भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

eastward

ಗುಣವಾಚಕ

ಮೂಡಲ ಕಡೆಯ; ಪೂರ್ವದಿಕ್ಕಿನಲ್ಲಿರುವ.

eastward

ನಾಮವಾಚಕ

ಪೂರ್ವದಿಕ್ಕು ಯಾ ಪೂರ್ವದಿಕ್ಕಿನ ಪ್ರದೇಶ.

eastward

ಕ್ರಿಯಾವಿಶೇಷಣ

ಮೂಡಲಿಗೆ; ಪೂರ್ವದಿಕ್ಕಿಗೆ.

eastwards

ಕ್ರಿಯಾವಿಶೇಷಣ

= 3eastward.

easy

ಗುಣವಾಚಕ

ಪದಗುಚ್ಛ

ನುಡಿಗಟ್ಟು

  • ಸುಖವಾದ; ಸ್ವಸ್ಥವಾದ; ಹಾಯಾದ; ಆರಾಮವಾದ.
  • ಕಳವಳವಿಲ್ಲದ; ನಿಶ್ಚಿಂತ; ನಿರಾತಂಕ.
  • ಸುಲಭವಾದ; ಸಲೀಸಾದ; ಸರಾಗವಾದ; ಕಷ್ಟವಲ್ಲದ: easy prey ಸುಲಭವಾಗಿ ಬಲಿಯಾಗುವ ವ್ಯಕ್ತಿ.
  • ಸಂಕೋಚವಿಲ್ಲದ; ನಿಸ್ಸಂಕೋಚವಾದ.
  • ಸರಳವಾದ; ಅತಿ ಕಟ್ಟು ನಿಟ್ಟಾಗಿರದ: easy manners ಸರಳವಾದ ನಡವಳಿಕೆ.
  • ಸುಲಭನಮ್ಯ; ಸುಲಭವಾಗಿ — ಒಪ್ಪಿಸಲಾಗುವ, ಒಲಿಸಲಾಗುವ: a man of easy virtue (ಲಂಚ ಮೊದಲಾದ ಪ್ರಲೋಭನಕ್ಕೆ) ಸುಲಭವಾಗಿ ಬಗ್ಗುವ ವ್ಯಕ್ತಿ.
  • (ಸರಕುಗಳ ವಿಷಯದಲ್ಲಿ) ಅಗ್ಗದ; ಸುಲಭವಾಗಿ ದೊರೆಯುವ.
  • (ಮಾರುಕಟ್ಟೆ, ಪೇಟೆಗಳ ವಿಷಯದಲ್ಲಿ) ಹೆಚ್ಚು ಬೇಡಿಕೆಯಿಲ್ಲದ; ಗಿರಾಕಿ ಕಡಮೆಯಾದ; ಅಗ್ಗವಾದ; ಸೋವಿಯಾದ; ಭರಾಟೆ ಕುಗ್ಗಿದ; ಮಂದಿಯಾದ: the market is easy ಪೇಟೆ ಮಂದಿಯಾಗಿದೆ; (ಹೆಚ್ಚು ಬೇಡಿಕೆ ಇಲ್ಲದೆ) ಪೇಟೆಯಲ್ಲಿ (ವ್ಯಾಪಾರದ) ಭರಾಟೆ ಕಡಿಮೆಯಾಗಿದೆ.

easy

ಕ್ರಿಯಾವಿಶೇಷಣ

ಪದಗುಚ್ಛ

ನುಡಿಗಟ್ಟು

stand easy! (ಬ್ರಿಟಿಷ್‍ ಪ್ರಯೋಗ) (ಸೈನಿಕ ಕವಾಯತಿನ ಆಜ್ಞೆ) ಪೂರ್ಣ ಆರಾಮವಾಗಿ ನಿಲ್ಲಿಸಿ ಸಾಮಾನ್ಯ ಆರಾಮ ನಿಲುವಿನಿಂದ (stand at ease) ಪೂರ್ತಿ ಆರಾಮ ನಿಲುವಿಗೆ (stand easy) ಬನ್ನಿ.

  • ಸುಲಭವಾಗಿ; ಸಲೀಸಾಗಿ; ಸರಾಗವಾಗಿ; ಧಾವಂತಪಡದೆ.
  • ಕಳವಳವಿಲ್ಲದಂತೆ; ಕಾತರಗೊಳ್ಳದಂತೆ.

easy

ನಾಮವಾಚಕ

ಪದಗುಚ್ಛ

ಸ್ವಲ್ಪ, ಅಲ್ಪ, ಲಘು — ವಿಶ್ರಾಂತಿ. an easy ಚಲಿಸುವಾಗ ಸಿಕ್ಕುವ ಲಘು ವಿಶ್ರಾಂತಿ: the ship reached the port without easy ನಡುವೆ ಒಮ್ಮೆಯೂ ವಿಶ್ರಾಂತಿಯಿಲ್ಲದೆ ಹಡಗು ಬಂದರನ್ನು ಮುಟ್ಟಿತು.

easy

ಅಕರ್ಮಕ ಕ್ರಿಯಾಪದ

ಪದಗುಚ್ಛ

(ಕವಾಯತು ಮೊದಲಾದವುಗಳನ್ನು ನಡೆಸುವ ಸಂದರ್ಭದಲ್ಲಿ ಆಜ್ಞೆಯಾಗಿ) ನಿಧಾನವಾಗಿ ನಡೆ! easy all! (ಬ್ರಿಟಿಷ್‍ ಪ್ರಯೋಗ) (ಸಾಮಾನ್ಯವಾಗಿ ದೋಣಿ ನಡೆಸುವಲ್ಲಿ ಆಜ್ಞೆಯಾಗಿ) ನಿಲ್ಲು! ನಿಲ್ಲಿಸು!

