भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

< previous123456789515516Next >

c

ನಾಮವಾಚಕ

  • ಇಂಗ್ಲಿಷ್‍ ವರ್ಣಮಾಲೆಯ ಮೂರನೆಯ ಅಕ್ಷರ.
  • (ಸಂಗೀತ) ಸಪ್ತಸ್ವರಗಳಲ್ಲಿ ಮೊದಲನೆಯದು; ಸ.
  • (ಕಲ್ಪನೆಯಲ್ಲಿ, ದರ್ಜೆಯಲ್ಲಿ, ದೃಷ್ಟಾಂತದಲ್ಲಿ ಯಾ ಸರಣಿಯಲ್ಲಿ) ಮೂರನೆಯವನು ಯಾ ಮೂರನೆಯದು: when A and B are quarrelling why should C interfere? ಇಬ್ಬರ ಜಗಳದಲ್ಲಿ (ಎ ಮತ್ತು ಬಿ) ಮೂರನೆಯವ (ಸಿ) ಏಕೆ ತಲೆ ಹಾಕಬೇಕು?
  • ನೂರು; ಶತ(ರೋಮನ್‍ ಅಂಕೆ.) (cc. 200, cd 400, cm 900).
  • (ಬ್ರಿಟಿಷ್‍ ಪ್ರಯೋಗ) ಗೊತ್ತಿರುವ ಮೊತ್ತಗಳಲ್ಲಿ ಮೂರನೆಯದು.
  • (ಬ್ರಿಟಿಷ್‍ ಪ್ರಯೋಗ) (C3) (19141918ರ ಯುದ್ಧದಲ್ಲಿ) ಅತ್ಯಂತ ಕೆಳಗಿನ ವೈದ್ಯಕೀಯ ದರ್ಜೆ.
  • (ಆಡುಮಾತು) ಕೆಲಸಕ್ಕೆಬಾರದ್ದು; ನಿಷ್ಪ್ರಯೋಜಕವಾದದ್ದು.

C

ಸಂಕೇತ

  • carbon.
  • copyright (© ಎಂದೂ ಇದೆ).

c & b

ಸಂಕ್ಷಿಪ್ತ

caught and bowled by.

C of E

ಸಂಕ್ಷಿಪ್ತ

Church of England.

C(h)erenkov radiation

ನಾಮವಾಚಕ

ಚೆರೆಂಕಾಹ್‍ ವಿಕಿರಣ; ವಿದ್ಯುದಾವೇಶಪೂರಿತ ಕಣವು ಯಾವುದಾದರೊಂದು ದ್ರವ ಯಾ ಘನ ಮಾಧ್ಯಮದ ಮೂಲಕ ಅದೇ ಮಾಧ್ಯಮದಲ್ಲಿ ಬೆಳಕಿನ ವೇಗ ಎಷ್ಟೋ ಅದಕ್ಕಿಂತ ಹೆಚ್ಚಿನ ವೇಗದಲ್ಲಿ ಚಲಿಸುವಾಗ ಉತ್ಪತ್ತಿಯಾಗುವ ಕಿರಣ, ರಶ್ಮಿ.

C.

ಸಂಕ್ಷಿಪ್ತ

  • Cape.
  • Celsius.
  • Centigrade.
  • (ಬ್ರಿಟಿಷ್‍ ಪ್ರಯೋಗ) Command Paper.
  • Conservative.
  • coulomb(s).

c.

ಸಂಕ್ಷಿಪ್ತ

  • ಸುಮಾರು (Latincirca).
  • caught by.
  • cent(s).
  • centi-.
  • century.
  • chapter.
  • cold.
  • colt.
  • cubic.
  • candle.

C.-in-C.

ಸಂಕ್ಷಿಪ್ತ

Commander-in-Chief.

c.c.

ಸಂಕ್ಷಿಪ್ತ

  • carbon copy.
  • cubic centimetre(s).

C.Chem.

ಸಂಕ್ಷಿಪ್ತ

(ಬ್ರಿಟಿಷ್‍ ಪ್ರಯೋಗ) chartered chemist.

C.Eng.

ಸಂಕ್ಷಿಪ್ತ

(ಬ್ರಿಟಿಷ್‍ ಪ್ರಯೋಗ) chartered engineer.

c.f.

ಸಂಕ್ಷಿಪ್ತ

carried forward.

c.i.f.

ಸಂಕ್ಷಿಪ್ತ

cost, insurance, freight.

C.Lit.

ಸಂಕ್ಷಿಪ್ತ

(ಬ್ರಿಟಿಷ್‍ ಪ್ರಯೋಗ) Companion of Literature.

C.matutx W.

ಸಂಕ್ಷಿಪ್ತ

country-and-western.

c.p.

ಸಂಕ್ಷಿಪ್ತ

candle-power.

c.p.s.

ಸಂಕ್ಷಿಪ್ತ

cycles per second.

c.v.

ಸಂಕ್ಷಿಪ್ತ

curriculum vitae.

c.w.o.

ಸಂಕ್ಷಿಪ್ತ

cash with order.

c/-

ಸಂಕ್ಷಿಪ್ತ.

(ಆಸ್ಟ್ರೇಲಿಯ ಮತ್ತು ನ್ಯೂಸಿಲಂಡ್‍) care of.

< previous123456789515516Next >

Search Dictionaries

Loading Results

Follow Us :   
  Download Bharatavani App
  Bharatavani Windows App