भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

isothermal

ನಾಮವಾಚಕ

= isotherm.

isothermally

ಕ್ರಿಯಾವಿಶೇಷಣ

ಸಮತಾಪೀಯವಾಗಿ; ತಾಪ ಸಮನಾಗಿರುವಂತೆ.

isotonic

ಗುಣವಾಚಕ

  • ಸಮ ಆಸ್ಮಾಟಿಕ ಒತ್ತಡದ; ಪರಾಸರಣ ಒತ್ತಡ ಒಂದೇ ಆಗಿರುವ.
  • (ಶರೀರ ವಿಜ್ಞಾನ) ಸಾಮಾನ್ಯ ಕರ್ಷಣದ; ಸ್ನಾಯು ಕ್ರಿಯೆಯ ವಿಷಯದಲ್ಲಿ ಸಾಧಾರಣ ಯಾ ಮಾಮೂಲು ಸಂಕೋಚನೆಯಿಂದ ನಡೆಯುವ.

isotonically

ಕ್ರಿಯಾವಿಶೇಷಣ

  • ಸಮ ಆಸ್ಮಾಟಿಕ ಒತ್ತಡದಲ್ಲಿ.
  • (ಶರೀರ ವಿಜ್ಞಾನ) (ಸ್ನಾಯುಕ್ರಿಯೆ) ಸಾಮಾನ್ಯ ಕರ್ಷಣೆಯಿಂದ; ಸಾಧಾರಣ ಯಾ ಮಾಮೂಲು ಸಂಕೋಚನೆಯಿಂದ ನಡೆಯುವಂತೆ.

isotope

ನಾಮವಾಚಕ

(ರಸಾಯನವಿಜ್ಞಾನ) ಐಸೊಟೋಪು; ಸಮಸ್ಥಾನಿ; ಸಕ್ಷೇತ್ರ; ನ್ಯೂಕ್ಲಿಯಸ್ಸಿನ ವಿದ್ಯುದಾವೇಶದಲ್ಲಿ ವ್ಯತ್ಯಾಸವಿಲ್ಲದಿದ್ದು, ಪರಮಾಣು ತೂಕ ಬೇರೆಯಾಗಿರುವ, ಆದರೆ ರಾಸಾಯನಿಕ ಗುಣಗಳು ಒಂದೇ ಇರುವ ಎರಡು ಯಾ ಹೆಚ್ಚು ಪರಮಾಣು ರೂಪಗಳಲ್ಲಿ ಒಂದು.

isotopic

ಗುಣವಾಚಕ

(ರಸಾಯನವಿಜ್ಞಾನ) ಐಸಟಾಪಿಕ್‍; ಸಮಸ್ಥಾನೀಯ; ಸಕ್ಷೇತ್ರದ; ಐಸೊಟೋಪ್‍ ಆಗಿರುವ, ಅದಕ್ಕೆ ಸಂಬಂಧಿಸಿದ.

isotopically

ಕ್ರಿಯಾವಿಶೇಷಣ

(ರಸಾಯನವಿಜ್ಞಾನ) ಐಸೊಟೋಪಿಕವಾಗಿ; ಸಮಸ್ಥಾನೀಯವಾಗಿ; ಐಸೊಟೋಪ್‍ ಆಗಿರುವಂತೆ.

isotopy

ನಾಮವಾಚಕ

ಸಮಸ್ಥಾನಿಕತೆ; ಸಕ್ಷೇತ್ರತೆ; ಐಸೊಟೋಪ್‍ ಆಗಿರುವಿಕೆ.

isotropic

ಗುಣವಾಚಕ

ಸಮವರ್ತಿ; ಎಲ್ಲಾ ದಿಕ್ಕುಗಳಲ್ಲೂ ಸಮಾನವಾದ ಭೌತಿಕ ಲಕ್ಷಣಗಳುಳ್ಳ.

isotropically

ಕ್ರಿಯಾವಿಶೇಷಣ

ಸಮವರ್ತಿಯಾಗಿ; ಎಲ್ಲಾ ದಿಕ್ಕುಗಳಲ್ಲೂ ಸಮಾನವಾದ ಭೌತಿಕ ಲಕ್ಷಣಗಳಿರುವಂತೆ.

isotropy

ನಾಮವಾಚಕ

ಸಮವರ್ತಿತ್ವ; ಎಲ್ಲಾ ದಿಕ್ಕುಗಳಲ್ಲೂ ಸಮಾನವಾದ ಭೌತಿಕ ಲಕ್ಷಣಗಳಿರುವಿಕೆ.

