भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

itinerant minister

ನಾಮವಾಚಕ

  • ಸಂಚಾರೀ ಮಂತ್ರಿ, ಸಚಿವ.
  • ಸಂಚಾರೀ ಬೋಧಕ, ಪಾದ್ರಿ.

itinerary

ನಾಮವಾಚಕ

  • (ವಿವರವಾದ ಪ್ರಯಾಣ) ಮಾರ್ಗ; ಹಾದಿ.
  • ಪ್ರಯಾಣದ – ದಾಖಲೆ, ಯಾದಿ; ಪ್ರಯಾಣ ಮಾಡುವ ಸ್ಥಳಗಳ ಪಟ್ಟಿ: the itinerary grows day by day ಪ್ರಯಾಣದ ಪಟ್ಟಿ ದಿನದಿನವೂ ಬೆಳೆಯುತ್ತಿದೆ.
  • ಪ್ರವಾಸ ಕಥನ; ಪ್ರಯಾಣದ ವರದಿ.
  • ಪ್ರವಾಸಿ ಕೈಪಿಡಿ; ಪ್ರಯಾಣಿಕರ ಕೈಪಿಡಿ.

itinerary

ಗುಣವಾಚಕ

  • ಪ್ರಯಾಣದ; ಸಂಚಾರದ; ಪರ್ಯಟನದ; ಪ್ರವಾಸದ.
  • ರಸ್ತೆಗಳ; ಮಾರ್ಗಗಳ; ದಾರಿಗಳ.

itinerate

ಅಕರ್ಮಕ ಕ್ರಿಯಾಪದ

  • ದೇಶಾಟನೆ ಮಾಡು; ಪ್ರವಾಸಹೋಗು; ಪ್ರಯಾಣಮಾಡು; ಪರ್ಯಟಿಸು; ಸ್ಥಳದಿಂದ ಸ್ಥಳಕ್ಕೆ ಸಂಚಾರ ಮಾಡು.
  • (ಮೆತೊಡಿಸ್ಟ್‍ ಪಾದ್ರಿಯ ವಿಷಯದಲ್ಲಿ) ಪರ್ಯಟಿಸು; ಕ್ಷೇತ್ರದಿಂದ ಕ್ಷೇತ್ರಕ್ಕೆ – ಹೋಗು; ಸುತ್ತು, ಸಾಗು.

itineration

ನಾಮವಾಚಕ

  • ದೇಶಾಟನೆ ಪ್ರವಾಸ; ಸ್ಥಳದಿಂದ ಸ್ಥಳಕ್ಕೆ ಪ್ರಯಾಣ, ಸಂಚಾರ; ಪ್ರಯಾಣ ಮಾಡುವಿಕೆ.
  • ಪ್ರವಚನ ಪರ್ಯಟನ; ಉಪನ್ಯಾಸ ಪ್ರವಾಸ.

ITN

ಸಂಕ್ಷಿಪ್ತ

(UK) Independent Television News.

ITO

ಸಂಕ್ಷಿಪ್ತ

International Trade Organization.

its

ಸರ್ವನಾಮ

(it ಪದದ ಏಕವಚನ ಷಷ್ಠೀ ವಿಭಕ್ತಿಯ ರೂಪಕ) ಅದರ: can see its advantages ಅದರ ಸೌಕರ್ಯಗಳನ್ನು ಅರ್ಥಮಾಡಿಕೊಳ್ಳಬಲ್ಲೆ.

itself

ಸರ್ವನಾಮ

ಪದಗುಚ್ಛ

(it ಪದದ ನಿರ್ಧಾರಕ ಮತ್ತು ಸ್ವಾರ್ಥಕ ರೂಪ).

  • ಅದೇ.
  • ತಾನೇ.

itsy-bitsy

ಗುಣವಾಚಕ

(ಆಡುಮಾತು) (ಸಾಮಾನ್ಯವಾಗಿ ಹೀನಾರ್ಥಕ ಪ್ರಯೋಗ) ಜುಜುಬಿ; ಎಲ್ಲೋ ಸ್ವಲ್ಪ; ತುಸು.

itty-bity

ಗುಣವಾಚಕ

= itsy-bitsy.

ITU

ಸಂಕ್ಷಿಪ್ತ

International Telecommunication Union.

ITV

ಸಂಕ್ಷಿಪ್ತ

(ಇಂಗ್ಲೆಂಡಿನಲ್ಲಿ) Independent Television.

IU

ಸಂಕ್ಷಿಪ್ತ

International Unit.

IUCD

ಸಂಕ್ಷಿಪ್ತ

Intra-Uterine Contraceptive Device.

IUD

ಸಂಕ್ಷಿಪ್ತ

  • = IUCD.
  • intra-uterine death.

IUPAC

ಸಂಕ್ಷಿಪ್ತ

International Union of Pure and Applied Chemistry.

IV

ಸಂಕ್ಷಿಪ್ತ

intravenous.

IVF

ಸಂಕ್ಷಿಪ್ತ

in vitro fertilization.

ivied

ಗುಣವಾಚಕ

‘ಐವಿ’ ಬಳ್ಳಿ ಹಬ್ಬಿದ.

Search Dictionaries

Loading Results

Follow Us :   
  Download Bharatavani App
  Bharatavani Windows App