भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

hysterics

ನಾಮವಾಚಕ

(ಬಹುವಚನ)

  • ಚಿತ್ತೋನ್ಮಾದದ ಯಾ ಭಾವೋದ್ರೇಕದ ಒಂದು ಕೆರಳು.
  • ಚಿತ್ತೋನ್ಮಾದದ ಸೆಳವು; ಚಿತ್ತೋನ್ಮಾದದ ಪರಿಣಾಮವಾಗಿ ಒದಗುವ ಸೆಳವು ಯಾ ಸೆಡೆತಗಳು.
  • ಹುಚ್ಚು ಹುಚ್ಚಾದ ನಗು ಯಾ ಅಳು; ನಿಷ್ಕಾರಣವಾದ, ನಿಯಂತ್ರಿಸಲಾಗದ ನಗುವಿನ ಯಾ ಅಳುವಿನ ಒಂದು ಕೆರಳು.

hystero-

ಸಮಾಸ ಪೂರ್ವಪದ

ಗರ್ಭಕೋಶದ, ಗರ್ಭಕೋಶಕ್ಕೆ ಸಂಬಂಧಿಸಿದ ಎಂಬರ್ಥಗಳಲ್ಲಿ ಬಳಸುವ ಸಮಾಸ ಪೂರ್ವಪದ: hysterotomy.

hysterogenic

ಗುಣವಾಚಕ

  • ಚಿತ್ತೋನ್ಮಾದಕಾರಿ; ಚಿತ್ತೋನ್ಮಾದ ಜನಕ; ಚಿತ್ತೋನ್ಮಾದ ಉಂಟುಮಾಡುವ.
  • ಭಾವೋದ್ರೇಕಕಾರಿ.

hysterogeny

ನಾಮವಾಚಕ

ಚಿತ್ತೋನ್ಮಾದ ಯಾ ಭಾವೋದ್ರೇಕ – ಉಂಟಾಗುವಿಕೆ.

hysteron proteron

ನಾಮವಾಚಕ

(ವ್ಯಾಕರಣ) ವ್ಯುತ್ಕ್ರಮಾಲಂಕಾರ; ಕ್ರಮವಿಪರ್ಯಯಾಲಂಕಾರ; ಮೊದಲು ಬರಬೇಕಾದದ್ದನ್ನು ಕಡೆಯಲ್ಲಿ ಪ್ರಯೋಗಿಸುವ ಅಲಂಕಾರ; ಸಹಜ ಕ್ರಮವನ್ನು ವಿಪರ್ಯಯಗೊಳಿಸುವುದು: I die! I faint! I fail ನಾನು ಸಾಯುತ್ತೇನೆ, ನಾನು ಮೂರ್ಛೆಹೋಗುತ್ತೇನೆ, ನಾನು ಸೋತುಹೋಗುತ್ತೇನೆ.

hysterotomy

ನಾಮವಾಚಕ

(ವೈದ್ಯಶಾಸ್ತ್ರ) ಗರ್ಭಾಶಯದ ಶಸ್ತ್ರಕ್ರಿಯೆ; ಗರ್ಭಾಶಯ ವಿಚ್ಛೇದ; ಗರ್ಭಾಶಯವನ್ನು ಕತ್ತರಿಸಿ ಹಾಕುವುದು.

Hz.

ಸಂಕ್ಷಿಪ್ತ

hertz.

Search Dictionaries

Loading Results

Follow Us :   
  Download Bharatavani App
  Bharatavani Windows App