भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

gutturalize

ಸಕರ್ಮಕ ಕ್ರಿಯಾಪದ

  • ಕಂಠ್ಯವಾಗಿ ಉಚ್ಚರಿಸು.
  • (ಧ್ವನಿಯನ್ನು) ಕಂಠ್ಯವಾಗಿಸು.

gutturally

ಕ್ರಿಯಾವಿಶೇಷಣ

ಕಂಠ್ಯವಾಗಿ.

gutturo-

ಸಮಾಸ ಪೂರ್ವಪದ

ಕಂಠ ಮತ್ತು –, ಗಂಟಲು ಹಾಗೂ… ಎಂಬ ಅರ್ಥದ ಪದಗಳ ರಚನೆಯಲ್ಲಿ ಬಳಸುವ ಸಮಾಸ ಪೂರ್ವಪದ: gutturo-maxillary ಗಂಟಲು ಮತ್ತು ದವಡೆಗಳಿಗೆ ಸಂಬಂಧಿಸಿದ.

guv

ನಾಮವಾಚಕ

(ಬ್ರಿಟಿಷ್‍ ಪ್ರಯೋಗ) (ಅಸಂಸ್ಕೃತ ಯಾ ಆಡುಮಾತು) = governor (h & i).

guv’nor

ನಾಮವಾಚಕ

(ಬ್ರಿಟಿಷ್‍ ಪ್ರಯೋಗ) (ಅಸಂಸ್ಕೃತ ಯಾ ಆಡುಮಾತು) = governor (h & i).

guy

ನಾಮವಾಚಕ

ಗೈ; ಬಿಗಿ – ಹಗ್ಗ, ಸರಪಣಿ, ಮೊದಲಾದವು; ಎತ್ತುಯಂತ್ರದ ಹೊರೆ ಮೊದಲಾದವನ್ನು ಓಲದಂತೆ ಸ್ತಿಮಿತಪಡಿಸುವ, ಯಾ ಡೇರೆ, ಕಂಬ, ಮೊದಲಾದವನ್ನು ಅದರ ಸ್ಥಳದಲ್ಲಿ ಭದ್ರವಾಗಿ ಕಟ್ಟಿ ನಿಲ್ಲಿಸುವ ಹಗ್ಗ, ಸರಪಣಿ, ಮೊದಲಾದವು.

guy

ಸಕರ್ಮಕ ಕ್ರಿಯಾಪದ

ಹಗ್ಗ, ಸರಪಣಿ, ಮೊದಲಾದವುಗಳಿಂದ ಕಟ್ಟು, ಬಿಗಿ, ಭದ್ರಪಡಿಸು.

guy

ನಾಮವಾಚಕ

ನುಡಿಗಟ್ಟು

  • (ಬ್ರಿಟಿಷ್‍ ಪ್ರಯೋಗ) (ಇಂಗ್ಲೆಂಡಿನಲ್ಲಿ ಪ್ರತಿ ನವೆಂಬರ್‍ 5ನೆಯ ತಾರೀಖು ಸುಡುವ) ಗೈಹಾಕ್ಸ್‍ ಎಂಬುವನ ಆಕೃತಿ, ಬೊಂಬೆ.
  • (ಬ್ರಿಟಿಷ್‍ ಪ್ರಯೋಗ) ವಿಕಾರವೇಷಿ; ವಿಕಾರವಾದ ವೇಷ ಧರಿಸಿದ ಮನುಷ್ಯ.
  • (ಅಶಿಷ್ಟ) ಆಳು; ಆಸಾಮಿ; ಗಿರಾಕಿ.
  • (ಬ್ರಿಟಿಷ್‍ ಪ್ರಯೋಗ) (ಅಶಿಷ್ಟ) (ತಲೆ ತಪ್ಪಿಸಿಕೊಂಡು) ಓಡಿ ಹೋಗುವುದು; ಪರಾರಿಯಾಗುವುದು; ಕಂಬಿ ಕೀಳುವುದು.

guy

ಸಕರ್ಮಕ ಕ್ರಿಯಾಪದ

ಅಕರ್ಮಕ ಕ್ರಿಯಾಪದ

(ಅಶಿಷ್ಟ) ಓಡಿಹೋಗು; ಪರಾರಿಯಾಗು.

