भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

gynaecology

ನಾಮವಾಚಕ

ಸ್ತ್ರೀರೋಗಶಾಸ್ತ್ರ; ಹೆಂಗಸರು, ಅವರಿಗೆ ವಿಶಿಷ್ಟವಾದ ರೋಗಗಳು, ಮೊದಲಾದವನ್ನು ಕುರಿತ ವೈದ್ಯಶಾಸ್ತ್ರ ವಿಭಾಗ.

gynaecomastia

ನಾಮವಾಚಕ

ಸ್ತ್ರೀಕುಚತ್ವ; ಗಂಡಸಿನ ಸ್ತನಗಳು ಹೆಂಗಸಿನ ಮೊಲೆಗಳಂತೆ ದೊಡ್ಡದಾಗುವ ಸ್ಥಿತಿ.

gynandromorph

ನಾಮವಾಚಕ

(ಜೀವವಿಜ್ಞಾನ) ಉಭಯಲಿಂಗಿ; ದ್ವಿಲಿಂಗಿ; ಸ್ತ್ರೀ ಮತ್ತು ಪುರುಷ ಲಕ್ಷಣಗಳುಳ್ಳದ್ದು (ಮುಖ್ಯವಾಗಿ ಕೀಟ).

gynandromorphic

ಗುಣವಾಚಕ

(ಮುಖ್ಯವಾಗಿ ಕೀಟದ ವಿಷಯದಲ್ಲಿ) ದ್ವಿಲಿಂಗದ; ಉಭಯಲಿಂಗದ; ದೇಹದಲ್ಲಿ ಸ್ತ್ರೀ ಮತ್ತು ಪುರುಷ ಲಕ್ಷಣಗಳುಳ್ಳ.

gynandromorphism

ನಾಮವಾಚಕ

(ಮುಖ್ಯವಾಗಿ ಕೀಟದ ವಿಷಯದಲ್ಲಿ) ಉಭಯಲಿಂಗಿತ್ವ; ದ್ವಿಲಿಂಗ(ಲಕ್ಷಣ)ತೆ; ದೇಹದಲ್ಲಿ ಸ್ತ್ರೀ ಮತ್ತು ಪುರುಷ ಲಕ್ಷಣಗಳಿರುವಿಕೆ.

gynandrous

ಗುಣವಾಚಕ

(ಸಸ್ಯವಿಜ್ಞಾನ) ಉಭಯ ಕೇಸರಿ; ಜರಿಗಿಡಗಳಲ್ಲಿ, ಆರ್ಕಿಡ್ಡುಗಳಲ್ಲಿ ಇರುವಂತೆ, ಶಲಾಕೆಯೂ ಪುಂಕೇಸರಗಳೂ ಒಂದಾಗಿ ಕೂಡಿಕೊಂಡಿರುವ.

gynecium

ನಾಮವಾಚಕ

= gynaeceum.

gyneco-

ಸಮಾಸ ಪೂರ್ವಪದ

(ಅಮೆರಿಕನ್‍ ಪ್ರಯೋಗ) = gynaeco.

gynecocracy

ನಾಮವಾಚಕ

(ಅಮೆರಿಕನ್‍ ಪ್ರಯೋಗ) = gynaecocracy.

gynoecium

ನಾಮವಾಚಕ

(ಸಸ್ಯವಿಜ್ಞಾನ) ಗೈನೀಸಿಯಮ್‍; ಜಾಯಾಂಗ; ಸ್ತ್ರೀಕೇಸರಗಳ ಸಮೂಹ.

gynophore

ನಾಮವಾಚಕ

  • (ಸಸ್ಯವಿಜ್ಞಾನ) ಅಂಡಾಶಯ ವೃಂತ; ಅಂಡಾಶಯದ ತೊಟ್ಟು.
  • (ಪ್ರಾಣಿವಿಜ್ಞಾನ) ಅಂಕುರಧಾರಿ; ಅಂಬಲಿ ಈನಿನ ಬಳಗದ ಕೆಲವು ಜಲಚರ ಪ್ರಾಣಿಗಳ ದೇಹದಲ್ಲಿನ ಮೊಗ್ಗುಳ್ಳ ಶಾಖೆ.

gyp

ನಾಮವಾಚಕ

(ಬ್ರಿಟಿಷ್‍ ಪ್ರಯೋಗ) (ಕೇಂಬ್ರಿಜ್‍ ಮತ್ತು ಡರ್ಹಮ್‍ ಕಾಲೇಜುಗಳಲ್ಲಿನ) ಕಾಲೇಜಿನ ಜವಾನ.

gyp

ನಾಮವಾಚಕ

ಪದಗುಚ್ಛ

(ಆಡುಮಾತು) ಪೀಡೆ; ಉಪದ್ರವ; ಕಾಟ. give one gyp ಉಪದ್ರವ ಕೊಡು; ಕಾಟಕೊಡು; ನೋವುಂಟುಮಾಡು ಯಾ ಬೈಯು.

gyp

ಸಕರ್ಮಕ ಕ್ರಿಯಾಪದ

ಮೋಸ ಮಾಡು; ದಗಾ ಹಾಕು; ವಂಚಿಸು.

gyp

ನಾಮವಾಚಕ

ಮೋಸ; ದಗಾ; ವಂಚನೆ.

gyppy

ನಾಮವಾಚಕ

= gippy.

gypseous

ಗುಣವಾಚಕ

  • ಜಿಪ್ಸಮ್‍ನಂಥ.
  • ಜಿಪ್ಸಮ್‍ ಉಳ್ಳ.

gypsiferous

ಗುಣವಾಚಕ

ಜಿಪ್ಸಮ್‍ಧಾರಿ; ಜಿಪ್ಸಮ್ಮನ್ನು ಒಳಗೊಂಡ.

gypsography

ನಾಮವಾಚಕ

ಜಿಪ್ಸಂ ಕೆತ್ತನೆ; ಜಿಪ್ಸಮ್ಮಿನ ಮೇಲೆ ಕೆತ್ತನೆ ಮಾಡುವ ಕಲೆ.

gypsophila

ನಾಮವಾಚಕ

ಜಿಪ್ಸಾಹಿಲ; ಚಿಕ್ಕಚಿಕ್ಕ ಸೂಕ್ಷ್ಮವಾದ ಸಂಕೀರ್ಣ ಬಿಳಿ ಹೂಗಳನ್ನು ಬಿಡುವ ಒಂದು ಸಸ್ಯಕುಲ.

Search Dictionaries

Loading Results

Follow Us :   
  Download Bharatavani App
  Bharatavani Windows App