भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

eagle

ನಾಮವಾಚಕ

  • ಹದ್ದು; ಗರುಡ (ಪಕ್ಷಿ); ಗೃಧ್ರ.
  • ಧ್ರಾತಿ; ಹದ್ದಿನ ಚಿತ್ರ ಯಾ ಅತಿ:
    1. (ಮುಖ್ಯವಾಗಿ ಚರಿತ್ರೆ) ರೋಮನ್‍ ಯಾ ಹ್ರೆಂಚ್‍ ಸೈನ್ಯದ ಲಾಂಛನ.
    2. ಹದ್ದು ಮೇಜು; ಚರ್ಚಿನಲ್ಲಿ ಓದುವಾಗ ಗ್ರಂಥಗಳನ್ನಿಡುವ ಹದ್ದಿನ ಆಕಾರದ ನಿಲುಮೇಜು.
    3. (ಮುಖ್ಯವಾಗಿ ಅಮೆರಿಕನ್‍ ಪ್ರಯೋಗ ಸಂಯುಕ್ತ ಸಂಸ್ಥಾನಗಳ) ಚಿಹ್ನೆ ಯಾ ಲಾಂಛನ.
  • (ಗಾಲ್‍ ಆಟದಲ್ಲಿ) ಚೆಂಡನ್ನು ಗುಳಿಗೆ ಬೀಳಿಸಲು ಎರಡು ಹೊಡೆತಗಳು ಬೇಕಾಗಿರುವ ಗುಳಿ.
  • (ಅಮೆರಿಕನ್‍ ಪ್ರಯೋಗ) ಹತ್ತು ಡಾಲರಿನ ನಾಣ್ಯ.

eagle eye

ನಾಮವಾಚಕ

  • ಹದ್ದಿನ ಕಣ್ಣು; ಧ್ರಷ್ಟಿ; ತೀಕ್ಷ್ಣಷ್ಟಿ; ದೂರದೃಷ್ಟಿ; ಚುರುಕು ನೋಟ.
  • ತೀಕ್ಷ್ಣಷ್ಟಿಯುಳ್ಳವನು.
  • ಎಚ್ಚರ; ಜಾಗರೂಕತೆ.

eagle-eyed

ಗುಣವಾಚಕ

ಹದ್ದಿನ ಕಣ್ಣಿನ; ತೀಕ್ಷ್ಣಷ್ಟಿಯುಳ್ಳ; ಚುರುಕು ನೋಟದ.

eagle-owl

ನಾಮವಾಚಕ

ಹದ್ದುಗೂಬೆ; ತಲೆಯ ಮೇಲೆ ಕೊಂಬಿನಂಥ ದೊಡ್ಡ ಗರಿಗಳುಳ್ಳ ಯೂರೋಪಿನ ದೊಡ್ಡ ಗೂಬೆ, ಯಾ ಬ್ಯೂಬೋ ಕುಲದ ಯಾವುದೇ ಗೂಬೆ.

eaglet

ನಾಮವಾಚಕ

ಮರಿಹದ್ದು; ಹದ್ದಿನ ಮರಿ.

eagre

ನಾಮವಾಚಕ

(ಮುಖ್ಯವಾಗಿ ಹಂಬರ್‍, ಟ್ರೆಂಟ್‍ ಮತ್ತು ಸೆವರ್ನ್‍ ನದೀಮುಖಗಳಲ್ಲಿ) ಭರತದ ಅಲೆ; ಉಬ್ಬರವಿಳಿತಗಳನ್ನು ಉಂಟುಮಾಡುವ ಅಲೆ.

ear

ನಾಮವಾಚಕ

ನುಡಿಗಟ್ಟು

  • ಕಿವಿ; ಕರ್ಣ; ಶ್ರೋತ್ರ; ಶ್ರವಣೇಂದ್ರಿಯ (ಮುಖ್ಯವಾಗಿ ಹೊರಭಾಗ).
  • ಶ್ರವಣ ಶಕ್ತಿ; ಶಬ್ದಗ್ರಹಣಶಕ್ತಿ; ನಾದಜ್ಞಾನ; ನಾದ ಸಂವೇದನೆ: an ear for music ಸಂಗೀತಕ್ಕೆ ಕಿವಿ; ಸಂಗೀತಜ್ಞಾನ.
  • ಶ್ರವಣ; ಕೇಳ್ಮೆ; ಕೇಳುವಿಕೆ.
  • ಗಮನ; ಲಕ್ಷ್ಯ.
  • ಕಿವಿಯಾಕಾರದ ವಸ್ತು, ಮುಖ್ಯವಾಗಿ ಹೂಜಿಯ ಹಿಡಿ.

ear

ನಾಮವಾಚಕ

ಹೊಡೆ; ಕದಿರು; (ಹೂವು ಯಾ ಬೀಜಗಳುಳ್ಳ) ಧಾನ್ಯದ ತೆನೆ.

ear-drops

ನಾಮವಾಚಕ

  • ಕಿವಿಯ (ದ್ರವ) ಔಷಧಿ.
  • ಲೋಲಾಕು, ಜುಮುಕಿ, ಮೊದಲಾದವು.

