಲ್‍–ಹಾಕುವವ, ಕೆಲಸಗಾರ.

cablese

ನಾಮವಾಚಕ

ಕೇಬಲುಭಾಷೆ; ಕೇಬ್ಲೀಸ್‍; ಪದಗಳನ್ನು ಬಿಟ್ಟುಬಿಡುವುದು, ಸೇರಿಸುವುದು, ಸಂಕ್ಷೇಪಗೊಳಿಸುವುದು ಮೊದಲಾದ ಪ್ರಯೋಗಗಳಿಂದ ಕೂಡಿದ ಭಾಷೆ.

cablet

ನಾಮವಾಚಕ

ತೆಳು, ಸಣ್ಣ–ಕೇಬಲ್ಲು; ಹತ್ತು ಅಂಗುಲಕ್ಕೆ ಕಡಿಮೆ ದಪ್ಪವಿರುವ (ಮುಖ್ಯವಾಗಿ ಮೂರೆಳೆ) ಹಗ್ಗ.

cableway

ನಾಮವಾಚಕ

ಕೇಬಲ್ಲು ಹಾದಿ; ಎರಡು ಎತ್ತರವಾದ ಗೋಪುರಗಳಿಂದ ನೇತುಹಾಕಿರುವ ಹಗ್ಗದ ಯಾ ಹಗ್ಗಗಳ ಸಹಾಯದಿಂದ ಸಾಮಾನುಗಳನ್ನು ತುಂಬಿದ ಗಾಡಿ ಯಾ ವಾಹಕಗಳನ್ನು ಎಳೆದುಕೊಳ್ಳಬಹುದಾದ ವರ್ಗಾವಣೆ ವ್ಯವಸ್ಥೆ.

cabman

ನಾಮವಾಚಕ

ಕ್ಯಾಬ್‍ಚಾಲಕ; ಕ್ಯಾಬ್‍ವಾಲಾ; ಟಾಂಗಾವಾಲಾ; ಟ್ಯಾಕ್ಸಿವಾಲಾ; ಲಾರಿ, ರೈಲು, ಟ್ಯಾಕ್ಸಿ, ಕುದುರೆ ಗಾಡಿ ಮೊದಲಾದವುಗಳನ್ನು ನಡೆಸುವವನು.

cabochon

ನಾಮವಾಚಕ

ಪದಗುಚ್ಛ

ಹೊಳಪುಕೊಟ್ಟ, ಆದರೆ ಪಟ್ಟೆ ಹೊಡೆದಿಲ್ಲದ, ರತ್ನ (ಪಡಿ). en cabochon (ರತ್ನದ ವಿಷಯದಲ್ಲಿ) ಹೊಳಪು ಕೊಟ್ಟ, ಆದರೆ ಪಟ್ಟೆ ಹೊಡೆದಿಲ್ಲದ.

caboodle

ನಾಮವಾಚಕ

ಪದಗುಚ್ಛ

(ಅಶಿಷ್ಟ) (ವ್ಯಕ್ತಿಗಳ ಯಾ ವಸ್ತುಗಳ ವಿಷಯದಲ್ಲಿ) ಸಾರಾಸಗಟು; ಒಟ್ಟು; ತಮಾಮು; ಎಲ್ಲ; ಇಡೀ; ಅಷ್ಟೂ. the whole caboodle = caboodle.

caboose

ನಾಮವಾಚಕ

  • ಹಡಗಿನ ಮೇಲಟ್ಟದ ಅಡುಗೆಮನೆ, ಪಾಕಶಾಲೆ.
  • (ಅಮೆರಿಕನ್‍ ಪ್ರಯೋಗ) (ರೈಲ್ವೆ) ಕೆಲಸಗಾರರ ಡಬ್ಬಿ; ಮಾಲುಗಾಡಿಗೆ (ಸಾಮಾನ್ಯವಾಗಿ ಹಿಂಭಾಗಕ್ಕೆ) ಲಗತ್ತಿಸಿರುವ, ರೈಲಿನ ಕೆಲಸಗಾರರು ಮೊದಲಾದವರಿಗಾಗಿ ಇರುವ ಡಬ್ಬಿ, ಗಾಡಿ.

cabotage

ನಾಮವಾಚಕ

  • ಕರಾವಳಿ ವ್ಯಾಪಾರ; ತೀರಪ್ರದೇಶದ ವ್ಯಾಪಾರ.
  • ಒಳನಾಡು ವ್ಯಾಪಾರ; ದೇಶದಲ್ಲಿನ ಯಾವುದಾದರೂ ಎರಡು ಸ್ಥಳಗಳ ನಡುವೆ ಮಾತ್ರ ನಡೆಯುವ ವ್ಯಾಪಾರ.
  • ಒಳನಾಡಮಿತಿ; ದೇಶದ ಗಡಿಗಳೊಳಗೆ ಸ್ವದೇಶಿ ವಿಮಾನಗಳ ಹಾರಾಟದ ಮೇಲೆ ಕಾನೂನುರೀತ್ಯಾ ಹಾಕಿರುವ ಮಿತಿ.

