भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

Gallomaniac

ಗುಣವಾಚಕ

ಹ್ರೆಂಚ್‍ ಮೋಹದ; ಹ್ರಾನ್ಸಿನ ಯಾ ಹ್ರೆಂಚರ ವಿಷಯವಾಗಿ ಗೀಳು, ಹುಚ್ಚುಮೋಹ, ಯಾ ಅಂಧಾಭಿಮಾನ – ಇರುವ.

Gallomaniac

ನಾಮವಾಚಕ

ಹ್ರೆಂಚ್‍ ಅಭಿಮಾನಿ; ಹ್ರೆಂಚರ ಯಾ ಹ್ರಾನ್ಸಿನ ವಿಷಯವಾಗಿ ಹುಚ್ಚು ಮೋಹ ಯಾ ಅಭಿಮಾನ ಇರುವವನು.

gallon

ನಾಮವಾಚಕ

ಪದಗುಚ್ಛ

(ಪೂರ್ಣವಾಗಿ imperial gallon ಎಂದು ಪ್ರಯೋಗ)

  • ಗ್ಯಾಲನ್ನು:
    1. ದ್ರವ, (ಬ್ರಿಟಿಷ್‍ ಪ್ರಯೋಗ) ಕಾಳು, ಮೊದಲಾದವುಗಳ ಒಂದು ಅಳತೆ (8 ಪೈಂಟ್‍ಗಳು).
    2. (ಬ್ರಿಟಿಷ್‍ ಪ್ರಯೋಗ) 4546 ಘನ ಸೆಂಈ.
    3. (ಅಮೆರಿಕನ್‍ ಪ್ರಯೋಗ) 3785 ಘನ ಸೆಂಈ.
  • (ಸಾಮಾನ್ಯವಾಗಿ ಬಹುವಚನದಲ್ಲಿ) ಗ್ಯಾಲನ್‍ಗಟ್ಟಲೆ; ಹೆಚ್ಚು ಪ್ರಮಾಣ; ಭಾರಿ ಮೊತ್ತ.

gallonage

ನಾಮವಾಚಕ

ಗ್ಯಾಲನ್‍ಮಾನ; ಗ್ಯಾಲನ್ನುಗಳಲ್ಲಿ ವ್ಯಕ್ತಪಡಿಸಿದ ದ್ರವದ ಪ್ರಮಾಣ.

galloon

ನಾಮವಾಚಕ

ಅಲಂಕಾರದ ಅಂಚುಪಟ್ಟಿ; ಉಡುಪಿನ ಅಲಂಕಾರಕ್ಕೆ ಹಾಕುವ, ಜರತಾರಿ, ರೇಷ್ಮೆ, ನೈಲಾನ್‍ ಯಾ ಹತ್ತಿಯ ದಾರಗಳಿಂದ ಒತ್ತಾಗಿ ಹೆಣೆದ, ಕಿರಿಯ ಅಂಚುಪಟ್ಟಿ.

gallop

ನಾಮವಾಚಕ

ಪದಗುಚ್ಛ

  • (ಕುದುರೆ ಮೊದಲಾದವುಗಳ) ನಾಗಾಲೋಟ; ದೌಡು; ಪ್ರತಿ ದಾಪಿನಲ್ಲಿಯೂ ನಾಲ್ಕು ಕಾಲುಗಳನ್ನು ನೆಲದಿಂದ ಮೇಲಕ್ಕೆತ್ತಿ ಓಡುವ ಓಟ.
  • ನಾಗಾಲೋಟದ ಸವಾರಿ.
  • ನಾಗಾಲೋಟ ಪಥ; ಅಂಥ ಸವಾರಿಗಾಗಿ ಇರುವ ಹಾದಿ ಯಾ ಮೈದಾನ.

gallop

ಕ್ರಿಯಾಪದ

ಸಕರ್ಮಕ ಕ್ರಿಯಾಪದ

ಅಕರ್ಮಕ ಕ್ರಿಯಾಪದ

  • ನಾಗಾಲೋಟದಲ್ಲಿ ಸವಾರಿ ಮಾಡು.
  • (ಕುದುರೆಯನ್ನು) ನಾಗಾಲೋಟದಲ್ಲಿ ಓಡಿಸು; ಭರದಿಂದ ಓಡಿಸು.

gallopade

ನಾಮವಾಚಕ

(ಹಿಂದೆ ಹಂಗರಿಯನ್ನರ) ಒಂದು ತೆರದ ಉಲ್ಲಾಸನರ್ತನ, ಗೆಲುವಿನ ಕುಣಿತ.