Israel

ನಾಮವಾಚಕ

ಪದಗುಚ್ಛ

childern of Israel ಯೆಹೂದ್ಯರು.

  • ಯೆಹೂದ್ಯರು ಯಾ ಯೆಹೂದ್ಯ ರಾಷ್ಟ್ರ.
  • (ರೂಪಕವಾಗಿ) ದೇವಪ್ರಿಯರು; ದೇವರು ಆಯ್ದ ಜನರು.
  • (1948ರಲ್ಲಿ ಸ್ಥಾಪಿತವಾದ, ಮಧ್ಯಪ್ರಾಚ್ಯದಲ್ಲಿರುವ) ಇಸ್ರೇಲ್‍ (ರಾಷ್ಟ್ರ).

Israeli

ಗುಣವಾಚಕ

  • ಇಸ್ರೇಲ್‍ ರಾಷ್ಟ್ರದ.
  • ಇಸ್ರೇಲ್‍ ಶೈಲಿಯ; ಇಸ್ರೇಲ್‍ ಬಗೆಯ.

Israeli

ನಾಮವಾಚಕ

ಇಸ್ರೇಲಿ(ಗ); ಇಸ್ರೇಲಿನಲ್ಲಿ ಹುಟ್ಟಿದವ ಯಾ ವಾಸಿಸುವವ.

Israelite

ನಾಮವಾಚಕ

(ಚರಿತ್ರೆ) ಇಸ್ರೇಲಿ; ಪ್ರಾಚೀನ ಇಸೆಲ್‍ನಲ್ಲಿ ಹುಟ್ಟಿದವ ಯಾ ಯೆಹೂದಿ.

ISSN

ಸಂಕ್ಷಿಪ್ತ

international standard serial number.

issuable

ಗುಣವಾಚಕ

  • (ನ್ಯಾಯಶಾಸ್ತ್ರ) ವಿವಾದಾರ್ಹ; ವಿವಾದಾಂಶವಾಗಬಲ್ಲ; ವಾದ ವಿಷಯವಾಗಬಲ್ಲ.
  • ‘ರಿಟ್‍’ ಅಥವಾ ‘ಸಮನ್ಸ್‍’ ಮೊದಲಾದವನ್ನು ಜಾರಿಗೊಳಿಸಬಹುದಾದ.

issuance

ನಾಮವಾಚಕ

  • ಪ್ರಕಾಶನ; ಪ್ರಕಟಿಸುವುದು; ಹೊರಗೆಡಹುವುದು.
  • = 1issue(5).

issuant

ಗುಣವಾಚಕ

(ವಂಶಲಾಂಛನ ವಿದ್ಯೆ)

  • ಹೊರಹೊಮ್ಮುತ್ತಿರುವಂತೆ ಯಾ ಹೊರಬರುತ್ತಿರುವಂತೆ ತೋರಿಸಿರುವ: a panther with flames issuant from the mouth ಬಾಯಿಂದ ಜ್ವಾಲೆ ಹೊರಹೊಮ್ಮುತ್ತಿರುವಂತೆ ಚಿತ್ರಿಸಿರುವ ಚಿರತೆ.
  • (ಮೇಲ್ಭಾಗ ಮಾತ್ರ ತೋರಿಸಿರುವ ಪ್ರಾಣಿಯ ವಿಷಯದಲ್ಲಿ) ವಂಶಲಾಂಛನದ ತಳ ಯಾ ಮೇಲ್ಭಾಗದಿಂದ ಹೊಮ್ಮಿರುವ, ಎದ್ದಿರುವ, ಉಬ್ಬಿರುವ.

