भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

fuzz-ball

ನಾಮವಾಚಕ

ಚೆಂಡಿನಾಕಾರದ ಬೀಜಾಣು ಸಂಪುಟವುಳ್ಳ ಒಂದು ಬಗೆಯ ಶಿಲೀಂಧ್ರ.

fuzzily

ಕ್ರಿಯಾವಿಶೇಷಣ

  • ಜಾಳುಜಾಳಾಗಿ.
  • ಮಸಕುಮಸಕಾಗಿ; ಮಬ್ಬಾಗಿ; ಅಸ್ಪಷ್ಟವಾಗಿ.
  • ಗುಂಗುರುಗುಂಗುರಾಗಿರುವಂತೆ; ಸುರುಳಿಸುರುಳಿಯಾಗಿ.
  • ತೂಲದಂತೆ; ಹಗುರ ತುಪ್ಪುಳಿನಂತೆ

fuzziness

ನಾಮವಾಚಕ

  • ಜಾಳುಜಾಳಾಗಿರುವಿಕೆ.
  • ಮಸಕುತನ; ಅಸ್ಪಷ್ಟತೆ; ಮಬ್ಬು.
  • ಗುಂಗುರುಗುಂಗುರಾಗಿರುವಿಕೆ; ಸುರುಳಿಸುರುಳಿಯಾಗಿರುವಿಕೆ.

fuzzy

ಗುಣವಾಚಕ

  • ಜಾಳುಜಾಳಾದ; ಎಳೆ ಬಿಟ್ಟುಕೊಂಡ, ದಾರ ಬಿಟ್ಟುಕೊಂಡ: fuzzy material ಜಾಳುಜಾಳಾದ ವಸ್ತು.
  • ಮಸಕುಮಸಕಾದ; ಮಬ್ಬಾದ; ಅಸ್ಪಷ್ಟ: a fuzzy photograph ಮಸಕಾದ ಛಾಯಾಚಿತ್ರ.
  • ಗುಂಗುರುಗುಂಗುರಾದ; ಸುರುಳಿಸುರುಳಿಯಾದ: fuzzy hair ಗುಂಗುರುಗುಂಗುರಾದ ಕೂದಲು.

fuzzy-wuzzy

ನಾಮವಾಚಕ

  • (ಆಡುಮಾತು) (ಚರಿತ್ರೆ) (ಉತ್ತರ ಆಹ್ರಿಕದ) ಸೂಡಾನಿನ ಸೈನಿಕ.
  • (ಅಶಿಷ್ಟ) ಇತರ ದೇಶಗಳ ವರ್ಣೀಯ, ಕರಿಯ, ಕಪ್ಪುಬಣ್ಣದವ.

fwd

ಸಂಕ್ಷಿಪ್ತ

forward.

fy

ಭಾವಸೂಚಕ ಅವ್ಯಯ

= fie.

fye

ಭಾವಸೂಚಕ ಅವ್ಯಯ

= fie.

fylfot

ನಾಮವಾಚಕ

ಸ್ವಸ್ತಿಕ(ಚಿಹ್ನೆ).

fyrd

ನಾಮವಾಚಕ

  • (ಚರಿತ್ರೆ) 1066ಕ್ಕೆ ಮುಂಚಿನ ಇಂಗ್ಲಿಷ್‍ ಪ್ರಜಾಸೈನ್ಯ.
  • ಈ ಪ್ರಜಾಸೈನ್ಯಕ್ಕೆ ಸಲ್ಲಿಸಬೇಕಾದ ಸೇವೆ.

fytte

ನಾಮವಾಚಕ

= 1fit.

Search Dictionaries

Loading Results

Follow Us :   
  Download Bharatavani App
  Bharatavani Windows App