भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

galvanisation

ನಾಮವಾಚಕ

= galvanization.

galvanise

ಸಕರ್ಮಕ ಕ್ರಿಯಾಪದ

= galvanize.

galvaniser

ನಾಮವಾಚಕ

= galvanizer.

galvanism

ನಾಮವಾಚಕ

  • (ಚರಿತ್ರೆ) (ಮುಖ್ಯವಾಗಿ ರಾಸಾಯನಿಕ ಕ್ರಿಯೆಯಿಂದ ಹುಟ್ಟಿದ) ನೇರ ವಿದ್ಯುತ್ಪ್ರವಾಹ.
  • ನೇರ ವಿದ್ಯುತ್‍ ಪ್ರಯೋಗ; ವೈದ್ಯಕೀಯದಲ್ಲಿ ನೇರ ವಿದ್ಯುತ್ಪ್ರವಾಹದ ಬಳಕೆ.

galvanist

ನಾಮವಾಚಕ

ನೇರ ವಿದ್ಯುತ್‍ ಪ್ರಯೋಗಕಾರಿ; ವೈದ್ಯಕೀಯದಲ್ಲಿ ನೇರ ವಿದ್ಯುತ್ಪ್ರವಾಹವನ್ನು ಬಳಸುವವನು.

galvanization

ನಾಮವಾಚಕ

ಗ್ಯಾಲ್ವನೀಕರಣ; ಮುಖ್ಯವಾಗಿ ವೈದ್ಯಕೀಯ ಉದ್ದೇಶಗಳಿಗೆ ನೇರ ವಿದ್ಯುತ್ಪ್ರವಾಹವನ್ನು ಉಪಯೋಗಿಸುವುದು.

galvanize

ಸಕರ್ಮಕ ಕ್ರಿಯಾಪದ

ಗ್ಯಾಲ್ವನೀಕರಿಸು:

  • ನೇರ ವಿದ್ಯುತ್ಪ್ರವಾಹದಿಂದ ಯಾ ವಿದ್ಯುತ್ತಿನಿಂದಲೋ ಎಂಬಂತೆ ಪ್ರಚೋದಿಸು (ರೂಪಕವಾಗಿ ಸಹ): galvanize into life ಆಘಾತ ಯಾ ಉದ್ರೇಕದಿಂದ ಹುರಿದುಂಬಿಸು.
  • ವಿದ್ಯುದ್ವಿಚ್ಛೇದನೆಯಿಂದ ಲೋಹವನ್ನು ಲೇಪಿಸು.
  • ಕಬ್ಬಿಣವು ತುಕ್ಕು ಹಿಡಿಯದಂತೆ (ವಿದ್ಯುತ್ತನ್ನು ಬಳಸದೆ) ಅದರ ಮೇಲೆ ಸತುವನ್ನು ಲೇಪಿಸು.

galvanizer

ನಾಮವಾಚಕ

ಗ್ಯಾಲ್ವನೀಕಾರಿ; ಗ್ಯಾಲ್ವನೀಕರಿಸುವ ವ್ಯಕ್ತಿ ಯಾ ಸಾಧನ.

galvano-

ಸಮಾಸ ಪೂರ್ವಪದ

ಗ್ಯಾಲ್ವನಿಕ ವಿದ್ಯುತ್ತಿನ, ಅದನ್ನುಪಯೋಗಿಸುವ, ಅದರಿಂದ ಉತ್ಪತ್ತಿಯಾಗುವ ಎಂಬರ್ಥಗಳಲ್ಲಿ ಬಳಸುವ ಸಮಾಸ ಪೂರ್ವಪದ.

galvanograph

ನಾಮವಾಚಕ

ಗ್ಯಾಲ್ವನೋಲೇಖ; ವಿದ್ಯುನ್ನಿಕ್ಷೇಪಣದಿಂದ ತಯಾರಿಸಿದ ತಾಮ್ರದ ಪಡಿಯಚ್ಚು ಫಲಕ.

galvanography

ನಾಮವಾಚಕ

ಗ್ಯಾಲ್ವನೋಲೇಖನ; ವಿದ್ಯುನ್ನಿಕ್ಷೇಪಣದಿಂದ ತಾಮ್ರದ ಪಡಿಯಚ್ಚು ಫಲಕಗಳನ್ನು ತಯಾರಿಸುವುದು.

galvanometer

ನಾಮವಾಚಕ

ಗ್ಯಾಲ್ವನೋಮಾಪಕ; ಚಲಿಸುವ ಕಾಂತಸೂಚಿ ಯಾ ಸುರುಳಿಯ ಸಹಾಯದಿಂದ ಅಲ್ಪ ವಿದ್ಯುತ್ಪ್ರವಾಹವನ್ನು ಗುರುತಿಸುವ ಯಾ ಅಳೆಯುವ ಉಪಕರಣ.

galvanometric

ಗುಣವಾಚಕ

ಗ್ಯಾಲ್ವನೋ ಮಾಪಕದ ಯಾ ಅದರಿಂದ ಅಳೆದ.

galvanoplasty

ನಾಮವಾಚಕ

(ಗತಪ್ರಯೋಗ) ಗ್ಯಾಲ್ವನೋರೂಪಣೆ; ವಿದ್ಯುನ್ನಿಕ್ಷೇಪಣ; ವಿದ್ಯುಲ್ಲೇಪನ ವಿಧಾನದಿಂದ ನಿರ್ದಿಷ್ಟ ಆಕೃತಿಗಳನ್ನು ರೂಪಿಸುವ ವಿದ್ಯೆ.

galvanoscope

ನಾಮವಾಚಕ

ಗ್ಯಾಲ್ವನೋ ದರ್ಶಕ; ಚಲಿಸುವ ಕಾಂತಸೂಚಿಯ ಸಹಾಯದಿಂದ ಸೂಕ್ಷ್ಮ ವಿದ್ಯುತ್ಪ್ರವಾಹದ ಇರುವಿಕೆಯನ್ನೂ ಅದರ ದಿಕ್ಕನ್ನೂ ಗುರುತಿಸುವ ಉಪಕರಣ.

galvo

ನಾಮವಾಚಕ

(ಆಡುಮಾತು) = galvanometer.

gamba

ನಾಮವಾಚಕ

= gamba stop.

gamba stop

ನಾಮವಾಚಕ

ಗ್ಯಾಂಬಾ ಕೊಳಲು; ಪಿಟೀಲು ಕೊಳಲು; ಪಿಟೀಲಿನಂತೆ ಧ್ವನಿಗೊಡುವ ಒಂದು ಬಗೆಯ ತಿದಿಕೊಳಲು.

gambade

ನಾಮವಾಚಕ

(gambado ಎಂದೂ ಪ್ರಯೋಗ) (ಬಹುವಚನ gambades).

  • ಕುದುರೆಯ ನೆಗೆತ ಯಾ ಕುಪ್ಪಳಿಕೆ.
  • ವಿಲಕ್ಷಣ ಚಲನೆ.
  • ಹುಚ್ಚಾಟ; ವಿಚಿತ್ರ ವರ್ತನೆ; ಚೊಂಗಾಟ.

gambado

ನಾಮವಾಚಕ

= gambade.

Search Dictionaries

Loading Results

Follow Us :   
  Download Bharatavani App
  Bharatavani Windows App