issue

ನಾಮವಾಚಕ

ಪದಗುಚ್ಛ

  • (ಹುಂಡಿ, ಬಂಡವಾಳ ಪತ್ರಗಳು, ಕಾಗದದ ಹಣ, ಸ್ಟಾಂಪುಗಳು, ಮೊದಲಾದವನ್ನು) ಹೊರಡಿಸುವುದು; ಪ್ರಚಾಲನ; ನೀಡಿಕೆ.
  • ಒಮ್ಮೆ ಹೊರಡಿಸಿದ ನಾಣ್ಯಗಳು, ಕಾಗದದ ಹಣ, ವೃತ್ತಪತ್ರಿಕೆಯ ಪ್ರತಿಗಳು, ಮೊದಲಾದವುಗಳ ಮೊತ್ತ, ಸಂಖ್ಯೆ.
  • (ಪುಸ್ತಕ) ಸಂಚಿಕೆ; ನಿರ್ದಿಷ್ಟ ಕಾಲಾವಧಿಯಲ್ಲಿ ವಿಶೇಷಾಂಶಗಳನ್ನೊಳಗೊಂಡು ಪ್ರಕಟವಾಗುವ ಆವೃತ್ತಿಯ ಭಾಗ (ಸಂಚಿಕೆ): May issue ಮೇ ಸಂಚಿಕೆ.
  • ಕೊಟ್ಟ ಯಾ ಹಂಚಿದ – ವಸ್ತು ಯಾ ಮೊತ್ತ: issue of rations ರೇಷನ್ನಿನ ನೀಡಿಕೆ ಯಾ ಹಂಚಿಕೆ.
  • ಹೊರಹೊರಡುವುದು; ಹೊರ ಹರಿತ; ಹೊರಸುರಿತ; ನಿರ್ಗಮನ; ಬಹಿರ್ಗಮನ; ನಿಸ್ಸರಣ; ನಿಷ್ಕ್ರಮಣ: the issue of water from a broken pipe ಒಡೆದ ಕೊಳವೆಯಿಂದ ನೀರಿನ ಸುರಿತ.
  • ಹೊರದಾರಿ; ನಿಷ್ಕ್ರಮ; ನಿರ್ಗಮ; ಹೊರಕ್ಕೆ ಹೋಗುವ ಮಾರ್ಗ: a labyrinth that had no issue ಹೊರಕ್ಕೆ ಹೋಗುವ ಮಾರ್ಗವಿಲ್ಲದ ಚಕ್ರಭೀಮನ ಕೋಟೆ.
  • (ನದಿ ಮೊದಲಾದವುಗಳ) ಉಗಮ ಸ್ಥಾನ; ಹೊರಬರುವ ಸ್ಥಳ.
  • (ನದಿ, ಅಂತರ್ದೇಶೀಯ ಸಮುದ್ರ, ಮೊದಲಾದವುಗಳ) ಮುಖ; ಹೊರಹರಿಯುವ, ಬೀಳುವ ಜಾಗ.
  • (ಕ್ರಿಯೆ ಮೊದಲಾದವುಗಳ) ಮುಗಿತ; ಮುಕ್ತಾಯ; ಸಮಾಪ್ತಿ; ಕೊನೆ; ಅಂತ್ಯ: negotiations were brought to an issue ಸಂಧಾನಗಳನ್ನು ಮುಕ್ತಾಯಕ್ಕೆ ತರಲಾಯಿತು.
  • ಫಲಿತಾಂಶ; ಪರಿಣಾಮ; ಫಲ: the issue of a contest ಸ್ಪರ್ಧೆಯ ಫಲಿತಾಂಶ.
  • (ನ್ಯಾಯಶಾಸ್ತ್ರ) ಮಕ್ಕಳು; ಸಂತಾನ; ಸಂತತಿ: without male issue ಗಂಡು ಸಂತಾನವಿಲ್ಲದೆ.
  • (ಪ್ರಾಚೀನ ಪ್ರಯೋಗ) (ರಕ್ತ ಮೊದಲಾದವುಗಳ) ಸ್ರಾವ; ಒಸರು; ಹರಿವು; ಸೋರಿಕೆ; ಸುರಿತ: an issue of blood from the nose ಮೂಗಿನಿಂದ ರಕ್ತಸ್ರಾವ.
  • (ರಕ್ತ ಮೊದಲಾದವನ್ನು) ಸ್ರವಿಸಲು ಮಾಡಿದ ಕಚ್ಚು, ಗಾಯ.
  • (ಮುಖ್ಯವಾಗಿ ನ್ಯಾಯಶಾಸ್ತ್ರ) (ಎರಡು ಪಕ್ಷಗಳ ನಡುವೆ ನಿರ್ಣಯಿಸಬೇಕಾದ) ವಿವಾದಾಂಶ; ವಾದವಿಷಯ.

Search Dictionaries

Loading Results

Follow Us :   
  Download Bharatavani App
  Bharatavani Windows App