  • ಬೊಂಬೆ ಮಾಡಿ ಪ್ರದರ್ಶಿಸು; ಆಕೃತಿ ಮಾಡಿ ತೋರಿಸು; ಪ್ರತಿಕೃತಿಯಾಗಿ ಮಾಡಿ ಮೆರೆಯಿಸು.
  • ಕುಚೋದ್ಯ, ಗೇಲಿ – ಮಾಡು.

guzzle

ಸಕರ್ಮಕ ಕ್ರಿಯಾಪದ

  • ಗಬಗಬನೆ, ಬಕಬಕನೆ ತಿನ್ನು ಯಾ ಗಟಗಟನೆ ಕುಡಿ ( ಅಕರ್ಮಕ ಕ್ರಿಯಾಪದ ಸಹ).
  • (ಹಣ ಮೊದಲಾದವನ್ನು) ನುಂಗಿ ನೀರುಕುಡಿ; ತಿನ್ನುವುದರಲ್ಲಿ, ಕುಡಿತದಲ್ಲಿ – ನೀಗಿಬಿಡು.

guzzler

ನಾಮವಾಚಕ

  • ತಿಂದು, ಕುಡಿದು ಹಾಳು ಮಾಡುವವನು.
  • (ಹಣ ಮೊದಲಾದವನ್ನು) ನುಂಗಿ ನೀರು ಕುಡಿಯುವವನು.

gwyniad

ನಾಮವಾಚಕ

ಗ್ವಿನಿಯಡ್‍; ಇಂಗ್ಲೆಂಡಿನ ವೇಲ್ಸ್‍ ಪ್ರದೇಶದ ಉತ್ತರ ಭಾಗದಲ್ಲಿನ ಬಾಲಾ ಸರೋವರದಲ್ಲಿ ಸಿಕ್ಕುವ, ಸಾಮನ್‍ ಬಳಗದ, ಬಿಳಿಯ ಮಾಂಸದ ಒಂದು ಬಗೆಯ ಈನು.

Gy

ಸಂಕ್ಷಿಪ್ತ

= 1gray.

gybe

ಸಕರ್ಮಕ ಕ್ರಿಯಾಪದ

ಅಕರ್ಮಕ ಕ್ರಿಯಾಪದ

(ಹಡಗು ಗಾಳಿಯ ದಿಕ್ಕಿನಲ್ಲಿ ಓಡುತ್ತಿರುವಾಗ ಯಾ ಗಾಳಿ ಹಡಗನ್ನು ರಭಸವಾಗಿ ತಳ್ಳಿಕೊಂಡು ಹೋಗುತ್ತಿರುವಾಗ, ಹಾಯಿಯನ್ನು ಯಾ ಹಾಯಿದಿಮ್ಮಿಯನ್ನು) ಹಡಗಿನ ಒಂದು ಪಕ್ಕದಿಂದ ಇನ್ನೊಂದು ಪಕ್ಕಕ್ಕೆ – ತೂಗು, ತೂಗಿ ಹೋಗುವಂತೆ ಮಾಡು, ತೂಗಿ ಬದಲಾಯಿಸು.

