भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

czarevitch

ನಾಮವಾಚಕ

ಚರಿತ್ರೆಸಾರ್‍ ಪುತ್ರ; ರಷ್ಯಾದ ಚಕ್ರವರ್ತಿಯ ಹಿರಿಯ ಮಗ; ರಷ್ಯಾ ರಾಜಕುಮರ.

czarevna

ನಾಮವಾಚಕ

ರಷ್ಯಾದ ಚಕ್ರವರ್ತಿಯ ಮಗಳು; ರಷ್ಯಾರಾಜಪುತ್ರಿ.

czarina

ನಾಮವಾಚಕ

  • ರಷ್ಯಾ ಚಕ್ರವರ್ತಿನಿ; ರಷ್ಯಾಚಕ್ರವರ್ತಿಯ ಹೆಂಡತಿ.
  • ರಷ್ಯಾ ರಾಜಕುಮಾರಿ; ರಷ್ಯಾ ರಾಜಕುಮಾರನ ಹೆಂಡತಿ.

czarism

ನಾಮವಾಚಕ

ನಿರಂಕುಶಾಡಳಿತ; ಮುಖ್ಯವಾಗಿ ರಷ್ಯದ ಚಕ್ರವರ್ತಿಗಳ ಸರ್ವಾಧಿಕಾರ ಪ್ರಭುತ್ವ.

czarist

ಗುಣವಾಚಕ

  • ರಷ್ಯಾಚಕ್ರವರ್ತಿಗಳ ರಾಜ್ಯಭಾರದ ಯಾ ಅದಕ್ಕೆ ಸಂಬಂಧಿಸಿದ.
  • ರಷ್ಯಾ ಚಕ್ರವರ್ತಿಗಳ ರಾಜ್ಯಭಾರದಂಥ.
  • ನಿರಂಕುಶ; ಸರ್ವಾಧಿಕಾರಿಯಾದ.

czarist

ನಾಮವಾಚಕ

ಸಾರ್‍ವಾದಿ; ರಷ್ಯಾ ಚಕ್ರವರ್ತಿಗಳ ನಿರಂಕುಶ ರಾಜ್ಯಭಾರಕ್ಕೆ ಬೆಂಬಲ ಕೊಡುತ್ತಿದ್ದವ, ಕೊಡುವವ.

Czech

ನಾಮವಾಚಕ

ಚೆಕ್‍:

  • ಚೆಕೋಸ್ಲೋವ್ಯಾಕಿಯಾ ದೇಶದವ.
  • ಚೆಕೋಸ್ಲೋವ್ಯಾಕಿಯಾದ ಭಾಷೆ.

Czech

ಗುಣವಾಚಕ

= 2Czechoslovak.

Czechoslovak

ನಾಮವಾಚಕ

(ಬೋಹೀಮಿಯ, ಮೊರೇವಿಯ, ಸೈಲೀಷಿಯದ ಒಂದು ಭಾಗ. ಸ್ಲೋವೇಕಿಯ–ಇವು ಸೇರಿ ಆದ) ಚೆಕೋಸ್ಲೋವ್ಯಾಕಿಯಾ ದೇಶದವ.

Czechoslovak

ಗುಣವಾಚಕ

ಚೆಕೋಸ್ಲೋವ್ಯಾಕ್‍ (ದೇಶದ).

Czechoslovakian

ನಾಮವಾಚಕ

= 1Czechoslovak.

Czechoslovakian

ಗುಣವಾಚಕ

= 2Czechoslovak.

Search Dictionaries

Loading Results

Follow Us :   
  Download Bharatavani App
  Bharatavani Windows App