भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

hagiotherapy

ನಾಮವಾಚಕ

(ಸಾಧುಸಂತರಿಂದ ಮಾಡಲ್ಪಟ್ಟ) ಪವಾಡ ಚಿಕಿತ್ಸೆ; ಸಂತಚಿಕಿತ್ಸೆ.

hagridden

ಗುಣವಾಚಕ

ದುಃಸ್ವಪ್ನಪೀಡಿತ ಯಾ ಚಿಂತಾಪೀಡಿತ.

hah

ಭಾವಸೂಚಕ ಅವ್ಯಯ

= 1ha.

hah

ಅಕರ್ಮಕ ಕ್ರಿಯಾಪದ

= 2ha.

haick

ನಾಮವಾಚಕ

= haik.

haik

ನಾಮವಾಚಕ

(ತಲೆಯನ್ನೂ ದೇಹವನ್ನೂ ಮುಚ್ಚುವ) ಅಬ್ಬರದ ಹೊರ ಹೊದಿಕೆ, ದುಪಟಿ.

haiku

ನಾಮವಾಚಕ

(ಬಹುವಚನ ಅದೇ) ಹೈಕು:

  • ಸಾಮಾನ್ಯವಾಗಿ 17 ಮಾತ್ರೆಗಳಿರುವ, ತೀರ ಭಾವುಕವಾದ, ಸೂಚನೆಗಳನ್ನೂ ಹೋಲಿಕೆಗಳನ್ನೂ ಬಳಸಿರುವ, ಜಪಾನಿನ ಒಂದು ತ್ರಿಪದಿ ಪ್ರಕಾರ, ಕವನ ಜಾತಿ.
  • (ಜಪಾನಿನ) ಹೈಕು ಕವನದ ಇಂಗ್ಲಿಷ್‍ ಅನುಕರಣ.

hail

ನಾಮವಾಚಕ

  • ಆಲಿಕಲ್ಲುಗಳು.
  • (ಕ್ಷಿಪಣಿಗಳು, ಶಾಪಗಳು, ಬಯ್ಗಳು, ಪ್ರಶ್ನೆಗಳು, ಮೊದಲಾದವುಗಳ) ಸುರಿಮಳೆ.

hail

ಸಕ್ರಿ

ಅಕರ್ಮಕ ಕ್ರಿಯಾಪದ

ಪದಗುಚ್ಛ

ಅಲಿಕಲ್ಲಿನಂತೆ ಬೀಳು; ರಭರದಿಂದ ಸುರಿ. it is hailing ಆಲಿಕಲ್ಲು (ಮಳೆ) ಬೀಳುತ್ತಿದೆ.

  • ಜೋರಾಗಿ ಸುರಿಸು; ರಭಸದಿಂದ ಬೀಳಿಸು; ಕೆಡವು.
  • (ರೂಪಕವಾಗಿ) (ಏಟು, ಮಾತು, ಮೊದಲಾದವನ್ನು) ಮಳೆಗರೆ; ಬಿರುಸಾಗಿ ಸುರಿ.

hail

ಭಾವಸೂಚಕ ಅವ್ಯಯ

ಪದಗುಚ್ಛ

(ಗ್ರಾಂಥಿಕ ಪ್ರಯೋಗ) (ಯಾರನ್ನಾದರೂ ಎದುರಿನಲ್ಲಿ ಕಂಡಾಗ ಒಸಗೆ ಸೂಚಿಸುವ ಸಂಬೋಧನ ಪದ) ಗೆಲ್‍! ಗೆಲವು! ಜಯವಾಗಲಿ! ಜೈ! ಸ್ವಸ್ತಿ! ಶುಭವಾಗಲಿ! Hail Mary = Ave Maria.

hail

ಸಕರ್ಮಕ ಕ್ರಿಯಾಪದ

ಅಕರ್ಮಕ ಕ್ರಿಯಾಪದ

ಪದಗುಚ್ಛ

(ಮನುಷ್ಯ, ಹಡಗು, ಮೊದಲಾದವುಗಳ ವಿಷಯದಲ್ಲಿ)(ಒಂದು ಊರಿನಿಂದ, ಸ್ಥಳದಿಂದ) ಬರು; ಬಂದಿಳಿ; ಆಗಮಿಸು: he hails from the hill country ಅವನು ಮಲೆನಾಡಿನಿಂದ ಬಂದಿದ್ದಾನೆ.