galloper

ನಾಮವಾಚಕ

  • ನಾಗಾಲೋಟ ಓಡುವ ವ್ಯಕ್ತಿ ಯಾ ಕುದುರೆ.
  • ದೌಡು ಸವಾರ; ನಾಗಾಲೋಟದಲ್ಲಿ ಸವಾರಿ ಮಾಡುವವನು.
  • ವೇಗವಾಗಿ ಹೋಗುವವನು(ಳು); ಭರದಿಂದ ಸಾಗುವವನು(ಳು).
  • (ಮುಖ್ಯವಾಗಿ ಸೈನ್ಯ) ಸೇನಾಪತಿ ಮೊದಲಾದವರ – ಸಹಾಯಕ, ಅಂಗರಕ್ಷಕ, ಮೈಗಾವಲುಗಾರ.
  • (ವೇಗವಾಗಿ ಒಯ್ಯಬಹುದಾದ) ಹಗುರ ಫಿರಂಗಿ.

Gallophil

ನಾಮವಾಚಕ

ಹ್ರೆಂಚ್‍ ಅಭಿಮಾನಿ; ಹ್ರಾನ್ಸಿನ ಮಿತ್ರ.

Gallophil

ಗುಣವಾಚಕ

ಹ್ರೆಂಚ್‍ ಅಭಿಮಾನಿಯಾದ; ಹ್ರಾನ್ಸಿನ ಮಿತ್ರನಾದ.

Gallophile

ನಾಮವಾಚಕ

= 1Gallophil.

Gallophile

ಗುಣವಾಚಕ

= 2Gallophil.

Gallophobe

ನಾಮವಾಚಕ

ಹ್ರೆಂಚ್‍ ಭೀತ; ಹ್ರೆಂಚರ ಯಾ ಹ್ರೆಂಚ್‍ ಸಂಬಂಧದ ವಿಷಯವಾಗಿ ಹುಚ್ಚು ಭಯ, ಅತಿ ಭೀತಿ ಉಳ್ಳವನು.

Gallophobe

ಗುಣವಾಚಕ

ಹ್ರೆಂಚ್‍ ಭೀತಿಯ.

Gallophobia

ನಾಮವಾಚಕ

ಹ್ರೆಂಚ್‍ ಭೀತಿ; ಹ್ರೆಂಚರ ಯಾ ಹ್ರೆಂಚ್‍ ಸಂಬಂಧದ ವಿಷಯವಾಗಿ ಹುಚ್ಚು ಭಯ, ಅತಿ ಭೀತಿ.

Gallovidian

ಗುಣವಾಚಕ

ಸ್ಕಾಟ್ಲಂಡಿನ ಗ್ಯಾಲೋವೇ ಪ್ರಾಂತಕ್ಕೆ ಸೇರಿದ.

Gallovidian

ನಾಮವಾಚಕ

ಸ್ಕಾಟ್ಲಂಡಿನ ಗ್ಯಾಲೋವೇ ಪ್ರಾಂತದವನು.

Galloway

ನಾಮವಾಚಕ

  • ನೈಋತ್ಯ ಸ್ಕಾಟ್ಲಂಡಿನ ಗ್ಯಾಲೋವೇ ಪ್ರಾಂತದ ಬಲವಾದ ಗಿಡ್ಡ ಕುದುರೆ.
  • ಚಿಕ್ಕ ಕುದುರೆ.
  • ಗ್ಯಾಲೋವೇ ತಳಿಯ ದನ.

gallows

ನಾಮವಾಚಕ

ನುಡಿಗಟ್ಟು

(ಸಾಮಾನ್ಯವಾಗಿ ಏಕವಚನವೆಂದು ಪರಿಗಣಿಸಲಾಗಿದೆ).

  • ಗಲ್ಲು; ಗಲ್ಲುಮರ; ನೇಣುಗಂಬ.
  • ಗಲ್ಲುಶಿಕ್ಷೆ; ಫಾಸಿ ಸಜ; ನೇಣು ಶಿಕ್ಷೆ; ಮರಣ ದಂಡನೆ.
  • (ಅಡಿಗೆ, ಅಂಗಸಾಧನೆ, ಮೊದಲಾದವುಗಳಿಗೆ ಉಪಯೋಗಿಸುವ) ಗಲ್ಲು ಮರದಂಥ ರಚನೆ.

Search Dictionaries

Loading Results

Follow Us :   
  Download Bharatavani App
  Bharatavani Windows App