  • (ಹಡಗನ್ನು ಗಾಳಿ ರಭಸದಿಂದ ತಳ್ಳಿಕೊಂಡು ಹೋಗುತ್ತಿರುವಾಗ, ಹಾಯಿ ಯಾ ಹಾಯಿದಿಮ್ಮಿ) ಹಡಗಿನ ಒಂದು ಪಕ್ಕದಿಂದ ಇನ್ನೊಂದು ಪಕ್ಕಕ್ಕೆ – ತೂಗಿ ಹೋಗು, ತೂಗಿ ಬದಲಾಯಿಸು.
  • (ಹಡಗು, ನಾವಿಕರು, ಮೊದಲಾದವುಗಳ ವಿಷಯದಲ್ಲಿ) ಗಾಳಿಯ ದಿಕ್ಕಿನಲ್ಲಿ ಹಡಗು ಓಡುತ್ತಿರುವಾಗ, ಹಾಯಿ ಯಾ ಹಾಯಿದಿಮ್ಮಿ ಹಡಗಿನ ಒಂದು ಪಕ್ಕದಿಂದ ಇನ್ನೊಂದು ಪಕ್ಕಕ್ಕೆ ತೂಗಿ ಹೋಗುವಂತೆ ಹಡಗಿನ – ಪಥ ಬದಲಾಯಿಸು, ದಿಕ್ಕು ತಿರುಗಿಸು.

gybe

ನಾಮವಾಚಕ

(ಹಡಗನ್ನು ಗಾಳಿ ರಭಸದಿಂದ ಒಯ್ಯುತ್ತಿರುವಾಗ ಅದರ ಹಾಯಿಯನ್ನು ಯಾ ಹಾಯಿದಿಮ್ಮಿಯನ್ನು) ಹಡಗಿನ ಒಂದು ಪಕ್ಕದಿಂದ ಇನ್ನೊಂದು ಪಕ್ಕಕ್ಕೆ – ತೂಗಿಸುವುದು, ತೂಗಿ(ಕೊಂಡು) ಹೋಗುವಂತೆ ಮಾಡುವುದು, ತೂಗಿ ಬದಲಾಯಿಸುವುದು.

gyle

ನಾಮವಾಚಕ

ಗೈಲ್‍:

  • ಒಂದು ಸಲ ಹುದುಗು ಹಾಕಿ ತಯಾರಿಸಿದ ಬಿಯರ್‍ ಪ್ರಮಾಣ.
  • ಬಿಯರ್‍ ತಯಾರಿಸಲು ಹುದುಗು ಹಾಕಿರುವ ಮಾಲ್ಟ್‍ ಮಿಶ್ರಣ.
  • ಬಿಯರ್‍ನ ಹುದುಗು ತೊಟ್ಟಿ.

gym

ನಾಮವಾಚಕ

(ಆಡುಮಾತು) gymnasium, gymnastics ಪದಗಳ ಸಂಕ್ಷಿಪ್ತ.

gym-slip

ನಾಮವಾಚಕ

= gymtunic.

gymkhana

ನಾಮವಾಚಕ

(ಮೂಲತಃ ಆಂಗ್ಲೋ ಇಂಡಿಯನ್‍)

  • ವ್ಯಾಯಾಮರಂಗ; ಆಟದ ಮೈದಾನ; ಅಂಗಸಾಧನೆಗೆ ಅನುಕೂಲಗಳನ್ನು ಒದಗಿಸಿರುವ ಸಾರ್ವಜನಿಕ ಸ್ಥಳ.
  • ವ್ಯಾಯಾಮ (ಕ್ರೀಡಾ) ಪ್ರದರ್ಶನ.
  • ಜಿಂಕಾನ; ಕುದುರೆಗಳು, ಕುದುರೆ ಸವಾರರು, ವಾಹನಗಳು, ಮೊದಲಾದವುಗಳು ಭಾಗವಹಿಸುವ ಸ್ಪರ್ಧೆ.

gymnasial

ಗುಣವಾಚಕ

ಉಚ್ಚಶಿಕ್ಷಣ ತರಬೇತಿ ಶಾಲೆಯ; (ವಿಶ್ವವಿದ್ಯಾನಿಲಯಗಳಿಗೆ ವಿದ್ಯಾರ್ಥಿಗಳನ್ನು ತರಬೇತು ಮಾಡುವ) ಮೇಲು ದರ್ಜೆಯ – ವಿದ್ಯಾಶಾಲೆಯ ಯಾ ವಿದ್ಯಾಶಾಲೆಗೆ ಸಂಬಂಧಿಸಿದ.

Search Dictionaries

Loading Results

Follow Us :   
  Download Bharatavani App
  Bharatavani Windows App