easy chair

ನಾಮವಾಚಕ

ಆರಾಮ ಕುರ್ಚಿ; ಕೈಗಳಿರುವ ಮತ್ತು ಆರಾಮವಾಗಿ ಕುಳಿತುಕೊಳ್ಳುವಂತೆ ಮಾಡಿರುವ ಕುರ್ಚಿ.

easy mark

ನಾಮವಾಚಕ

(ಆಡುಮಾತು) ದಡ್ಡ; ಹೆಡ್ಡ; ತಿಳಿಗೇಡಿ.

easy money

ನಾಮವಾಚಕ

ಅಗ್ಗದ ಹಣ; ಸುಲಭವಾಗಿ (ಮುಖ್ಯವಾಗಿ ಅನ್ಯಾಯದಿಂದ) ಸಿಕ್ಕಿದ, ದಕ್ಕಿದ ಹಣ.

Easy Street

ನಾಮವಾಚಕ

(ಆಡುಮಾತು) ಸಿರಿ; ಐಶ್ವರ್ಯ; ಸದ್ಧಿ; ಅನುಕೂಲ ಸ್ಥಿತಿ.

easy touch

ನಾಮವಾಚಕ

ಉದಾರಿ; ಬಿಚ್ಚುಗೈನವ; ಸುಲಭವಾಗಿ ಹಣ ಕೊಡುವವನು.

easy-going

ಗುಣವಾಚಕ

  • (ಕುದುರೆಯ ವಿಷಯದಲ್ಲಿ) ಸಲೀಸಾದ ನಡಗೆಯುಳ್ಳ.
  • (ಮನುಷ್ಯನ ವಿಷಯದಲ್ಲಿ):
    1. ಸುಖಾಭಿಲಾಷಿ.
    2. ಆರಾಮವಾಗಿರುವ; ತೊಂದರೆ ತೆಗೆದುಕೊಳ್ಳದ.
    3. ಅತಿ ಕಟ್ಟುನಿಟ್ಟಾಗಿರದ; ಸಲೀಸಾದ.
    4. ಮೈಬಗ್ಗದ; ಆಲಸ; ಸೋಮಾರಿ.

eat

ಕ್ರಿಯಾಪದ

ಸಕರ್ಮಕ ಕ್ರಿಯಾಪದ

ಅಕರ್ಮಕ ಕ್ರಿಯಾಪದ

ಪದಗುಚ್ಛ

ನುಡಿಗಟ್ಟು

  • ತಿನ್ನು; ಅಗಿದು ನುಂಗು; ಭಕ್ಷಿಸು; ಕಬಳಿಸು.
  • (ಪಾನೀಯವನ್ನು) ಕುಡಿ; ಸೇವಿಸು.
  • (ರೂಪಕವಾಗಿ) ನಾಶಮಾಡು; ಪೂರ್ತಿ ತಿಂದುಹಾಕು; ನಷ್ಟಗೊಳಿಸು.
  • (ತುಕ್ಕು ಹಿಡಿಯುವುದು ಮೊದಲಾದವುಗಳ ಮೂಲಕ) ತೂತುಮಾಡು; ರಂಧ್ರ ಬೀಳಿಸು.

eatable

ನಾಮವಾಚಕ

(ಸಾಮಾನ್ಯವಾಗಿ ಬಹುವಚನದಲ್ಲಿ) ತಿಂಡಿತಿನಿಸು; ತೀನಿ; ಖಾದ್ಯ; ಭಕ್ಷ್ಯಗಳು.

eatable

ಗುಣವಾಚಕ

ತಿನ್ನಲು ಯೋಗ್ಯವಾದ; ತಿನ್ನಬಲ್ಲ; ತಿನ್ನತಕ್ಕ; ಖಾದ್ಯ.

eater

ನಾಮವಾಚಕ

  • ತಿನ್ನುವವನು ಯಾ ತಿನ್ನುವ ಪ್ರಾಣಿ; ಭಕ್ಷಕ: he is a big eater ಅವನು ತುಂಬ ತಿನ್ನುವವನು; ಅವನೊಬ್ಬ ಹೊಟ್ಟೆಬಾಕ. meat eater ಮಾಂಸ ತಿನ್ನುವವನು; ಮಾಂಸಾಹಾರಿ.
  • (ಬ್ರಿಟಿಷ್‍ ಪ್ರಯೋಗ) ಬೇಯಿಸದೆ ತಿನ್ನುವ ಹಣ್ಣು.

eatery

ನಾಮವಾಚಕ

(ಆಡುಮಾತು) (ರೆಸ್ಟೊರಾಂಟ್‍ ಮೊದಲಾದ) ಉಪಾಹಾರ ಹ.

eating

ನಾಮವಾಚಕ

  • ತಿನ್ನುವಿಕೆ; ತಿನ್ನುವುದು; ಅಗಿದು ನುಂಗುವಿಕೆ; ಭಕ್ಷಿಸುವಿಕೆ; ಭಕ್ಷಣ.
  • ತಿಂದು ಹಾಕುವುದು; ತಿಂದು ಮುಗಿಸುವುದು; ನಾಶಗೊಳಿಸುವಿಕೆ.

Search Dictionaries

Loading Results

Follow Us :   
  Download Bharatavani App
  Bharatavani Windows App