ear-drum

ನಾಮವಾಚಕ

(ಅಂಗರಚನಾಶಾಸ್ತ್ರ) ಕಿವಿಪೊರೆ; ಕರ್ಣಪಟಲ; ಕಿವಿತಮಟೆ; ಹೊರಕಿವಿಗೂ ಮಧ್ಯಕಿವಿಗೂ ನಡುವೆ ಇರುವ, ಶಬ್ದವನ್ನು ಗ್ರಹಿಸಿ ಕಂಪಿಸುವ, ತೆಳುವಾದ ಪೊರೆ.

ear-muff

ನಾಮವಾಚಕ

ಕಿವಿಕಾಪು; ಕಿವಿಕವಚ; ಕಿವಿರಕ್ಷೆ, ಶೀತಗಾಳಿ, ಶಬ್ದ, ಮೊದಲಾದವುಗಳಿಂದ ಕಿವಿಗಳನ್ನು ರಕ್ಷಿಸಲು ಬಳಸುವ ಸಾಧನ.

ear-piece

ನಾಮವಾಚಕ

ಕರ್ಣಾಂಗ; ಶ್ರವಣಾಂಗ; ಶ್ರವಣ ಭಾಗ; ದೂರವಾಣಿ ಮೊದಲಾದವುಗಳಲ್ಲಿ ಕಿವಿಗೆ ಇಟ್ಟುಕೊಳ್ಳುವ ಭಾಗ.

ear-piercing

ಗುಣವಾಚಕ

ಕಿವಿ ಕೊರೆಯುವ; ಕರ್ಣಭೇದಕ; ಕರ್ಣಕಠೋರ; ಕಿವಿ ತೂತು ಬೀಳಿಸುವ.

ear-plug

ನಾಮವಾಚಕ

ಕಿವಿಬೆಣೆ; ಕಿವಿ ಬಿರಡೆ; ಶೀತಗಾಳಿ, ನೀರು, ಯಾ ಶಬ್ದಗಳಿಂದ ಕಿವಿಯನ್ನು ರಕ್ಷಿಸಲು, ಕಿವಿಯಲ್ಲಿ ಇಡುವ ಮೇಣದ ತುಂಡು ಮೊದಲಾದವು.

ear-ring

ನಾಮವಾಚಕ

ಕಿವಿಯುಂಗುರ; ಓಲೆ; ಹತ್ತಕಡಕು; ಹತ್ತೊಂಟಿ; ಕರ್ಣಕುಂಡಲ; ಒಂಟಿ; ಮುರವು.

ear-splitting

ಗುಣವಾಚಕ

(ಶಬ್ದದ ವಿಷಯದಲ್ಲಿ) ಕಿವಿಗಡಚುವ; ಕರ್ಣಕಠೋರ; ಕಿವಿ ಒಡೆಯುವ; ಕಿವಿ ತೂತುಬೀಳಿಸುವ; ಕಿವಿ ಕಿವುಡಾಗಿಸುವ; ಕಿವಿ ಹರಿಯುವಷ್ಟು ಜೋರಾದ ಯಾ ಗಟ್ಟಿಯಾದ.

ear-trumpet

ನಾಮವಾಚಕ

ಕಿವಿ ಚೆನ್ನಾಗಿ ಕೇಳಿಸದವರ ಉಪಯೋಗಕ್ಕಾಗಿ ಮಾಡಿದ

ear-wax

ನಾಮವಾಚಕ

ಗುಗ್ಗೆ; ಕುಗ್ಗಿ; ಕೂಗಣಿ; ಕಿವಿಯೊಳಗಿನ ಮಲ.

earache

ನಾಮವಾಚಕ

ಕಿವಿನೋವು; ಕಿವಿ ಪೋಟು.

eared

ಗುಣವಾಚಕ

  • ಕಿವಿಗಳುಳ್ಳ; (ಮುಖ್ಯವಾಗಿ ಗೊತ್ತಾದ ಆಕಾರದ) ಕಿವಿಗಳಿರುವ: long eared ನೀಳಗಿವಿಯ; ಉದ್ದನೆಯ ಕಿವಿಯುಳ್ಳ.
  • ಕಿವಿಯಂತೆ ಚಾಚಿದ; ಉದ್ದನೆಯ ಗರಿ ಯಾ ಜುಟ್ಟು ಇರುವ: an eared owl ನೀಳಜುಟ್ಟಿನ ಗೂಬೆ; ಉದ್ದನೆಯ ಜುಟ್ಟಿನ ಗೂಬೆ.
  • ಚಾಚುಗಿವಿ ಗುರಾಣಿ; ಮೇಲಿನ ಮೂಲೆಗಳಲ್ಲಿ ಚೂಪಾಗಿ ಚಾಚಿಕೊಂಡಿರುವ ವಂಶಲಾಂಛನವುಳ್ಳ ಗುರಾಣಿ.
  • (ಸಸ್ಯವಿಜ್ಞಾನ) (ನಿರ್ದಿಷ್ಟ ಜಾತಿಯ ಧಾನ್ಯದ) ಹೊಡೆ ಇರುವ; ತೆನೆ ಬಿಟ್ಟ; ಕದಿರು ಬಿಟ್ಟ: golden eared grain ಹೊಂದೆನೆ; ಹೊಂಬಣ್ಣದ ಕಾಳಿನ ಹೊಡೆ.

Search Dictionaries

Loading Results

Follow Us :   
  Download Bharatavani App
  Bharatavani Windows App