cabotin

ನಾಮವಾಚಕ

(ಸ್ತ್ರೀಲಿಂಗ cabotine ಉಚ್ಚಾರಣೆ– ಕಾಬಟೀನ್‍). ಎರಡನೆಯ ದರ್ಜೆ ನಟ.

cabriole

ನಾಮವಾಚಕ

  • (ಇಂಗ್ಲಂಡಿನ ಕ್ವೀನ್‍ ಆನ್‍ ಮತ್ತು ಚಿಪಂಡೇಲ್‍ ಪೀಠೋಪಕರಣಗಳ ಗುರುತಾದ) ಉಬ್ಬುಗಾಲು; ಮುಖ್ಯವಾಗಿ 18ನೇ ಶತಮಾನದ ಪೂರ್ವಾರ್ಧದಲ್ಲಿ ಬಳಕೆಯಲ್ಲಿದ್ದ, ಮೇಲ್ಭಾಗದಲ್ಲಿ ಹೊರಕ್ಕೆ ಬಾಗಿರುವ, ತುದಿಯಲ್ಲಿ ದುಂಡಗಿರುವ, ಪ್ರಾಣಿಯ ಪಂಜಗಳನ್ನು ಯಾ ಇನ್ನಾವುದೇ ಆಕೃತಿಯನ್ನು ಹೋಲುವ, ಪೀಠದ ಪಾದ. Figure: cabriole 1
  • (ಬ್ಯಾಲೆ) ಪಾದ ತಾಡನ ಜಿಗಿತ; ನರ್ತನದಲ್ಲಿ ಒಂದು ಕಾಲನ್ನು ಮೇಲೆತ್ತಿ ಇನ್ನೊಂದರಿಂದ ಅದನ್ನು ತಾಡಿಸುವುದು.

cabriolet

ನಾಮವಾಚಕ

ಕ್ಯಾಬ್ರಿಅಲೇ:

  • (ಚರಿತ್ರೆ) ಮಡಚುಚಾವಣಿಯ ಒಂಟಿಕುದುರೆಬಂಡಿ; ಮಡಚುಚಾವಣಿ ಇರುವ, ಎರಡು ಚಕ್ರದ ಹಗುರ ಬಂಡಿ. Figure: cabriolet
  • ಮಡಚುಚಾವಣಿ(ಯಿರುವ) ಮೋಟಾರು ಕಾರು.

cacanny

ನಾಮವಾಚಕ

ಉತ್ಪನ್ನವಿಳಂಬ; ಉತ್ಪಾದನೆವಿಳಂಬ; ಬೇಕೆಂದೇ ಉತ್ಪನ್ನವನ್ನು ಮಿತಿಗೊಳಿಸುವ ಯಾ ಕಡಿಮೆ ಮಾಡುವ ಕಾರ್ಮಿಕ ಸಂಘದ ನೀತಿ.

cacao

ನಾಮವಾಚಕ

  • =cacao-tree.
  • ಕೋಕೊ ಬೀಜ; ಕೋಕೊ ಮತ್ತು ಚಾಕಲೇಟುಗಳನ್ನು ತಯಾರಿಸಲು ಬಳಸುವ, ಕೋಕೊ ಗಿಡದ ಬೀಜ.

cacao-butter

ನಾಮವಾಚಕ

ಕೋಕೊಬೆಣ್ಣೆ; ಸೋಪು, ಸೌಂದರ್ಯ ಪ್ರಸಾಧನ, ಔಷಧಿ, ಮೊದಲಾದವುಗಳನ್ನು ತಯಾರಿಸಲು ಬಳಸುವ, ಕೋಕೊಬೀಜಗಳಿಂದ ಉತ್ಪತ್ತಿಯಾಗುವ, ಚಾಕೊಲೇಟಿನಂಥ ವಾಸನೆ ಹಾಗೂ ರುಚಿ ಇರುವ ಬೆಣ್ಣೆ.

cacao-tree

ನಾಮವಾಚಕ

ಕೋಕೊ (ಮತ್ತು ಚಾಕೊಲೇಟ್‍ಗಳನ್ನು ಮಾಡಲು ಬಳಸುವ ಬೀಜಗಳನ್ನು ಕೊಡುವ ಒಂದು) ಮರ.

cachalot

ನಾಮವಾಚಕ

ಸ್ಪರ್ಮ್‍ ತಿಮಿಂಗಲ; ತಲೆಯ ಒಂದು ಭಾಗದಲ್ಲಿ ದ್ರವರೂಪದ ಕೊಬ್ಬು ತುಂಬಿದ, ಒಂದು ಬಗೆಯ ತಿಮಿಂಗಲ.

Search Dictionaries

Loading Results

Follow Us :   
  Download Bharatavani App
  Bharatavani Windows App