  • ವಂದಿಸು; ನಮಸ್ಕರಿಸು.
  • (ವ್ಯಕ್ತಿಯನ್ನು ದೊರೆ ಎಂದು ಮುಂತಾಗಿ) ಕರೆ; ಕೂಗು; ಸಂಬೋಧಿಸು.
  • (ಹಡಗು, ಮನುಷ್ಯ, ಮೊದಲಾದವರ ಗಮನ ಸೆಳೆಯಲು ದೂರದಿಂದ) ಕೂಗು; ಕೂಗು ಹಾಕು.

hail

ನಾಮವಾಚಕ

ಪದಗುಚ್ಛ

ಅಭಿವಂದನೆ; ಸಂಬೋಧನೆ. within hail ಕೂಗಳತೆಯಲ್ಲಿ; ಕೂಗುವಷ್ಟು, ಸಂಬೋಧಿಸುವಷ್ಟು – ಹತ್ತಿರದಲ್ಲಿ: within hail of the telephone ಟೆಲಿಹೋನಿನಲ್ಲಿ ಕರೆಯುವಷ್ಟು ಹತ್ತಿರದಲ್ಲಿ.

hail-fellow

ಗುಣವಾಚಕ

ನೆಚ್ಚಿನ ಗೆಳೆತನದ; ಅತಿ ಸಲಿಗೆಯ: extended a hail-fellow hand ಅತಿ ಸಲಿಗೆಯ ಹಸ್ತ ನೀಡಿದ.

hail-fellow

ನಾಮವಾಚಕ

ನೆಚ್ಚಿನ ಗೆಳೆಯ; ಅತಿ ಸಲಿಗೆಯ ಸ್ನೇಹಿತ; ಲಂಗೋಟಿ (ಬಾಲ್ಯದ) ಸ್ನೇಹಿತ.

hail-shower

ನಾಮವಾಚಕ

= hailstorm.

hail-stone

ನಾಮವಾಚಕ

ಆಲಿಕಲ್ಲು.

hailstorm

ನಾಮವಾಚಕ

ಆಲಿಕಲ್ಲು ಮಳೆ ಯಾ ಬಿರುಗಾಳಿ ಮಳೆ.

haily

ಗುಣವಾಚಕ

ಆಲಿಕಲ್ಲಿನ; ಆಲಿಕಲ್ಲಿನಿಂದ ಕೂಡಿದ: haily showers ಆಲಿಕಲ್ಲು ಮಳೆ.

hair

ನಾಮವಾಚಕ

ನುಡಿಗಟ್ಟು

    1. (ಪ್ರಾಣಿಗಳ ಚರ್ಮದಿಂದ ಬೆಳೆಯುವ) ಕೂದಲು; ನವಿರು; ರೋಮ.
    2. (ಮುಖ್ಯವಾಗಿ) ಕೇಶ: ತಲೆಗೂದಲು.
  • (ಸಾಮುದಾಯಿಕ ಏವಯಾ ಪ್ರಾಚೀನ ಪ್ರಯೋಗ ಬಹುವಚನ) (ವ್ಯಕ್ತಿಯ ತಲೆಯ ಮೇಲೆ ಬೆಳೆಸುವ) ಕೇಶಗಳು; ಕೂದಲುಗಳು.
  • (ಕೈಗಾರಿಕೆ ಮೊದಲಾದವುಗಳಲ್ಲಿ ಬಳಸುವ) ಕೂದಲ ರಾಶಿ; ಕೇಶರಾಶಿ.
  • (ಸಸ್ಯದ ಹೊರ ಚರ್ಮದಿಂದ ಬೆಳೆಯುವ) ರೋಮ; ಎಳೆಯಂಥ ಅಂಗಾಂಶ.
  • ಕೂದಲಿನಂಥ (ಯಾವುದೇ) ವಸ್ತು.
  • ತುಸು; ಅಲ್ಪ; ಲವ; ಲೇಹಶ; ಬಹಳ ಕೊಂಚ; ಅತಿಸ್ವಲ್ಪ.

hair piece

ನಾಮವಾಚಕ

ಚೌರಿ; ವ್ಯಕ್ತಿಯ ಸಹಜವಾದ ತಲೆಗೂದಲ ಗಾತ್ರವನ್ನು ಹೆಚ್ಚಿಸಲು ಬಳಸುವ ಹುಸಿಗೂದಲ ಕಂತೆ, ಮೊತ್ತ.

Search Dictionaries

Loading Results

Follow Us :   
  Download Bharatavani App
  Bharatavani Windows App